ಬಿಸಿಸಿಐನಿಂದ ಮತ್ತೊಂದು ಟಿ20 ಟೂರ್ನಿಗೆ ಚಿಂತನೆ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾದರಿಯಲ್ಲಿ, ಮತ್ತೊಂದು ಟಿ20 ಟೂರ್ನಿ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು...
ಟಿ20 ಲೀಗ್
ಟಿ20 ಲೀಗ್

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾದರಿಯಲ್ಲಿ, ಮತ್ತೊಂದು ಟಿ20 ಟೂರ್ನಿ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ತಿಳಿಸಿದ್ದಾರೆ.

ಎಕನಾ ಮಿಕ್ಸ್ ಟೈಮ್ಸ್ ನಲ್ಲಿರುವ ವರದಿ ಪ್ರಕಾರ, ಪ್ರತಿ ವರ್ಷ ನಡೆಯುತ್ತಿದ್ದ ಚಾಂಪಿಯನ್ಸ್ ಲೀಗ್ ಪಂದ್ಯಾವಳಿಗೆ ಈಗಾಗಲೇ ತಿಲಾಂಜಲಿ ನೀಡಲಾಗಿದೆ. ಅದೇ ಮಾದರಿಯಲ್ಲಿ ಅಲ್ಲದಿದ್ದರೂ, ಪ್ರತ್ಯೇಕವಾಗಿ ಮತ್ತೊಂದು ಟಿ20 ಟೂರ್ನಿಯನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ. ಪ್ರತ್ಯೇಕವಾದ, ವಿಶೇಷವಾದ ಹೊಸತೊಂದು ಚುಟುಕು ಕ್ರಿಕೆಟ್ ಟೂರ್ನಿ ಆಲೋಚನೆ ಬಿಸಿಸಿಐಗಿದೆ ಎಂದು ಅನುರಾಗ್ ಠಾಕೂರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com