ಕ್ಲೀನ್ ಸ್ವೀಪ್ ಮಾಡಿದ ಭಾರತ
ಕ್ರೀಡೆ
ಹರಾರೆ ಏಕದಿನ: ಭಾರತಕ್ಕೆ ಕ್ಲೀನ್ ಸ್ವೀಪ್ ಜಯ
ಆತಿಥೇಯ ಜಿಂಬಾಬ್ವೆ ಮಂಗಳವಾರ ನಡೆದ ಕೊನೆಯ ಹಾಗೂ ಮೂರನೇ ಏಕದಿನ ಪಂದ್ಯದಲ್ಲಿ ಸಹ ಸೋಲು ಕಂಡಿತು...
ಹರಾರೆ:ಭಾರತ ತನ್ನ ಗುರಿಯನ್ನು ಈಡೇರಿಸಿದೆ. ಒಂದರ ಹಿಂದೊಂದರಂತೆ ಎರಡು ಪಂದ್ಯಗಳಲ್ಲಿಯೂ ಸೋಲನುಭವಿಸಿದ್ದ ಆತಿಥೇಯ ಜಿಂಬಾಬ್ವೆ ಮಂಗಳವಾರ ನಡೆದ ಕೊನೆಯ ಹಾಗೂ ಮೂರನೇ ಏಕದಿನ ಪಂದ್ಯದಲ್ಲಿ ಸಹ ಸೋಲು ಕಂಡಿತು.
ಕ್ಲೀನ್ ಸ್ವೀಪ್ ಮೂಲಕ ಭಾರತ ತನ್ನ ಗುರಿಯನ್ನು ಸಾಧಿಸಿದೆ. ಅಜಿಂಕ್ಯಾ ರಹಾನೆ ನಾಯಕತ್ವದಲ್ಲಿ ಭಾರತ ತಂಡ 83 ರನ್ ಗಳಿಂದ ಜಯ ಸಾಧಿಸಿದೆ. ಕೇದಾರ್ ಜಾಧವ್ 105 ರನ್ ಗಳಿಸುವ ಮೂಲಕ ಪಂದ್ಯಶ್ರೇಷ್ಠ ಎನಿಸಿಕೊಂಡಿದ್ದಾರೆ. ಭಾರತ 276/5(50), ಜಿಂಬಾಬ್ವೆ 193.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ