Advertisement
ಕನ್ನಡಪ್ರಭ >> ವಿಷಯ

Ipl

ಸಂಗ್ರಹ ಚಿತ್ರ

ಐವರು ಆಟಗಾರರಿಗೆ ಈ ಐಪಿಎಲ್ ಕೊನೆ, ಆ ಲೆಜೆಂಡ್ ಆಟಗಾರರು ಯಾರ್ಯಾರು ಗೊತ್ತ?  Mar 20, 2019

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 2008ರಿಂದ ಆರಂಭವಾದಾಗಿಲಿಂದಲೂ ಹಲವು ಆಟಗಾರರ ಹುಟ್ಟಿಗೆ ಕಾರಣವಾಗಿದೆ. ಇನ್ನು ತಮ್ಮ ಸಾಮರ್ಥ್ಯ ತೋರಿಸಲು ಒಂದು ಒಳ್ಳೆಯ ವೇದಿಕೆ ಇದಾಗಿತ್ತು.

ಸಂಗ್ರಹ ಚಿತ್ರ

ಐಪಿಎಲ್ 2019ರ ಸಂಪೂರ್ಣ ವೇಳಾಪಟ್ಟಿ, ಯಾರ್ಯಾರ ನಡುವೆ ಸಮರ!  Mar 19, 2019

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 12ನೇ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಬಿಡುಗಡೆ ಮಾಡಿದ್ದು...

IPL will be crucial for World Cup selection: BCCI

ವಿಶ್ವಕಪ್ ಟೂರ್ನಿಗೆ ತಂಡದ ಆಯ್ಕೆಗೆ ಐಪಿಎಲ್ ನಿರ್ಣಾಯಕ: ಬಿಸಿಸಿಐ  Mar 19, 2019

ಬಿಸಿಸಿಐನ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ನ 12ನೇ ಆವೃತ್ತಿ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಬಿಸಿಸಿಐ ಮತ್ತು ಆಯ್ಕೆ ಸಮಿತಿ ಕೂಡ ಐಪಿಎಲ್ ನತ್ತ ಬೆರಗುಗಣ್ಣಿನಿಂದ ನೋಡುತ್ತಿದೆ.

MS Dhoni

ಮೈದಾನದಲ್ಲಿ ಮತ್ತೆ ಧೋನಿಯ ತುಂಟಾಟ; ಅಭಿಮಾನಿ ಕೈಗೆ ಸಿಗದೆ ಓಡಾಡಿಸಿದ ಮಾಹಿ, ವಿಡಿಯೋ ವೈರಲ್!  Mar 18, 2019

ತಮ್ಮ ನೆಚ್ಚಿನ ಆಟಗಾರನನ್ನು ಹತ್ತಿರದಿಂದ ನೋಡಿ ಕಣ್ತುಂಬಿಕೊಳ್ಳಬೇಕು ಎಂಬ ಆಸೆ ಅಭಿಮಾನಿಗಳಿಗಿರುತ್ತದೆ. ಅದೇ ರೀತಿ ತನ್ನನ್ನು ಹಿಡಿಯಲು ಬಂದ ಅಭಿಮಾನಿಯ ಕೈಗೆ...

BCCI

ಸಶಸ್ತ್ರ ಪಡೆಗಳ ಕಲ್ಯಾಣಕ್ಕಾಗಿ ಬಿಸಿಸಿಐನಿಂದ 20 ಕೋಟಿ ದೇಣಿಗೆ  Mar 16, 2019

ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಸಶಸ್ತ್ರ ಪಡೆಗಳ ಕಲ್ಯಾಣಕ್ಕಾಗಿ ಬಿಸಿಸಿಐ 20 ಕೋಟಿ ರೂ. ದೇಣಿಗೆ ನೀಡಲಿದೆ

Sreesanth

ಐಪಿಎಲ್ ಸ್ಪಾಟ್ ಫಿಕ್ಸಿಂಗ್: ಶ್ರೀಶಾಂತ್‌ ಮೇಲಿನ ಅಜೀವ ನಿಷೇಧ ತೆರವುಗೊಳಿಸಿದ ಸುಪ್ರೀಂ ಕೋರ್ಟ್!  Mar 15, 2019

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಸಂಬಂಧ ಶ್ರೀಶಾಂತ್ ಮೇಲಿದ್ದ ಅಜೀವ ನಿಷೇಧವನ್ನು ದೇಶದ ಸರ್ವೋಚ್ಚ ನ್ಯಾಯಾಲಯ ಸುಪ್ರೀಂ ಕೋರ್ಟ್ ತೆರವುಗೊಳಿಸಿದೆ.

MS Dhoni

ಕೊಲೆಗಿಂತ ಮ್ಯಾಚ್ ಫಿಕ್ಸಿಂಗ್ ದೊಡ್ಡ ಅಪರಾಧ: ಎಂಎಸ್ ಧೋನಿ ಆಕ್ರೋಶದ ಮಾತು!  Mar 11, 2019

ಕೊಲೆಗಿಂತ ಮ್ಯಾಚ್ ಫಿಕ್ಸಿಂಗ್ ದೊಡ್ಡ ಅಪರಾಧ ಎಂದು ಟೀಂ ಇಂಡಿಯಾದ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅಭಿಪ್ರಾಯಪಟ್ಟಿದ್ದಾರೆ.

Umar Akmal

'ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯ ಪಾಕಿಸ್ತಾನದಲ್ಲಿ ನಡೆಯಲಿದೆ': ಕ್ರಿಕೆಟಿಗ ಉಮರ್ ಅಕ್ಮಲ್  Mar 10, 2019

ಯುಎಇಯಲ್ಲಿ 26 ಪಂದ್ಯಗಳನ್ನು ಮುಕ್ತಾಯಗೊಳಿಸಿರುವ ಪಾಕಿಸ್ತಾನ ಸೂಪರ್ ಲೀಗ್ ಪಾಕಿಸ್ತಾನದಲ್ಲಿ ಮುಂದಿನ 8 ಪಂದ್ಯಗಳು ನಡೆಯಲಿವೆ.

Virat Kohli-AB de Villiers

ಐಪಿಎಲ್ ಆರಂಭಕ್ಕೂ ಮುನ್ನವೇ ಆರ್‌ಸಿಬಿಗೆ ದೊಡ್ಡ ಶಾಕ್? ಎಬಿಡಿಗೆ ಏನಾಯ್ತು!  Mar 07, 2019

2019ರ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಟೂರ್ನಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ದೊಡ್ಡ ಶಾಕ್ ಎದುರಾಗಲಿದೆ.

Casual Photo

ಅಭಿನಂದನ್ ಸ್ವದೇಶಕ್ಕೆ ವಾಪಾಸ್ : ನಮ್ಮ ರಾಜತಾಂತ್ರಿಕತೆಗೆ ಸಂದ ಜಯ -ಅಮಿತ್ ಶಾ  Mar 01, 2019

ಪಾಕಿಸ್ತಾನದಲ್ಲಿದ್ದ ವಶದಲ್ಲಿದ್ದ ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ಕಡಿಮೆ ದಿನದಲ್ಲಿಯೇ ತಾಯ್ನಾಡಿಗೆ ವಾಪಾಸ್ ಆಗುತ್ತಿರುವುದು ನಮ್ಮ ರಾಜತಾಂತ್ರಿಕತೆಗೆ ದೊರೆತ ಗೆಲುವು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

Virat Kohli wants World Cup-bound players to manage workload in IPL 2019

ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿ: ಐಪಿಎಲ್ ಆಡುವ ವಿಶ್ವಕಪ್ ಆಟಗಾರರಿಗೆ ಕೊಹ್ಲಿ ಸಲಹೆ  Feb 23, 2019

ಐಪಿಎಲ್ ಪಂದ್ಯಾವಳಿ ವೇಳೆ ಯಾವುದೇ ಕೆಟ್ಟ ಹವ್ಯಾಸಗಳಿಗೆ ಬಲಿಯಾಗದಂತೆ ಮತ್ತು ಕೆಲಸದೊತ್ತಡವನ್ನು ಸಮರ್ಥವಾಗಿ ನಿಭಾಯಿಸುವಂತೆ...

ಸಂಗ್ರಹ ಚಿತ್ರ

ಐಪಿಎಲ್ ಅದ್ಧೂರಿ ಉದ್ಘಾಟನೆ ಇಲ್ಲ; ವೆಚ್ಚದ ಹಣ ಪುಲ್ವಾಮಾ ಹುತಾತ್ಮ ಯೋಧರ ಕುಟುಂಬಕ್ಕೆ ಅರ್ಪಣೆ!  Feb 22, 2019

ಶ್ರೀಮಂತ ಚುಟುಕು ಕ್ರಿಕೆಟ್ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಮಾರ್ಚ್ 23ರಂದು ಆರಂಭಗೊಳ್ಳುತ್ತಿದ್ದು ಐಪಿಎಲ್ ಅದ್ಧೂರಿ ಉದ್ಘಾಟನೆಗೆ ಬ್ರೇಕ್ ಹಾಕಿದೆ.

ಧೋನಿ-ಕೊಹ್ಲಿ

ಐಪಿಎಲ್ ಫೀವರ್ ಶುರು: ಟ್ವೀಟರ್‌ನಲ್ಲಿ ಆರ್‌ಸಿಬಿ ಕಿಚಾಯಿಸಿದ ಸಿಎಸ್‌ಕೆ!  Feb 20, 2019

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 2019ರ ಮೊದಲ ಎರಡು ವಾರಗಳ ವೇಳಾಪಟ್ಟಿ ಬಿಡುಗಡೆಯಾಗಿದ್ದು ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ಸೆಣೆಸಾಡಲಿವೆ.

ಕೊಹ್ಲಿ-ಧೋನಿ

2019 ಐಪಿಎಲ್ ವೇಳಾಪಟ್ಟಿ: ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವೆ ಆರಂಭಿಕ ಜಟಾಪಟಿ!  Feb 19, 2019

ಚುಟುಕು ಕ್ರಿಕೆಟ್ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಮಾರ್ಚ್ 23ರಂದು ಆರಂಭಗೊಳ್ಳುತ್ತಿದ್ದು ಟೂರ್ನಿಯ ಮೊದಲೆರೆಡು ವಾರಗಳ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ.

Indian diplomats ignore handshake by Pakistan officials at ICJ

ಕೈ ಕುಲುಕುವುದಕ್ಕೆ ಬಂದ ಪಾಕ್ ಅಧಿಕಾರಿಗೆ ಕೈ ಮುಗಿದ ಭಾರತೀಯ ಅಧಿಕಾರಿ  Feb 18, 2019

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರ ದಾಳಿಯ ನಂತರ ಮತ್ತೆ ಭಾರತ​​ ಹಾಗೂ ಪಾಕಿಸ್ತಾನದ ನಡುವೇ ತೀವ್ರ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು...

In bid to isolate Pakistan, India briefs P5, including China

ಪಾಕಿಸ್ತಾನಕ್ಕೆ ಜಾಗತಿಕವಾಗಿ ಬುದ್ಧಿ ಕಲಿಸಲು ಸದ್ದಿಲ್ಲದೇ ಮದ್ದರೆಯುತ್ತಿದೆ ಭಾರತ: ಮುಂದಿದೆ ಮಾರಿ ಹಬ್ಬ!  Feb 16, 2019

ಪುಲ್ವಾಮ ಭಯೋತ್ಪಾದಕ ದಾಳಿಯ ನಂತರ ಭಾರತ ಸರ್ಕಾರ ಪಾಕ್ ನ್ನು ಒಂಟಿಯನ್ನಾಗಿಸುವುದಕ್ಕೆ ಮತ್ತಷ್ಟು ತೀವ್ರವಾದ ಪ್ರಯತ್ನ ಮುಂದುವರೆಸಿದೆ.

Citizenship amendment bill, triple talaq bill set to lapse on June 3

ಕೊನೆಗೂ ರಾಜ್ಯಸಭೆಯಲ್ಲಿ ಮಂಡನೆಯಾಗಲಿಲ್ಲ ಪೌರತ್ವ, ತ್ರಿವಳಿ ತಲಾಖ್ ಮಸೂದೆ  Feb 13, 2019

ಲೋಕಸಭೆಯ ಅಂಗೀಕಾರ ಪಡೆದಿರುವ ತ್ರಿವಳಿ ತಲಾಖ್‌ ನಿಷೇಧ ಮಸೂದೆ ಹಾಗೂ ವಿವಾದಾತ್ಮಕ ಪೌರತ್ವ(ತಿದ್ದುಪಡಿ) ಮಸೂದೆ ಬಜೆಟ್ ಅಧಿವೇಶನದ....

Casual Photo

ನಿರ್ಧಾರ ಕೈಗೊಳ್ಳುವಲ್ಲಿ ಧೋನಿ ನಿಸ್ಸೀಮರು- ಯುವರಾಜ್ ಸಿಂಗ್  Feb 08, 2019

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪ್ರತಿನಿಧಿಸುವ ತಂಡದಲ್ಲಿ ನಿರ್ಧಾರ ಕೈಗೊಳ್ಳುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

Govt to take initiate disciplinary action against MLA's for Disruption of the proceedings

ದೋಸ್ತಿ ಸರ್ಕಾರ ರಕ್ಷಣೆಗೆ ಬಿಜೆಪಿ ಶಾಸಕರ ವಿರುದ್ಧ ಶಿಸ್ತು ಕ್ರಮದ ಬ್ರಹ್ಮಾಸ್ತ್ರ  Feb 06, 2019

ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ ಕುಸಿಯುವಂತೆ ಮಾಡಿ, ಬಳಿಕ ಸರ್ಕಾರ ಪತನಗೊಳಿಸುವ ತಂತ್ರ ರೂಪಿಸಿರುವ ಬಿಜೆಪಿ, ಮೈತ್ರಿ ಕೂಟದ 11 ಶಾಸಕರು ವಿಧಾನ....

Gautam Gambhir

ವಿಶ್ವ ಕಪ್ ಸಿದ್ಧತೆಯಲ್ಲಿರುವ ಆಟಗಾರರಿಗೆ ಐಪಿಎಲ್ ನೆರವು - ಗೌತಮ್ ಗಂಭೀರ್  Jan 22, 2019

2019ರ ಐಪಿಎಲ್ ಪಂದ್ಯಗಳು ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ರಾಷ್ಟ್ರೀಯ ಆಟಗಾರರಿಗೆ ನೆರವು ನೀಡಲಿವೆ ಎಂದು ಮಾಜಿ ಟೀಂ ಇಂಡಿಯಾ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.

Page 1 of 3 (Total: 51 Records)

    

GoTo... Page


Advertisement
Advertisement