ಸಂಗಕ್ಕಾರ ಮತ್ತು ಮಹೇಲಾ ಜಯವರ್ಧನೆ
ಸಂಗಕ್ಕಾರ ಮತ್ತು ಮಹೇಲಾ ಜಯವರ್ಧನೆ

ಗುಡ್‍ಬೈ ಮಹೇಲ, ಕುಮಾರ ಸಂಗಕ್ಕಾರ

ಶ್ರೀಲಂಕಾ-ಬಾಂಗ್ಲಾದೇಶ ಕ್ವಾರ್ಟರ್ ಫೈನಲ್ ಪಂದ್ಯದೊಂದಿಗೆ ಜಾಗತಿಕ ಏಕದಿನ ಕ್ರಿಕೆಟ್‍ನ ಬಾನಂಗಳದಲ್ಲಿ ಎರಡು ಧ್ರುವತಾರೆಗಳು ಮರೆಯಾಗಿವೆ...
Published on

ಬುಧವಾರ ನಡೆದ ಶ್ರೀಲಂಕಾ-ಬಾಂಗ್ಲಾದೇಶ ಕ್ವಾರ್ಟರ್ ಫೈನಲ್ ಪಂದ್ಯದೊಂದಿಗೆ ಜಾಗತಿಕ ಏಕದಿನ ಕ್ರಿಕೆಟ್‍ನ ಬಾನಂಗಳದಲ್ಲಿ ಎರಡು ಧ್ರುವತಾರೆಗಳು ಮರೆಯಾಗಿವೆ. ಶ್ರೀಲಂಕಾ ಕ್ರಿಕೆಟ್‍ನ ದಂತಕಥೆಗಳೆಂದೇ ಖ್ಯಾತರಾದ ಕುಮಾರ ಸಂಗಕ್ಕಾರ, ಮಹೇಲಾ ಜಯವರ್ದನೆ ಇಬ್ಬರೂ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದು, ಅವರ ವೃತ್ತಿಜೀವನದ ಸಂಕ್ಷಿಪ್ತ ವಿವರ ಇಲ್ಲಿದೆ.

ಕುಮಾರ ಸಂಗಕ್ಕಾರ
ವಯಸ್ಸು 37
ಎಡಗೈ ಬ್ಯಾಟ್ಸ್ ಮನ್,
ವಿಕೆಟ್ ಕೀಪರ್, ಬಲಗೈ
ಆಫ್ ಬ್ರೇಕ್ ಬೌಲರ್
ಒಟ್ಟು ಏಕದಿನಪಂದ್ಯಗಳು 404
ಇನಿಂಗ್ಸ್ 380
ರನ್ 14,234
ಗರಿಷ್ಠ 169
ಸರಾಸರಿ 41.99
ಶತಕ 25
ಅರ್ಧ ಶತಕ 93
ಬೌಂಡರಿ 1,385
ಸಿಕ್ಸರ್ 88

ಮಹೇಲಾ ಜಯವರ್ಧನೆ

ವಯಸ್ಸು 37
ಬಲಗೈ ಬ್ಯಾಟ್ಸ್‍ಮನ್,
ಮಧ್ಯಮ ವೇಗಿ
ಒಟ್ಟು ಏಕದಿನಪಂದ್ಯಗಳು 448
ಇನಿಂಗ್ಸ್ 418
ರನ್ 12,650
ಗರಿಷ್ಠ 144
ಸರಾಸರಿ 33.37
ಶತಕ 19
ಅರ್ಧ ಶತಕ 77
ಬೌಂಡರಿ 1,119
ಸಿಕ್ಸರ್ 76

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com