ಐಪಿಎಲ್ ಹರಾಜು: ಯುವರಾಜ್ ಸಿಂಗ್ 16 ಕೋಟಿಗೆ ಡೇರ್‌ಡೆವಿಲ್ಸ್ ಪಾಲು

ಐಪಿಎಲ್ ಟ್ವೆಂಟಿ-20 ಪಂದ್ಯಾವಳಿಯ 8ನೇ ಆವೃತ್ತಿಗೆ ಬಹುನಿರೀಕ್ಷಿತ ಆಟಗಾರರ ಹರಾಜು ಪ್ರಕ್ರಿಯೆ ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿದೆ...
ಯುವರರಾಜ್ ಸಿಂಗ್
ಯುವರರಾಜ್ ಸಿಂಗ್

ಬೆಂಗಳೂರು: ಐಪಿಎಲ್ ಟ್ವೆಂಟಿ-20 ಪಂದ್ಯಾವಳಿಯ 8ನೇ ಆವೃತ್ತಿಗೆ ಬಹುನಿರೀಕ್ಷಿತ ಆಟಗಾರರ ಹರಾಜು ಪ್ರಕ್ರಿಯೆ ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿದೆ.

ಆಲ್‌ರೌಂಡರ್ ಯುವರರಾಜ್ ಸಿಂಗ್ ಅವರ ಪಾಲಿಗೆ ಸೋಮವಾರ ಅದೃಷ್ಟ ಕುಲಾಯಿಸಿದೆ. ಉದ್ಯಾನನಗರಿಯಲ್ಲಿ ನಡೆದ ಐಪಿಎಲ್ ಆಟಗರರ ಹರಾಜಿನಲ್ಲಿ ಅವರಿಗೆ ಭಾರಿ ಮೊತ್ತ ಒಲಿದಿದ್ದು, 16 ಕೋಟಿ ಮೊತ್ತಕ್ಕೆ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಪಾಲಾಗಿದ್ದಾರೆ.

ಹರಾಜು ಪ್ರಕ್ರಿಯೆಯಲ್ಲಿ 78 ಭಾರತೀಯ ಆಟಗಾರರು 44 ವಿದೇಶಿ ಆಟಗಾರರು ಸೇರಿದಂತೆ  ಒಟ್ಟು 122 ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ.

ಹರಾಜುಗೊಂಡಿರುವ ಆಟಗಾರರು

ಚೆನ್ನೈ ಸೂಪರ್ ಕಿಂಗ್ಸ್:
ಮೈಕೆಲ್ ಹಸ್ಸಿ, 1.50 ಕೋಟಿ
ರಾಹುಲ್ ಶರ್ಮಾ, 30 ಲಕ್ಷ
ಕೈಲ್ ಅಬ್ಬೋಟ್, 30 ಲಕ್ಷ

ಡೆಲ್ಲಿ ಡೇರ್ ಡೆವಿಲ್ಸ್:
ಯುವರರಾಜ್ ಸಿಂಗ್, 16 ಕೋಟಿ
ಆಂಜಲೋ ಮ್ಯಾಥ್ಯೂಸ್, 7.5 ಕೋಟಿ
ಅಮಿತ್ ಮಿಶ್ರಾ, 3.5 ಕೋಟಿ
ಜಯ್ದೇವ್ ಉನಾಡ್ಕಟ್, 1.1 ಕೋಟಿ
ಗುರಿಂದರ್ ಸಂಧು, 1.7 ಕೋಟಿ
ಶ್ರೇಯಸ್ ಅಯ್ಯರ್, 2.6 ಕೋಟಿ
ಗೌತಮ್, 20 ಲಕ್ಷ
ಡೊಮ್ನಿಕ್ ಜೋಸೆಫ್, 75 ಲಕ್ಷ


ಕಿಂಗ್ಸ್ ಇಲೆವೆನ್ ಪಂಜಾಬ್:
ಎಂ. ವಿಜಯ್, ಕೋಟಿ
ನಿಖಿಲ್ ನಾಯ್ಕ, 30 ಲಕ್ಷ 


ಮುಂಬಯಿ ಇಂಡಿಯನ್ಸ್:
ಆರೋನ್ ಫಿಂಚ್, 2 ಕೋಟಿ
ಆರೋನ್ ಫಿನ್ಚ್, 3.2 ಕೋಟಿ
ರಾಜಸ್ಥಾನ್ ರಾಯಲ್ಸ್:
ಕ್ರಿಸ್ ಮೊರಿಸ್, 1.4 ಕೋಟಿ
ಪ್ರಗ್ಯನ್ ಓಜಾ, 50 ಲಕ್ಷ
ಮಿಶೆಲ್ ಮೆಕ್ಲಿನಘನ್, 30 ಲಕ್ಷ
ಅಕ್ಷಯ್ ವಖಾರೆ, 10 ಲಕ್ಷ


ರಾಯಲ್ ಚಾಲೆಂಜರ್ಸ್ ಬೆಂಗಳೂರು:
ದಿನೇಶ್ ಕಾರ್ತಿಕ್, 2 ಕೋಟಿ
ಎಸ್. ಬದ್ರಿನಾಥ್, 30 ಲಕ್ಷ
ಡರೇನ್ ಸ್ಯಾಮಿ, 2.8 ಕೋಟಿ
ಸೀನ್ ಅಬ್ಬೋಟ್, 1 ಕೋಟಿ
ಆ್ಯಡಮ್ ಮಿಲ್ನೆ, 70 ಲಕ್ಷ
ಡೇವಿಡ್  ವೀಸಿ, 2.8 ಕೋಟಿ
ಸರ್ಫರಾಜ್ ಖಾನ್,  50 ಲಕ್ಷ
ಜಲಜ್ ಸಕ್ಸೇನಾ, 10 ಲಕ್ಷ

ಸನ್ ರೈಸರ್ಸ್ ಹೈದರಾಬಾದ್:
ಕೆವಿನ್ ಪೀಟರ್ಸನ್, 2 ಕೋಟಿ
ಕೇನ್ ವಿಲಿಯಮ್ಸ್,  60 ಲಕ್ಷ
ಇಯೋನ್ ಮೊರ್ಗನ್, 1.5 ಕೋಟಿ
ರವಿ ಬೊಪ್ರಾ, 1 ಕೋಟಿ
ಲಕ್ಷಿ ಶುಕ್ಲ, 30 ಲಕ್ಷ
ಪ್ರವೀಣ್ ಕುಮಾರ್, 2.2 ಕೋಟಿ
ಟ್ರೆನ್ಟ್ ಬೌಲ್ಟ್, 3.8 ಕೋಟಿ
ಹನುಮಾ ವಿಹಾರಿ, 10 ಲಕ್ಷ

ಕೋಲ್ಕತಾ ನೈಟ್ ರೈಡರ್ಸ್:

ಜೇಮ್ಸ್ ನೀಶಮ್, 50 ಲಕ್ಷ
ಬ್ರಾಡ್ ಹೊಡ್ಜ್, 50 ಲಕ್ಷ
ಆದಿತ್ಯ ಗರ್ವಾಲ್ , 25 ಲಕ್ಷ
ಸುಮಿತ್ ನರ್ವಾಲ್ ,10 ಲಕ್ಷ
ಕೆ ಸಿ ಕರಿಯಪ್ಪ, 2.4 ಕೋಟಿ

ರಾಜಸ್ತಾನ್ ರಾಯಲ್ಸ್:
ಕ್ರಿಸ್ ಮೊರಿಸ್, 1.4 ಕೋಟಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com