
ಟೆನಿಸ್ ನಲ್ಲಿ ಭಾರತದ ಸೈನಾ ನೆಹ್ವಾಲ್, ಕಡಂಬಿ ಶ್ರೀಕಾಂತ್, ಅಶ್ವಿನ್ ಪೊನ್ನಪ್ಪ, ಸಾತ್ವಿಕ್ ಸಾಯಿರಾಜ್ ಸೇರಿದಂತೆ ತಂಡ ಚಿನ್ನದ ಪದಕವನ್ನು ಗೆದ್ದಿದೆ.
1 / 20

ಭಾರತದ ಶರತ್ ಕಮಾಲ್ ಸತೀಯಾನ್, ಜ್ಞಾನಶೇಖರ್ ಮತ್ತು ಹರ್ಮನ್ ದೇಸಾಯಿ ಅವರು ಟೆಬಲ್ ಟೆನಿಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
2 / 20






ಆಸ್ಟ್ರೇಲಿಯಾದ ಗೋಲ್ಟ್ ಕೋಸ್ಚ್ ನಲ್ಲಿ ನಡೆಯುತ್ತಿರುವ 2018ನೇ ಸಾಲಿನ ಕಾಮನ್ ವೆಲ್ತ್ ಕ್ರೀಡಾಕೂಟದ ವೇಟ್ ಲಿಫ್ಟಿಂಗ್ ನಲ್ಲಿ ಭಾರತದ ರಾಗಲ ವೆಂಟಕ್ ರಾಹುಲ್ ಚಿನ್ನದ ಪದಕವನ್ನು ಗೆದ್ದಿದ್ದಾರೆ.
8 / 20


ಆಸ್ಟ್ರೇಲಿಯಾದ ಗೋಲ್ಟ್ ಕೋಸ್ಚ್ ನಲ್ಲಿ ನಡೆಯುತ್ತಿರುವ 2018ನೇ ಸಾಲಿನ ಕಾಮನ್ ವೆಲ್ತ್ ಕ್ರೀಡಾಕೂಟದ ವೇಟ್ ಲಿಫ್ಟಿಂಗ್ ನಲ್ಲಿ ಭಾರತದ ಸತೀಶ್ ಕುಮಾರ್ ಶಿವಲಿಂಗಂ ಚಿನ್ನದ ಪದಕವನ್ನು ಗೆದ್ದಿದ್ದಾರೆ.
10 / 20


ಆಸ್ಟ್ರೇಲಿಯಾದ ಗೋಲ್ಟ್ ಕೋಸ್ಚ್ ನಲ್ಲಿ ನಡೆಯುತ್ತಿರುವ 2018ನೇ ಸಾಲಿನ ಕಾಮನ್ ವೆಲ್ತ್ ಕ್ರೀಡಾಕೂಟದ ವೇಟ್ ಲಿಫ್ಟಿಂಗ್ ನಲ್ಲಿ ಭಾರತದ ಗುರುರಾಜ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.
12 / 20








ಆಸ್ಟ್ರೇಲಿಯಾದ ಗೋಲ್ಟ್ ಕೋಸ್ಚ್ ನಲ್ಲಿ ನಡೆಯುತ್ತಿರುವ 2018ನೇ ಸಾಲಿನ ಕಾಮನ್ ವೆಲ್ತ್ ಕ್ರೀಡಾಕೂಟದ ವೇಟ್ ಲಿಫ್ಟಿಂಗ್ ನಲ್ಲಿ ಭಾರತದ ಮೀರಾಬಾಯಿ ಚಾನು ಚಿನ್ನದ ಪದಕವನ್ನು ಗೆದ್ದಿದ್ದಾರೆ.
20 / 20
Stay up to date on all the latest ಕ್ರೀಡೆ news with The Kannadaprabha App. Download now