ಅನಿವಾಸಿ ಭಾರತೀಯ ಉಡುಗೊರೆ ನೀಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡುತ್ತಿದ್ದಾರೆ. ಹಾಗಾದರೇ, ಈ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆಯೇ?. ವಿದೇಶದಿಂದ ಭಾರತಕ್ಕೆ ವಾಚ್ ತರುವಾಗ ಮಾಹಿತಿ ನೀಡಿದ್ದಾರೆಯೇ? ಎಂದು ಪ್ರಶ್ನಿಸಿದ ಅವರು, ವಿದೇಶದಿಂದ ದುಬಾರಿ ವಸ್ತು ತರುವಾಗ ಸೆಂಟ್ರಲ್ ಕಸ್ಟಮ್ಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಅವರು ತಿಳಿಸಿದ್ದಾರೆ.