ತಜ್ಞರ ಆತಂಕಕ್ಕೆ ಕಾರಣವಾಗಿರುವ ಕಾಝಿರಂಗ ಗೋಲ್ಡನ್ ಟೈಗರ್ ಬಗ್ಗೆ ಇಲ್ಲಿದೆ ವಿವರವಾದ ಮಾಹಿತಿ

ಇತ್ತೀಚಿಗೆ ಕಂಡುಬಂದಿರುವ ಗೋಲ್ಡನ್ ಟೈಗರ್ (ಹೊಂಬಣ್ಣದ ಹುಲಿ) ಗಳು ಜನಿಸುವುದರ ಬಗ್ಗೆ ವಿವರ ಹಾಗೂ ತಜ್ಞರ ಅಭಿಪ್ರಾಯ ತಿಳಿಸುವ ಸಣ್ಣ ಪ್ರಯತ್ನ ಇಲ್ಲಿದೆ. 
ಅಸ್ಸಾಂ ನ ಕಾಝಿರಂಗ ರಾಷ್ಟ್ರೀಯ ಉದ್ಯಾನ (ಹುಲಿ ಸಂರಕ್ಷಿತ ಅಭಯಾರಣ್ಯ)ದಲ್ಲಿ ಅಪರೂಪದ ಗೋಲ್ಡನ್ ಟೈಗರ್ ಕಂಡು ಸಮಾಜಿಕ ಜಾಲತಾಣಗಳಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ಬಿಳಿ ಹುಲಿ, ಹೆಚ್ಚು ಕಪ್ಪು ಬಣ್ಣ ಹೊಂದಿರುವ ಹುಲಿ ಹಾಗೂ ಇತ್ತೀಚಿಗೆ ಕಂಡುಬಂದಿರುವ ಗೋಲ್ಡನ್ ಟೈಗರ್ ಬಗ್ಗೆ ವಿವರ, ತಜ್ಞರ ಅಭಿಪ್ರಾಯ ತಿಳಿಸುವ ಸ

Updated on
ಹುಲಿಗಳಲ್ಲಿ ಕಂಡು ಬರುವ ಸಮಾನ್ಯ ಬಣ್ಣಕ್ಕಿಂತಲೂ ಭಿನ್ನವಾದ ಬಣ್ಣದ ಹುಲಿಗಳು ಹುಟ್ಟುವುದಕ್ಕೆ ಅಂತಸ್ಸಂಬಂಧದ ಸಂತಾನೋತ್ಪತ್ತಿಯ ಪರಿಣಾಮದ ರಿಸೆಸೀವ್ ಜೀನ್ಸ್  ಕಾರಣ.  ಗೋಲ್ಡನ್ ಟೈಗರ್: ಈ ಗೋಲ್ಡಣ್ ಟೈಗರ್ ನ್ನು ಟ್ಯಾಬಿ ಹುಲಿ ಅಥವಾ ಸ್ಟ್ರಾಬೆರಿ ಹುಲಿ ಎಂದೂ ಕರೆಯುವುದುಂಟು, ಸಾಮಾನ್ಯ ಹುಲಿಗಳಿಗೆ ಕಪ್ಪು ಪಟ್ಟೆಗ

ಈ ರೀತಿ ಭಿನ್ನ ಬಣ್ಣ ಹೊಂದಿರುವ ಹುಲಿಗಳು ಹುಲಿ ಪ್ರಬೇಧಕ್ಕಿಂತಲೂ ಭಿನ್ನವೇ?: ಇಲ್ಲ ಇವುಗಳೂ ಸಹ ಇನ್ನಿತರ ಹುಲಿಗಳ ಪ್ರಬೇಧಕ್ಕೇ ಸೇರಿದವು. ಆದರೆ ಜೆನೆಟಿಕ್ ಕಾರಣಗಳಿಂದಾಗಿ ಇವು ನೋಡಲು ಭಿನ್ನವಾಗಿರುತ್ತವೆಯಷ್ಟೇ..

ಅಂತಸ್ಸಂಬಂಧ ಸಂತಾನೋತ್ಪತ್ತಿ: ಅಂತಸ್ಸಂಬಂಧ ಸಂತಾನೋತ್ಪತ್ತಿಯಿಂದ ಅನುವಂಶಿಕ ಧಾತು ಬದಲಾವಣೆಯಾಗುತ್ತದೆ. ಉದಾಹರಣೆಗೆ ಹುಲಿ ತನ್ನ ಜನ್ಮತಃ ನಿಕಟ ಸಂಬಂಧ ಹೊಂದಿರುವ ಮತ್ತೊಂದು ಹುಲಿಯೊಂದಿಗೆ ಕೂಡಿ ಸಂತಾನೋತ್ಪತ್ತಿ ಮಾಡಿದರೆ ಅದರಿಂದ ಆಗುವ ಬದಲಾವಣೆಯಿಂದಾಗಿ ರಿಸೆಸೀವ್ ಜೀನ್ಸ್ ನಿಂದ  ಬಣ್ಣ ಬದಲಾವಣೆ ಕಾಣಿಸಿಕೊಳ್ಳ

ಬಣ್ಣ ಬದಲಾವಣೆ ಹೇಗಾಗುತ್ತದೆ: ಸಾಮಾನ್ಯ ಹುಲಿಗಳಲ್ಲಿ ಕಂಡುಬರುವ ಹಳದಿ ಬಣ್ಣ ಅಗೌಟಿ ಎಂಬ ಜೀನ್ ಕಾರಣ, ಹಾಗೂ ಅವುಗಳಲ್ಲಿ ಕಾಣಲಾಗುವ ಕಪ್ಪು ಪಟ್ಟೆಗಳಿಗೆ ಟ್ಯಾಬಿ ಜೀನ್‌ಗಳು ಹಾಗೂ ಅವುಗಳ ಆಲೀಲ್ (ಜೀನ್‌ಗಳ ಜೋಡಿಯಲ್ಲಿ ಒಂದು) ಕಾರಣ. ಅಂತಸ್ಸಂಬಂಧ ಸಂತಾನೋತ್ಪತ್ತಿಯಿಂದ ಇವುಗಳಲ್ಲಿ ಯಾವುದರ ಕೊರತೆ ಉಂಟಾದರೂ ಬಣ್ಣಗ

ಅಗೌಟಿ ಜೀನ್ ಪಿಗ್ಮೆಂಟ್ ಸೆಲ್ ಗಳೊಂದಿಗಿನ ಸಂಪರ್ಕದಿಂದಾಗಿ ಹಳದಿಯಿಂದ ಕೆಂಪು ಅಥವಾ ಕಂದು ಬಣ್ಣದಿಂದ ಕಪ್ಪು ಬಣ್ಣ ಉಂಟಾಗುತ್ತದೆ. ಇದರ ಒಟ್ಟು ಪರಿಣಾಮವೇ ನಾವು ನೋಡುತ್ತಿರುವ ಈ ಗೋಲ್ಡನ್ ಟೈಗರ್, ಬಿಳಿ ಹುಲಿ ಇವುಗಳೆಲ್ಲಾ...

ಇದಕ್ಕಾಗಿ ತಜ್ಞರೇಕೆ ಆತಂಕ ಅಥವಾ ಬೇಸರಪಡಬೇಕು?: ಕಾಝಿರಂಗ ರಿಸರ್ಚ್ ಆಫೀಸರ್ ರವೀಂದ್ರ ಶರ್ಮಾ ಈ ಬಗ್ಗೆ ಮಾಹಿತಿ ನೀಡಿದ್ದು, ಹುಲಿಗಳ ಸಂತತಿ ಹಾಗೂ  ಆವಾಸಸ್ಥಾನ ನಷ್ಟ ಮತ್ತು ಕಾರಿಡಾರ್‌ಗಳ ನಾಶವಾಗುತ್ತಿರುವ ಪರಿಣಾಮ ಹುಲಿಗಳು ಬೇರೆಡೆಗೆ ಹೋಗಲು ಸಾಧ್ಯವಾಗದೇ ಅಂತಸ್ಸಂಬಂಧದ ಸಂತಾನೋತ್ಪತ್ತಿ ಮೊರೆ ಹೋಗುತ್ತವೆ.

ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ ಮತ್ತು ಕಾರ್ಡಿಫ್ ವಿಶ್ವವಿದ್ಯಾಲಯದ ಜಂಟಿ ಅಧ್ಯಯನದ ಪ್ರಕಾರ ಭಾರತದ ಹುಲಿಗಳು  ಶೇ.93% ತಮ್ಮ ಆನುವಂಶಿಕ ಬದಲಾವಣೆ, ವ್ಯತ್ಯಾಸವನ್ನು ಹೊಂದಿಲ್ಲ.

ಸಾಮಾನ್ಯವಾಗಿ ಹೆಣ್ಣುಹುಲಿ 3-4 ವರ್ಷಗಳಲ್ಲಿ ಮರಿಗಳಿಗೆ ಜನ್ಮ ನೀಡುತ್ತದೆ. ಈಗ ಕಾಝಿರಂಗ ಹುಲಿ ಸಂರಕ್ಷಿತ ಉದ್ಯಾನದಲ್ಲಿ ಕಂಡುಬಂದಿರುವ ಗೋಲ್ಡನ್ ಹುಲಿ ಈಗಾಗಲೇ ಮರಿಗಳಿಗೆ ಜನ್ಮ ನೀಡಿರಬಹುದು ಅಥವಾ ನೀಡಲು ಸಿದ್ಧವಾಗಿರಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com