ವಿವೊ ವಿ11 ಪ್ರೊ ಸ್ಮಾರ್ಟ್ ಫೋನ್ ಬಿಡುಗಡೆ; ವಿಶೇಷತೆಗಳು ಏನು ಗೊತ್ತ!

ಪ್ರೀಮಿಯಂ ಸ್ಮಾರ್ಟ್ ಫೋನ್ ಸಂಸ್ಥೆ ವಿವೊ ವಿ11 ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ್ದು ಮೊಬೈಲ್ ನ ಬೆಲೆ ಮತ್ತು ವಿಶೇಷತೆಗಳು ಈ ಕೆಳಕಂಡಂತಿದೆ...
ವಿ11 ಪ್ರೊ
ವಿ11 ಪ್ರೊ
ಪ್ರೀಮಿಯಂ ಸ್ಮಾರ್ಟ್ ಫೋನ್ ಸಂಸ್ಥೆ ವಿವೊ ವಿ11 ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ್ದು ಮೊಬೈಲ್ ನ ಬೆಲೆ ಮತ್ತು ವಿಶೇಷತೆಗಳು ಈ ಕೆಳಕಂಡಂತಿದೆ. 
ವಿವೊ ವಿ11 ಸ್ಮಾರ್ಟ್ ಫೋನ್ ನ ವಿಶೇಷತೆಗಳು:
6.3 ಇಂಚುಗಳ AMOLED FHD+ ಡಿಸ್ ಪ್ಲೇ ಜತೆ ವಾಟರ್ ಡ್ರಾಪ್ ನಾಚ್, ಫನ್ ಟಚ್ OS4.5 ಆಂಡ್ರಾಯ್ಡ್ 8.1 ಓರಿಯೋ, ಡ್ಯುಯಲ್ ಸಿಮ್, ಫಿಂಗರ್ ಪ್ರಿಂಟ್ ಸೆನ್ಸಾರ್, ಕ್ವಾಲ್ಕಂ ಸ್ನ್ಯಾಪ್ ಡ್ರಾಗನ್ 660 ಪ್ರೊಸೆಸರ್.
ಕ್ಯಾಮೆರಾ: 
25MP ಸೆಲ್ಫಿ ಕ್ಯಾಮೆರಾ, ಡ್ಯುಯಲ್ ರಿಯರ್ ಕ್ಯಾಮೆರಾ, 12MP(F/1.8)+ 5MP(F2.4) ಸೆನ್ಸಾರ್, ಪ್ರೊ ಮೋಡ್, ಸ್ಲೋ ಮೋಷನ್ ವಿಡಿಯೋ ರೆಕಾರ್ಡಿಂಗ್, ಲೈವ್ Bokeh, ಫಿಲ್ಟರ್ಸ್, AI ಬ್ಯಾಕ್ ಲೈಟ್ HRD, AI ಫೇಸ್ ಆಕಾರ. 3400mAH, ಫಾಸ್ಟ್ ಜಾರ್ಜಿಂಗ್.
ವಿವೊ ವಿ11 ಫೋನ್ ಬೆಲೆ 25,990 ರುಪಾಯಿ. ಡ್ಯಾಜ್ಲಿಂಗ್ ಗೋಲ್ಡ್, ಸ್ಟಾರಿ ನೈಟ್ ಎರಡು ಬಣ್ಣಗಳಲ್ಲಿ ಮೊಬೈಲ್ ಲಭ್ಯ. ಮುಂಗಡ ಬುಕ್ಕಿಂಗ್ ಸೆಪ್ಟೆಂಬರ್ 6ರಂದು ಅಮೆಜಾನ್, ಫ್ಲಿಫ್ ಕಾರ್ಟ್, ಪೆಟಿಎಂ, ಸ್ನ್ಯಾಪ್ ಡೀಲ್, ವಿವೋ ಇ-ಸ್ಟೋರ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com