ಕ್ರಿಕೆಟ್ ಹಾಗೂ ಜಾಹೀರಾತು

ಕ್ರಿಕೆಟ್ ಕ್ಷೇತ್ರಕ್ಕೂ ಕಾರ್ಪೋರೇಟ್ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧ ತುಂಬಾ ಹಿಂದಿನಿಂದಲೂ ಇದೆ...
ಕ್ರಿಕೆಟ್ ಹಾಗೂ ಜಾಹೀರಾತು

ಕ್ರಿಕೆಟ್ ಕ್ಷೇತ್ರಕ್ಕೂ ಕಾರ್ಪೋರೇಟ್  ಕ್ಷೇತ್ರಕ್ಕೂ ಅವಿನಾಭಾವ ಸಂಬಂಧ ತುಂಬಾ ಹಿಂದಿನಿಂದಲೂ ಇದೆ. ಮಾರ್ಕೆಟಿಂಗ್ ಪಿತಾಮಹ ಫಿಲಿಪ್ ಕಾಟ್ಲರ್ ಹೇಳುವಂತೆ, ತಮ್ಮ ಉತ್ಪನ್ನಗಳ ಬ್ರಾಂಡಿಂಗ್ಗಾಗಿ ಕಂಪನಿಗಳು ಕ್ರಿಕೆಟ್ ಅನ್ನು ಅವಲಂಬಿಸಿದರು. ಮೊದಲೆಲ್ಲಾ ಇದ್ದ ಮೋಟಾರ್ ಸ್ಪೋರ್ಟ್ಸ್ ಗಳಲ್ಲಿ ಜಾಹೀರಾತು ನೀಡುವ ಪದ್ಧತಿ.

ಕ್ರಿಕೆಟ್ ಜನಪ್ರಿಯತೆ ಹೆಚ್ಚಾದ ಕೂಡಲೇ ಇತ್ತವಾಲಿತು. ಇದು ಔನ್ಯತ್ಯಕ್ಕೇರಿದ್ದು 1992ರಲ್ಲಿ ನಡೆದ ಬೆನ್ಸನ್ ಆ್ಯಂಡ ಹೆಡ್ಜಸ್ ಪ್ರಾಯೋಜಕತ್ವದ ವಿಶ್ವಕಪ್ ನಲ್ಲಿ. ಕ್ರೀಡಾಂಗಣದ ಬೌಂಡರಿಗಳ ಕಡೆ ಫ್ಲೆಕ್ಸ್ ಗಳ ಅಳವಡಿಕೆ, ಆಟಗಾರರ ದಿರಿಸು, ಕ್ರಿಕೆಟ್ ಸಾಮಗ್ರಿಗಳ ಮೇಲೆ ಬ್ರಾಂಡಿಂಗ್ ಕಂಪನಿಗಳ ಲೋಗೋ ಝಗಮಗಿಸಲು ಆರಂಭಿಸಿದವು. ಇಂದು ಅತಿಯಾಯ್ತು ಎನ್ನುವಂತಿದ್ದರೂ, ಜಾಹೀರಾತುಗಳಿಂದ ಕ್ರಿಕೆಟ್ ಗೆ ಲಾಭವಾಗಿ, ಕ್ರೀಡಾಂಗಣಗಳ ಅಭಿವೃದ್ಧಿ ವಿಚಾರಗಳಿಗೆ ಕಾರಣವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com