ಸೆರೆನಾ, ರಾಡ್ವಾಂಸ್ಕಾಗೆ ಜಯ

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ, ಸ್ಪೇನ್‍ನ ಗಾರ್ಬಿನೆ ಮುಗುರುಜಾ ವಿರುಸೆಣೆಸಿದ ಅಮೆರಿಕದ ಸೆರೆನಾ...
ಸೆರೆನಾ ವಿಲಿಯಮ್ಸ್
ಸೆರೆನಾ ವಿಲಿಯಮ್ಸ್

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ, ಸ್ಪೇನ್‍ನ ಗಾರ್ಬಿನೆ ಮುಗುರುಜಾ ವಿರುಸೆಣೆಸಿದ ಅಮೆರಿಕದ ಸೆರೆನಾ ವಿಲಿಯಮ್ಸ್, ಪಂದ್ಯವನ್ನು 6-2, 6-3, 6-2 ಸೆಟ್‍ಗಳಲ್ಲಿ ಮಣಿಸಿ, ಕ್ವಾರ್ಟರ್ ಫೈನಲ್‍ಗೆ ಕಾಲಿಟ್ಟರು. ಕಳೆದ ವರ್ಷ ಫ್ರೆಂಚ್ ಓಪನ್‍ನಲ್ಲಿ ಇದೇ ಆಟಗಾರ್ತಿಯ ಕೈಯ್ಯಲ್ಲಿ ಸೋಲು ಕಂಡಿದ್ದ ಸೆರೆನಾ, ಈ ಬಾರಿ ಅಂಥ ತಪ್ಪು ಮಾಡಲಿಲ್ಲ.

ಸ್ನೇಹಿತೆಯರ ಸವಾಲ್
ಮಹಿಳೆಯರ ಸಿಂಗಲ್ಸ್ ವಿಭಾಗದ ಮತ್ತೊಂದು ಪಂದ್ಯದಲ್ಲಿ ಆಪ್ತ ಗೆಳತಿಯರಾದ ಅಮೆರಿಕದ ಮ್ಯಾಡಿಸನ್ ಕೀಸ್ ಹಾಗೂ ಮ್ಯಾಡಿಸನ್ ಬ್ರೆಂಗಲ್ ಸೆಣೆಸಿದ್ದು ವಿಶೇಷವಾಗಿತ್ತು. ಈ ಸವಾಲಿನಲ್ಲಿ ಜಯ ಗಳಿಸಿದ್ದು ಕೀಸ್ ಅವರೇ. ಬ್ರೆಂಗಲ್ ವಿರುದ್ಧ ಅವರು, 6-2, 6-2 ಅಂತರದಲ್ಲಿ ಅವರು ಜಯ ಸಾ„ಸಿದರು. ಹೀಗೆ, ಕೀಸ್ ಅವರು ಆಸ್ಟ್ರೇಲಿಯನ್ ಓಪನ್‍ನ 8ರ ಘಟ್ಟಕ್ಕೆ ಪ್ರವೇಶಿಸಿದ್ದು ಇದೇ ಮೊದಲು. ಇನ್ನು, ಇದೇ ವಿಭಾಗದಿಂದ ವೀಸನ್ ವಿಲಿಯಮ್ಸ್ ಹಾಗೂ ಕ್ವಾರ್ಟರ್ ಫೈನಲ್‍ಗೆ ಕಾಲಿಟ್ಟಿದ್ದಾರೆ.

ತಮ್ಮ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಫೋಲೆಂಡ್‍ನ ಅಗ್ನೆಸ್ಕಾ ರಾಡ್ವಾಂಸ್ಕಾ ವಿರುದಟಛಿ 6-3, 2-6, 6-1 ಸೆಟ್‍ಗಳಲ್ಲಿ ಅವರು ಜಯ ಸಾಧಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com