ಕತಾರ್ ಫಿಫಾ ವಿಶ್ವಕಪ್: ಒಂಟೆ, ಮರಳು, ಸಿಡಿಮದ್ದುಗಳ ಪ್ರದರ್ಶನ ನೋಡುತ್ತಾ ಫುಟ್ಬಾಲ್ ಅಭಿಮಾನಿಗಳ ಎಂಜಾಯ್!

ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಎರಡನೇ ವಾರ ಪೂರ್ಣಗೊಳಿಸುತ್ತಿದ್ದು, ಕೆಲ ತಂಡಗಳು ಅಭಿಮಾನಿಗಳು ಮನೆಯತ್ತ ಪ್ರಯಾಣ ಆರಂಭಿಸುತ್ತಿದ್ದಾರೆ. ಆದರೆ, ಉಳಿದಿರುವವರಿಗೆ ಕತಾರ್ ನಲ್ಲಿ ನೋಡಲು ಇನ್ನೂ ಸಾಕಷ್ಟಿದೆ.
ಕತಾರ್‌ನ ದೋಹಾದಲ್ಲಿರುವ ದೋಹಾ ಕಾರ್ನಿಶ್‌ನಲ್ಲಿ ಸುರಂಗದಂತಹ ಕಲಾಕೃತಿಯಲ್ಲಿ ನಡೆಯುತ್ತಿರುವ ದಂಪತಿಗಳ ಚಿತ್ರ

Updated on
ದೋಹಾದಲ್ಲಿರುವ ಕತಾರ ಬೀಚ್ ನಲ್ಲಿ ಈಜಾಡುತ್ತಿರುವ, ಕುಳಿತಿರುವ ಜನರು

ದೋಹಾದಲ್ಲಿರುವ ಸೌಕ್ ವಾಕಿಫ್ ಮಾರ್ಕೆಟ್‌ನಲ್ಲಿರುವ ಅಂಗಡಿಯೊಂದರಲ್ಲಿ ಸರಕುಗಳನ್ನು ನೋಡುತ್ತಿರುವ ಬಾಲಕ

ವಿಶ್ವಕಪ್ ಸಾಕರ್ ಪಂದ್ಯಾವಳಿ ಅಂಗವಾಗಿ ಸಿಡಿ ಮದ್ದುಗಳ ಪ್ರದರ್ಶನಕ್ಕಾಗಿ ಕಾಯುತ್ತಿರುವ ಅಭಿಮಾನಿಗಳು

ವಿಶ್ವಕಪ್‌ನಲ್ಲಿ ಭಾಗವಹಿಸುವ ತಂಡಗಳ ಧ್ವಜಗಳನ್ನು ಹೊತ್ತ ದೋಣಿಗಳನ್ನು ನೋಡುತ್ತಾ ನಿಂತ ಪ್ರವಾಸಿಗರು

ಕತಾರ್ ಬೀಚ್ ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಮುಸ್ಲಿಂರು

ಒಂಟೆಗಳ ಮೇಲೆ ಸವಾರಿ ಮಾಡುತ್ತಿರುವ ಅಂಗರಕ್ಷಕರು

ದೋಹಾದ ಬಾರ್‌ನ ಟೆರೇಸ್‌ ಮೇಲೆ ವ್ಯಕ್ತಿಯೊಬ್ಬ ಗಿಡುಗು ಹಿಡಿದು ಕುಳಿತಿರುವ ಚಿತ್ರ

.ಮೆಸಾಯಿದ್‌ನ ಸೀಲೈನ್ ಬೀಚ್ ಬಳಿ ಒಂಟೆ ಮೇಲೆ ಸವಾರಿ ಮಾಡುತ್ತಿರುವ ಪ್ರವಾಸಿಗರು

ಸಿಡಿ ಮದ್ದುಗಳ ಟಾಕಿ ಪ್ರದರ್ಶನ ವೀಕ್ಷಿಸುತ್ತಿರುವ ವಿಶ್ವಕಪ್ ಸಾಕರ್ ಪಂದ್ಯಾವಳಿಯ ಫಿಫಾ ಅಭಿಮಾನಿಗಳು

ಕತಾರ್‌ನ ದೋಹಾದಲ್ಲಿ ಒಂಟೆಗಳ ಕಾವಲುಗಾರನ ಚಿತ್ರ

ದೋಹಾದಲ್ಲಿನ ಕಟಾರಾ ಸಾಂಸ್ಕೃತಿಕ ಗ್ರಾಮದಲ್ಲಿ ನಡೆಯುತ್ತಿರುವ ಜನರು

ದೋಹಾದಲ್ಲಿ ದೋಹಾ ಕಾರ್ನಿಚೆ ನಲ್ಲಿ ನಡೆಯುತ್ತಿರುವ  ಜನರು

ಅತ್ಯಾಕರ್ಷಕ ರೀತಿಯಲ್ಲಿ ಅಲಂಕೃತಗೊಂಡ ದೋಹಾ ನಗರ

ದೋಹಾದ ಸೌಕ್ ವಾಕಿಫ್ ಮಾರ್ಕೆಟ್‌ನಲ್ಲಿ  ಗ್ರಾಹಕನೊಬ್ಬನಿಗೆ ಶೇವ್ ಮಾಡುತ್ತಿರುವ ಕ್ಷೌರಿಕ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com