ಯಜುವೇಂದ್ರ ಚಹಾಲ್ ಗೆ ಕೈಕೊಟ್ರಾ ಧನಶ್ರೀ: ಶ್ರೇಯಸ್ ಅಯ್ಯರ್ ಹೆಸರು ಎಳೆದು ತಂದಿರುವುದೇಕೆ?

ಟೀಂ ಇಂಡಿಯಾ ಆಟಗಾರ ಯಜುವೇಂದ್ರ ಚಹಾಲ್ ಹಾಗೂ ಧನಶ್ರೀ ಇಬ್ಬರ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಟೀಂ ಇಂಡಿಯಾ ಆಟಗಾರ ಯಜುವೇಂದ್ರ ಚಹಾಲ್ ಹಾಗೂ ಧನಶ್ರೀ ಇಬ್ಬರ ಜೀವನದಲ್ಲಿ ಬಿರುಕು ಮೂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

Updated on
ಚಹಾಲ್ ಮತ್ತು ಧನಶ್ರೀ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿಗಳು ಕಾರಣವಾಗಿದ್ದು ಧನಶ್ರೀ ಅವರು ಇನ್ ಸ್ಟಾಗ್ರಾಂನಲ್ಲಿ ಪತಿ ಚಹಾಲ್ ಹೆಸರನ್ನು ತೆಗೆದಿರುವುದು.

ನಮ್ಮ ದಾಂಪತ್ಯ ಜೀವನಕ್ಕೆ ಸಂಬಂಧಿಸಿದಂತೆ ವದಂತಿಗಳನ್ನು ನಂಬಬೇಡಿ. ದಯವಿಟ್ಟು ಇದನ್ನೆಲ್ಲ ನಿಲ್ಲಿಸಿ ಎಂದು ಚಹಾಲ್ ಮನವಿ ಮಾಡಿದ್ದಾರೆ.

ಇದರ ಮಧ್ಯೆ ಕ್ರಿಕೆಟರ್ ಶ್ರೇಯಸ್ ಅಯ್ಯರ್ ಅವರ ಹೆಸರನ್ನು ಎಳೆದು ತರಲಾಗುತ್ತಿದೆ. ಇದಕ್ಕೆ ಕಾರಣವಾಗಿದ್ದು ಧನಶ್ರೀ ಮತ್ತು ಶ್ರೇಯಸ್ ನಡುವಿನ ಹಾಟ್ ನೃತ್ಯಗಳು.

ದಿನೇಶ್ ಕಾರ್ತಿಕ್ ದಾಂಪತ್ಯದ ನಡುವೆ ಬಂದ ಮುರಳಿ ವಿಜಯ್ ನಂತರ ಕಾರ್ತಿಕ್ ರಿಂದ ವಿಚ್ಛೇಧನ ಪಡೆದ ನಿಖಿತಾ ವಂಜಾರ ಅವರನ್ನು ಮದುವೆಯಾಗಿದ್ದರು. ಇದೇ ರೀತಿ ಚಹಾಲ್ ಮತ್ತು ಧನಶ್ರೀ ಮಧ್ಯೆ ಶ್ರೇಯಸ್ ಅಯ್ಯರ್ ಬಂದಿದ್ದಾರೆ ಎಂದು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.

ಯುಜುವೇಂದ್ರ ಚಹಾಲ್ ಧನಶ್ರೀ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. 2020ರ ಡಿಸೆಂಬರ್ 22ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಧನಶ್ರೀ
ಧನಶ್ರೀ
ಧನಶ್ರೀ
ಧನಶ್ರೀ
ಧನಶ್ರೀ
ಧನಶ್ರೀ
ಧನಶ್ರೀ
ಧನಶ್ರೀ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com