ಪ್ರಧಾನಿ ಮೋದಿ ಮೈಸೂರಿಗೆ ಭೇಟಿ ನೀಡುವಾಗ ಅಮಿತ್ ಶಾ ಫೆಬ್ರವರಿ 18 ರಿಂದ 20 ರವರೆಗೆ ಕರಾವಳಿಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಇಬ್ಬರು ನಾಯಕರ ರಾಜ್ಯ ಪ್ರವಾಸ ಬಿಜೆಜಿ ಕಾರ್ಯಕರ್ತರ ಆತ್ಮಸ್ಥೆರ್ಯ ಹೆಚ್ಚಾಗಲಿದೆ. ಪ್ರವಾಸದ ಜೊತೆಗೆ, ಅಂಕೋಲಾದಿಂದ ಸುರತ್ಕಲ್, ಮತ್ತಿು ಕುಶಾಲನಗರಗಳಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ, ಜೊತೆಗೆ ವಿವಿಧ ಸ್ಥಳಗಳಲ್ಲಿ ಬಿಜೆಪಿ ಸಮಾವೇಶ ಹಮ್ಮಿಕೊಂಡಿದೆ.