
ಸಾಂದರ್ಭಿಕ ಚಿತ್ರ
ಅಬುದಾಬಿ: ಕೇರಳ ಮೂಲದ ಹರಿ ದಾಸನ್ ಅವರಿಗೆ ಹೊಸವರ್ಷ ತುಂಬಾ ವಿಶೇಷವಾದುದು. ಏಕೆಂದರೆ ಅವರಿಗೆ 50 ಕೋಟಿ ರೂ. ಅಬುದಾಬಿ ಬಂಪರ್ ಲಾಟರಿ ಹೊಡೆದಿದೆ.
ಇದನ್ನೂ ಓದಿ: ಬಂಗಾಳದ ವಲಸೆ ಕಾರ್ಮಿಕನಿಗೆ ಒಲಿದ 70 ಲಕ್ಷ ರೂ. ಕೇರಳ ಬಂಪರ್ ಲಾಟರಿ: ಪೊಲೀಸ್ ಠಾಣೆಗೆ ಓಡಿದ ವಿಜೇತ
ಅಬುದಾಬಿಯ ಬಿಗ್ ಟಿಕೆಟ್ ಲಾಟರಿ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತವನ್ನು ಗೆದ್ದಿರುವುದು. ಈ ಬಗ್ಗೆ ಪ್ರತಿಕ್ರಿಯಿಸಿರುವ ಹರಿ ದಾಸನ್ ಅವರು ತಮಗೆ ಮಾತೇ ಹೊರಡುತ್ತಿಲ್ಲ. ಇದು ಕನಸೋ ನನಸೋ ಎಂಬುದು ತಿಳಿಯುತ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ: 12 ಕೋಟಿ ರೂ. ಓಣಂ ಬಂಪರ್ ಲಾಟರಿ ಗೆದ್ದ ಕೇರಳ ರಿಕ್ಷಾ ಡ್ರೈವರ್
ಅಚ್ಚರಿ ಎಂದರೆ ಎರಡನೇ ಬಹುಮಾನವಾದ 4 ಕೋಟಿ ರೂ.ಗಳನ್ನು ಗೆದ್ದವರು ಕೂಡಾ ಭಾರತದವರೇ ಎಂಬುದು. ಅಶ್ವಿನ್ ಎಂಬುವವರು ಎರಡನೇ ಬಹುಮಾನ ಗೆದ್ದಿದ್ದಾರೆ.
ಇದನ್ನೂ ಓದಿ: ಒಲಿದ ಅದೃಷ್ಟಲಕ್ಷ್ಮಿ! 100 ರೂ. ಲಾಟರಿ ಟಿಕೆಟ್ ಕೊಂಡು ಕೋಟ್ಯಾಧಿಪತಿಯಾದ ಪಂಜಾಬ್ ಗೃಹಿಣಿ