ಪಂಡಿತ್ ಜವಹರಲಾಲ್ ನೆಹರೂ 130ನೇ ಜಯಂತಿ  

ಮಕ್ಕಳ ದಿನಾಚರಣೆಯಾಗಿ ಚಾಚಾ ನೆಹರೂ ಹುಟ್ಟುಹಬ್ಬ 
ಇಂದು ಭಾರತದ ಮೊದಲ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂ ಹುಟ್ಟಿದ ದಿನ.

Updated on
ಭಾರತದ ಮೊದಲ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂ ಹುಟ್ಟಿದ್ದು 1889ರ ನವೆಂಬರ್ 14ರಂದು. ಅವರ ಹುಟ್ಟಿದ ದಿನವನ್ನು ಮಕ್ಕಳ ದಿನಾಚರಣೆ ಎಂದು ಆಚರಿಸುತ್ತಾರೆ.

ಚಿಕ್ಕವರಿರುವಾಗ ನೆಹರೂ ಎಂದಿಗೂ ಶಾಲೆಗೆ ಹೋಗಿರಲಿಲ್ಲ. 15 ವರ್ಷದವರೆಗೆ ತಮ್ಮ ತಂದೆ ಮೋತಿಲಾಲ್ ನೆಹರೂ ಅವರ ಬಳಿಯೇ ಅಭ್ಯಾಸ ಮಾಡಿಕೊಂಡರು.

ನೆಹರೂರವರ ಅಜ್ಜ ದೆಹಲಿಯ ಕೊನೆಯ ಕೋತ್ ವಾಲ ಆಗಿದ್ದರು. ಗಂಗಾಧರು ಪಂಡಿತ್ ಅವರು ಆಗ್ರಾಕ್ಕೆ 1861ರಲ್ಲಿ ನಿವಾಸ ಬದಲಿಸಿಕೊಂಡರು.

11 ಬಾರಿ ನೊಬೆಲ್ ಪ್ರಶಸ್ತಿಗೆ ನಾಮಾಂಕಿತಗೊಂಡಿದ್ದರು. ಆದರೆ ಪ್ರಶಸ್ತಿ ಬಂದಿರಲಿಲ್ಲ.

ಡಿಸ್ಕವರಿ ಆಫ್ ಇಂಡಿಯಾ ಪುಸ್ತಕ ಬರೆದರು. ಅದರ ಆಧಾರದ ಮೇಲೆ ಭಾರತ್ ಏಕ್ ಕೋಜ್ ಧಾರಾವಾಹಿ ಬಂತು.

ಜೈಲಿನಲ್ಲಿ 1935ರಲ್ಲಿ ಟುವರ್ಡ್ ಫ್ರೀಡಂ ಎಂಬ ಆತ್ಮಚರಿತ್ರೆ ಬರೆದರು.

ನೆಹರೂರವರಿಗೆ ಇಬ್ಬರು ಹಿರಿಯ ಸೋದರಿಯರು, ವಿಜಯ ಲಕ್ಷ್ಮಿ ಮತ್ತು ಕೃಷ್ಣಾ.

1964ರ ಮೇ 27ರಂದು ಹೃದಯಾಘಾತದಿಂದ ಜವಹರಲಾಲ್ ನೆಹರೂ ಮೃತಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com