The New Indian Express
ನಾಗ್ಪುರ: ಪೊಲಿಸರಿಗೆ ಶರಣಾಗಿದ್ದ ನಕ್ಸಲ್ ಮಹಿಳೆಯರು, ಸ್ವಂತ ಉದ್ಯಮ ಶುರುಮಾಡಿ ಸ್ವಾವಲಂಬನೆಗೆ ಮಾದರಿಯಾಗಿರುವ ಘಟನೆ ಮಹಾರಾಷ್ಟ್ರದ ಗಡ್ ಚಿರೋಲಿ ಎಂಬಲ್ಲಿ ನಡೆದಿದೆ.
ಇದನ್ನೂ ಓದಿ: ನಾಲ್ವರನ್ನು ಹತ್ಯೆ ಮಾಡಿ ಬಾಂಬ್ ನಿಂದ ಮನೆ ಸ್ಫೋಟಿಸಿದ ನಕ್ಸಲರು!
ಕೆಲ ಸಮಯದ ಹಿಂದೆ ಸುಮಾರು 10 ಮಂದಿ ನಕ್ಸಲ್ ಮಹಿಳೆಯರು ಪೊಲೀಸರಿಗೆ ಶರಣಾಗಿದ್ದರು. ಹೊಸ ಬದುಕು ಕಟ್ಟಿಕೊಳ್ಳಲು ತವಕ ವ್ಯಕ್ತಪಡಿಸಿದ್ದ ಅವರಿಗೆ ಪೊಲೀಸ್ ಇಲಾಖೆ ನೆರವು ನೀಡಿತ್ತು.
ಇದನ್ನೂ ಓದಿ: ಛತ್ತೀಸ್‌ಗಡ: ಎನ್‌ಕೌಂಟರ್‌ನಲ್ಲಿ ಮೂವರು ಮಹಿಳಾ ನಕ್ಸಲರ ಹತ್ಯೆ
ಶರಣಾಗತ ನಕ್ಸಲ್ ಮಹಿಳೆಯರಿಗೆ ಫಿನೈಲ್ ತಯಾರಕ ತರಬೇತಿಯನ್ನು ಪೊಲೀಸರೇ ಒದಗಿಸಿದರು. ಅಲ್ಲದೆ ಉದ್ದಿಮೆ ಪ್ರಾರಂಭಿಸಲು ಅಗತ್ಯ ಆರ್ಥಿಕ ನೆರವನ್ನೂ ನೀಡಿದ್ದಾರೆ.
ಇದನ್ನೂ ಓದಿ: ಆರ್ ಎಸ್ಎಸ್ ಅನ್ನು ನಕ್ಸಲರಿಗೆ ಹೋಲಿಸಿದ ಛತ್ತೀಸ್‌ಗಢ ಸಿಎಂ, ನಾಗಪುರದಿಂದ ಸ್ಥಳೀಯ ಕಾರ್ಯಕರ್ತರ ನಿಯಂತ್ರಣ
ಪೊಲೀಸರ ಸಹಕಾರದಿಂದಾಗಿ ಇಂದು ನಕ್ಸಲ್ ಮಹಿಳೆಯರು ಸ್ವಂತ ಫಿನೈಲ್ ತಯಾರಕ ಘಟಕ ಸ್ಥಾಪಿಸಿ ಹೊಸ ಬದುಕು ಕಂಡುಕೊಂಡಿದ್ದಾರೆ.
ಇದನ್ನೂ ಓದಿ: ಈಡೇರದ ಸರ್ಕಾರದ ಭರವಸೆ: ಚಳುವಳಿಗೆ ಮರಳುವುದಾಗಿ ಮಾಜಿ ನಕ್ಸಲರ ಎಚ್ಚರಿಕೆ!