ಪ್ರೇಮ ಕಾಶ್ಮೀರ: ದಲ್ ಸರೋವರದ ವಿಹಂಗಮ ಫೋಟೋಗಳು 

ಭಾರತೀಯರ ಪಾಲಿಗೆ 'ಭೂಲೋಕದ ಸ್ವರ್ಗ' ಎಂದೇ ಪರಿಗಣಿಸಲ್ಪಡುವ ಕಾಶ್ಮೀರದ ದಲ್ ಸರೋವರದಲ್ಲಿ ದೋಣಿ ಯಾನ ಕೈಗೊಳ್ಳುವುದೇ ಅಭೂತಪೂರ್ವ ಅನುಭವ. ಶ್ರೀನಗರದಲ್ಲಿ ನೆಲೆಗೊಂಡಿರುವ ದಲ್ ಸರೋವರ ನಮಗೆ ದಾಲ್ ಎಂದೇ ಪರಿಚಿತ. ಆದರೆ, ಅಸಲಿಗೆ ಅದು ದಲ್ ಸರೋವರ. ಸರೋವರ ಕೇವಲ ಪ್ರವಾಸಿ ತಾಣ ಮಾತ್ರವಲ್ಲ ನೀರ ಮೇಲೆ ದಶಕಗಳಿಂದ ಜನರು ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಚಿತ್ರ- ಬರಹ: ಹರ್ಷವರ್ಧನ್ ಸುಳ್ಯ
ಚಿತ್ರ- ಬರಹ: ಹರ್ಷವರ್ಧನ್ ಸುಳ್ಯ:  ಭಾರತೀಯರ ಪಾಲಿಗೆ 'ಭೂಲೋಕದ ಸ್ವರ್ಗ' ಎಂದೇ ಪರಿಗಣಿಸಲ್ಪಡುವ ಕಾಶ್ಮೀರದ ದಲ್ ಸರೋವರದಲ್ಲಿ ದೋಣಿ ಯಾನ ಕೈಗೊಳ್ಳುವುದೇ ಅಭೂತಪೂರ್ವ ಅನುಭವ. ಶ್ರೀನಗರದಲ್ಲಿ ನೆಲೆಗೊಂಡಿರುವ ದಲ್ ಸರೋವರ ನಮಗೆ ದಾಲ್ ಎಂದೇ ಪರಿಚಿತ. ಆದರೆ, ಅಸಲಿಗೆ ಅದು ದಲ್ ಸರೋವರ.

Updated on
ಸರೋವರ ಕೇವಲ ಪ್ರವಾಸಿ ತಾಣ ಮಾತ್ರವಲ್ಲ ನೀರ ಮೇಲೆ ದೋಣಿಗಳಲ್ಲೇ ಜನರು ಮನೆಗಳನ್ನು ಕಟ್ಟಿಕೊಂಡು ದಶಕಗಳಿಂದ ವಾಸಿಸುತ್ತಿದ್ದಾರೆ.

ಸರೋವರದಲ್ಲಿ ಬೋಟ್ ಹೌಸ್ ಗಳಿದ್ದು, ಪ್ರವಾಸಿಗರು ಅಲ್ಲಿ ತಂಗಬಹುದು. ಅವುಗಳು ಹೋಟೆಲ್ ಗಳಂತೆಯೇ ಕಾರ್ಯಾಚರಿಸುತ್ತವೆ.

ಸೂರ್ಯೋದಯ, ಮತ್ತು ಸೂರ್ಯಾಸ್ತ ಸಮಯದಲ್ಲಿ ಶಿಕರಾ ರೈಡ್ ಹೋಗುವ ಮಜವೇ ಬೇರೆ.

ದಲ್ ಸರೋವರದಲ್ಲಿ ಬೋಟ್ ರೈಡ್ ಅನ್ನು ಶಿಕರಾ ರೈಡ್ ಎನ್ನಲಾಗುತ್ತದೆ.

ದಲ್ ಸರೋವರದ ಮಧ್ಯೆ ರೆಸ್ಟೋರೆಂಟ್ ಇದೆ.
ದಲ್ ಸರೋವರದ ಮಧ್ಯೆ ರೆಸ್ಟೋರೆಂಟ್ ಇದೆ.
ದಲ್ ಸರೋವರದ ಮೇಲೆ ವಾಸಿಸುತ್ತಿರುವ ಜನರಿಗೆ ಪುಟ್ಟ ದೋಣಿಗಳೇ ಸಾರಿಗೆ.

ದೈನಂದಿನ ಕೆಲಸಗಳಿಗಾಗಿ ಸಂಚರಿಸಲು ಪ್ರತಿ ಮನೆಯವರೂ ಸ್ವಂತ ದೋಣಿ ಇಟ್ಟುಕೊಂಡಿರುತ್ತಾರೆ.

ಪ್ರವಾಸಿ ಸ್ಥಳಗಳಲ್ಲಿ ಮಾರಾಟಗಾರರು ಪ್ರವಾಸಿಗರನ್ನು ಮುತ್ತಿಗೆ ಹಾಕುವಂತೆ ಇಲ್ಲಿ ದೋಣಿಗಳಲ್ಲಿ ಮಾರಾಟಗಾರರು ಪ್ರವಾಸಿಗರನ್ನು ಮುತ್ತಿಕೊಳ್ಳುತ್ತಾರೆ.

ಸರೋವರದ ಮಧ್ಯೆಯೇ ಅಂಗಡಿ, ಶಾಪಿಂಗ್ ಕೇಂದ್ರಗಳಿವೆ. ಇವುಗಳು ನೀರಿನಲ್ಲಿ ಚಲಿಸದಂತೆ ಗೂಟ ಹೊಡೆದು ಭದ್ರ ಮಾಡಿರುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com