ಏಳುವರೆ ಘಂಟೆಯಲ್ಲಿ ದೈತ್ಯ ರೂಬಿಕ್ಸ್ ಕ್ಯೂಬ್ ಒಗಟು ಬಿಡಿಸಿದ ಜಾಣ

ಯುಟ್ಯೂಬ್ ಬಳಕೆದಾರ ಕೆನೆತ್ ಬ್ರಾಂಡ್ಸನ್ ೫ ದಿನಗಳ ಸಮಯದಲ್ಲಿ
ದೈತ್ಯ ರೂಬಿಕ್ಸ್ ಕ್ಯೂಬ್
ದೈತ್ಯ ರೂಬಿಕ್ಸ್ ಕ್ಯೂಬ್
Updated on

ಯುಟ್ಯೂಬ್ ಬಳಕೆದಾರ ಕೆನೆತ್ ಬ್ರಾಂಡ್ಸನ್ ೫ ದಿನಗಳ ಸಮಯದಲ್ಲಿ ಏಳುವರೆ ಘಂಟೆಯಲ್ಲಿ ೧೭x೧೭ ದೈತ್ಯ ರೂಬಿಕ್ಸ್ ಕ್ಯೂಬ್ ಒಗಟನ್ನು ಬಿಡಿಸಿದ್ದಾನೆ.

ಈ ದೈತ್ಯ ರೂಬಿಕ್ಸ್ ಕ್ಯೂಬ್ ನಲ್ಲಿ ೧೭ ಕ್ಯೂಬ್ ಗಳಿವೆ. ಇದನ್ನು ಬಿಡಿಸಲು ಬಹಳ ಕಷ್ಟ ಎಂದೆ ಜನಜನಿತ. ಇದರ ಎರಡು ವಿಡಿಯೋಗಳನ್ನು ಬ್ರಾಂಡ್ಸನ್ ಯೂಟ್ಯೂಬ್ ನಲ್ಲಿ ಹಾಕಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com