ಕಾಮನ್ ವೆಲ್ತ್ ಗೇಮ್ಸ್ 2022: ಭಾರತಕ್ಕೆ ಹೆಮ್ಮೆ ತಂದ ಮಹಿಳಾ ಕ್ರೀಡಾಪಟುಗಳು ಇವರು!

ಇತ್ತೀಚಿಗೆ ಮುಕ್ತಾಯವಾದ ಕಾಮನ್ ವೆಲ್ತ್ ಗೇಮ್ಸ್ 2022 ರಲ್ಲಿ ಭಾರತೀಯ ಮಹಿಳೆಯರು ವಿವಿಧ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ತೋರುವುದರೊಂದಿಗೆ ಪದಕ ಗೆಲ್ಲುವುದರೊಂದಿಗೆ ದೇಶಕ್ಕೆ ಹೆಮ್ಮೆ ತಂದಿದ್ದಾರೆ. 
ಪಿ. ವಿ. ಸಿಂಧು:  ಈ ಸ್ಟಾರ್ ಷಟ್ಲರ್ ಮತ್ತು ಒಲಂಪಿಕ್ ಪದಕ ವಿಜೇತೆ ತಮ್ಮ ಮೊದಲ ಕಾಮನ್ ವೆಲ್ತ್ ಮಹಿಳಾ ಸಿಂಗಲ್ಸ್ ನ ಫೈನಲ್ ಪಂದ್ಯದಲ್ಲಿ ಕೆನಡಾದ ಮಿಚೆಲ್ ಲಿ ಅವರನ್ನು 21-15, 21-13 ರಿಂದ ಸೋಲಿಸುವ ಮೂಲಕ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದರು. ಇವರು ಇದೇ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಭಾರತೀಯ

Updated on
ನಿಕಾತ್ ಜರೀನ್:  ನಿಕಾತ್ ಜರೀನ್ ಮಹಿಳೆಯರ 50 ಕೆಜಿ ತೂಕದ ವಿಭಾಗದ ಫೈನಲ್‌ನಲ್ಲಿ ಎಲ್ಲಾ ಮೂರು ಸುತ್ತುಗಳಲ್ಲಿ ಉತ್ತರ ಐರ್ಲೆಂಡ್‌ನ ಕಾರ್ಲಿ ಎಂಸಿ ನೌಲ್ ವಿರುದ್ಧ ಪ್ರಾಬಲ್ಯ ಸಾಧಿಸಿದರು. ಅವರು ಗಳಿಸಿದ ಅಂಕಗಳ ಆಧಾರದ ಮೇಲೆ 5-0 ಅಂತರದಿಂದ ಗೆದ್ದರು. ವಿಶ್ವ ಚಾಂಪಿಯನ್‌ಶಿಪ್‌ ಗೆದ್ದ ನಂತರ ಪ್ರಭಾವ ಬೀರುವುದನ್ನು

ಭಾವಿನಾ ಪಟೇಲ್:  ಭಾರತದ ಪ್ಯಾರಾ ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ ಮಹಿಳೆಯರ ಸಿಂಗಲ್ಸ್‌ನಲ್ಲಿ ನೈಜೀರಿಯಾದ ಇಫೆಚುಕ್ವುಡೆ ಕ್ರಿಸ್ಟಿಯಾನಾ ಇಕ್ಪಿಯೊಯಿ ಅವರನ್ನು 3-0 ( 12-10, 11-2, 11-9)  ಅಂತರದಿಂದ ಸೋಲಿಸಿ ಚಿನ್ನದ ಪದಕ ಗೆದ್ದರು.  ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದ ಭಾವಿ

ಮೀರಾಬಾಯಿ ಚಾನು: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ನಂತರ, ಈ ಶಕ್ತಿಶಾಲಿ ವೇಟ್‌ಲಿಫ್ಟರ್‌ ನಿಂದ ನಿರೀಕ್ಷೆಗಳು ಹೆಚ್ಚಾಗಿತ್ತು. ಕಾಮನ್ ವೆಲ್ತ್ ಗೇಮ್ಸ್ ನ ಮಹಿಳೆಯರ 49 ಕೆಜಿ ತೂಕದ ವಿಭಾಗದಲ್ಲಿ 201 ಕೆಜಿ ಭಾರ ಎತ್ತುವ ಮೂಲಕ ಚಿನ್ನ ಗೆದ್ದು ಎಲ್ಲರ ನಿರೀಕ್ಷೆಗಳನ್ನು ಪೂರೈಸಿದರು.

ಸಾಕ್ಷಿ ಮಲ್ಲಿಕ್: ಮಹಿಳೆಯರ 62 ಕೆಜಿ ತೂಕ ವಿಭಾಗದ ಕುಸ್ತಿಯ ಫೈನಲ್‌ನಲ್ಲಿ ಭಾರತದ ಕುಸ್ತಿಪಟು ಸಾಕ್ಷಿ ಮಲಿಕ್  ಅನಾ ಪೌಲಾ ಗೊಡಿನೆಜ್ ಗೊನ್ಜಾಲೆಜ್ ಅವರನ್ನು ಸೋಲಿಸಿ ಚಿನ್ನದ ಪದಕವನ್ನು ಪಡೆದರು. 2014ರ ಕಾಮನ್ ವೆಲ್ತ್ ನಲ್ಲಿ  ಬೆಳ್ಳಿ ಮತ್ತು 2018 ರ ಕ್ರೀಡಾಕೂಟದಲ್ಲಿ ಕಂಚಿನ ಪದಕ  ಗೆದ್ದ ನಂತರ, ಅವರು ಇದೀಗ

ಹರ್ಮನ್‌ಪ್ರೀತ್ ಕೌರ್:  ಈ ಪ್ರತಿಭಾನ್ವಿತ  ಮಹಿಳಾ ಕ್ರಿಕೆಟರ್ ನೇತೃತ್ವದಲ್ಲಿನ ಭಾರತ ತಂಡ  ಕಾಮನ್ ವೆಲ್ತ್  2022 ರಲ್ಲಿ ಮೊದಲ ಬಾರಿಗೆ  ಐತಿಹಾಸಿಕ ಬೆಳ್ಳಿ ಪದಕ ಜಯಿಸಿತು. ಇದು ಮಹಿಳಾ ಕ್ರಿಕೆಟ್ ತಂಡದ ಮೊಟ್ಟಮೊದಲ ಕಾಮನ್ ವೆಲ್ತ್  ಅನುಭವವಾಗಿದೆ. ಆಸ್ಟ್ರೇಲಿಯದ ವಿರುದ್ಧ ಒಂಬತ್ತು ರನ್‌ಗಳ ಸೋಲಿನೊಂದಿಗೆ ಫೈನ

ಅನುರಾಣಿ: ಈ ಭಾರತೀಯ ಜಾವೆಲಿನ್ ಎಸೆತಗಾರ್ತಿ ಜಾವೆಲಿನ್ ಎಸೆತದಲ್ಲಿ ಪದಕ ಪಡೆದ ಭಾರತದ ಮೊದಲ ಆಟಗಾರ್ತಿಯಾದರು. ಅವರು ತಮ್ಮ ನಾಲ್ಕನೇ ಪ್ರಯತ್ನದಲ್ಲಿ  60.00 ಮೀ ಅತ್ಯುತ್ತಮ ಎಸೆತದೊಂದಿಗೆ ಮೂರನೇ ಸ್ಥಾನ ಪಡೆದರು. ಪುರುಷರ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅನುಪಸ್ಥಿತಿಯಲ್ಲಿ, ಅವರು ತಮ್ಮ ಅದ್ಭುತ ಪ್ರದರ್ಶನದ

ಸವಿತಾ ಫುನಿಯಾ: ಸಾಮಾನ್ಯ ನಾಯಕಿ ರಾಣಿ ರಾಂಪಾಲ್ ಅನುಪಸ್ಥಿತಿಯಲ್ಲಿ ಈ ಭಾರತೀಯ ಹಾಕಿ ಗೋಲ್‌ಕೀಪರ್‌ಗೆ ಟೀಮ್ ಇಂಡಿಯಾದ ಕಮಾಂಡ್ ನೀಡಲಾಯಿತು. ಅವರು ಕಂಚಿನ ಪದಕದ ಪಂದ್ಯದಲ್ಲಿ ನ್ಯೂಜಿಲೆಂಡ್ ಅನ್ನು ರೋಚಕ ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲಿಸಿ ಕಂಚಿನ ಪದಕಕ್ಕೆ ಭಾರತವನ್ನು ಮುನ್ನಡೆಸಿದರು. ಆಕೆಯ ಸೇವ್‌ಗಳು ಅದ್ಭುತವಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com