Advertisement
ಕನ್ನಡಪ್ರಭ >> ವಿಷಯ

Sydney

Indian-Origin Dentist's Body Found In Suitcase With Stab Wounds In Sydney

ಆಸ್ಟ್ರೇಲಿಯಾದಲ್ಲಿ ಭಾರತ ಮೂಲದ ದಂತ ವೈದ್ಯೆಯ ಬರ್ಬರ ಹತ್ಯೆ!  Mar 06, 2019

ಭಾರತ ಮೂಲದ ದಂತ ವೈದ್ಯೆಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದಿದೆ.

Watch: Brendon McCullum's Incredible Boundary-Line Save Sparks Debate On Twitter

ವಿಡಿಯೋ: ಮೆಕ್ಕಲಂ ಅದ್ಭುತ ಫೀಲ್ಡಿಂಗ್ ಗೆ ಅಂಪೈರ್ ಗಳೇ ದಂಗು..!  Jan 22, 2019

ಕ್ರಿಕೆಟ್ ನಲ್ಲಿ ಅದ್ಭುತ ಫೀಲ್ಡರ್ ಗಳಿಗೇನೂ ಕಡಿಮೆ ಇಲ್ಲ.. ಆದರೆ ಬಿಗ್ ಬ್ಯಾಶ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡದ ಹಿರಿಯ ಆಟಗಾರ ಬ್ರೆಂಡನ್ ಮೆಕ್ಕಲ್ ರ ಒಂದು ಅದ್ಭುತ ಫೀಲ್ಡಿಂಗ್ ಅಂಪೈರ್ ಗಳನ್ನೇ ಚಕಿತಗೊಳಿಸಿದೆ.

Australian media house roasted by the fans for the shrewd comments on MS Dhoni

ಆಸಿಸ್ ಮಾಧ್ಯಮಗಳ ಕೀಳು ಅಭಿರುಚಿ ಮತ್ತೆ ಜಗಜ್ಜಾಹಿರು, ಎಂಎಸ್ ಧೋನಿ ಕುರಿತು ವ್ಯಂಗ್ಯ!  Jan 16, 2019

ಭಾರತ ತಂಡದ ಹಿರಿಯ ಆಟಗಾರ ಮಹೇಂದ್ರ ಸಿಂಗ್ ಧೋನಿ ಕುರಿತು ಕೀಳು ಅಭಿರುಚಿಯ ಟ್ವೀಟ್ ಮಾಡುವ ಮೂಲಕ ಆಸಿಸ್ ಮಾಧ್ಯಮವೊಂದು ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದೆ.

Video: He is a legend': tennis world pays tribute to Andy Murray

ಆ್ಯಂಡಿ ಮರ್ರೆ ನಿವೃತ್ತಿ: ಲೆಜೆಂಡ್ ಆಟಗಾರನಿಗೆ ಟೆನ್ನಿಸ್ ಲೋಕದ ದಿಗ್ಗಜರಿಂದ ಹೃದಯ ಸ್ಪರ್ಶಿ ವಿದಾಯ  Jan 14, 2019

ವೃತ್ತಿಪರ ಟೆನ್ನಿಸ್ ಗೆ ವಿದಾಯ ಘೋಷಣೆ ಮಾಡಿಗ ಬ್ರಿಟೀಷ್ ಲೆಜೆಂಡ್ ಆಟಗಾರ ಆ್ಯಂಡಿ ಮರ್ರೆ ಅವರಿಗೆ ಟೆನ್ನಿಸ್ ಲೋಕದ ದಿಗ್ಗಜ ಆಟಗಾರರು ಹೃದಯ ಸ್ಪರ್ಶಿ ವಿದಾಯ ಹೇಳಿದ್ದಾರೆ.

If this was my last match, I gave literally everything I had: Andy Murray

ನಾನು ಏನೇ ಸಂಪಾದಿಸಿದ್ದರೂ ಅದು ಟೆನ್ನಿಸ್ ನಿಂದಲೇ: ಕ್ರೀಡಾಂಗಣದಲ್ಲೇ ಗದ್ಗದಿತರಾದ ಮರ್ರೆ  Jan 14, 2019

ಇಂದು ನಾನು ಏನೇ ಸಂಪಾದಿಸಿದ್ದರೂ ಅದು ಟೆನ್ನಿಸ್ ನಿಂದಲೇ ಎಂದು ಹೇಳುವ ಮೂಲಕ ಬ್ರಿಟೀಷ್ ಟೆನ್ನಿಸ್ ದಂತಕಥೆ ಆ್ಯಂಡಿ ಮರ್ರೆ ಹೇಳಿದ್ದಾರೆ.

Andy Murray bows out of Australian Open in style

ಗಾಯದ ಸಮಸ್ಯೆಯೊಂದಿಗೇ ಟೆನ್ನಿಸ್ ಗೆ ಆ್ಯಂಡಿಮರ್ರೆ ನೋವಿನ ವಿದಾಯ  Jan 14, 2019

ಟೆನ್ನಿಸ್ ಲೋಕದ ಬ್ರಿಟೀಷ್ ದಂತಕಥೆ ಆ್ಯಂಡಿ ಮರ್ರೆ ಆಸ್ಟ್ರೇಲಿಯನ್ ಓಪನ್ ನ ತಮ್ಮ ಮೊದಲ ಪಂದ್ಯದಲ್ಲೇ ನೀರಸ ಸೋಲು ಕಾಣುವ ಮೂಲಕ ತಮ್ಮ ವೃತ್ತಿಜೀವನಕ್ಕೆ ನೋವಿನ ವಿದಾಯ ಹೇಳಿದ್ದಾರೆ.

WATCH | Shane Watson signs an autograph for his son on the field

ತಂದೆ-ಮಗನ ಬಾಂಧವ್ಯ: ಮಗನಿಗಾಗಿ ಮೈದಾನದಲ್ಲೇ ಆಟೋಗ್ರಾಫ್ ಸಹಿ ಮಾಡಿದ ಶೇನ್ ವ್ಯಾಟ್ಸನ್!  Jan 14, 2019

ಬಿಗ್ ಬ್ಯಾಷ್ ಗೇಮ್ ನ ನಡುವೆಯೇ ಮೈದಾನದಲ್ಲಿ ತನ್ನ ಮಗನಿಗಾಗಿ ಆಟೋಗ್ರಾಫ್ ಗೆ ಸಹಿ ಮಾಡಿದ್ದ ಆಸ್ಟ್ರೇಲಿಯನ್ ಕ್ರಿಕೆಟರ್ ಶೇನ್ ವ್ಯಾಟ್ಸನ್ ಅವರ ವೀಡಿಯೋ ಈಗ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ.

Vijay Shankar, Shubman Gill named replacements for Pandya, Rahul

ಆಸಿಸ್ ಒಂದೇ ಅಲ್ಲ, ಮುಂಬರುವ ನ್ಯೂಜಿಲೆಂಡ್ ಪ್ರವಾಸದಿಂದಲೂ ಪಾಂಡ್ಯಾ, ಕೆಎಲ್ ರಾಹುಲ್ ಔಟ್  Jan 14, 2019

ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಅಸಭ್ಯ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ ಕ್ರಿಕೆಟಿಗಾರದ ಹಾರ್ದಿಕ್ ಪಾಂಡ್ಯಾ ಮತ್ತು ಕೆಎಲ್ ರಾಹುಲ್ ರನ್ನು ಹಾಲಿ ಆಸ್ಟ್ರೇಲಿಯಾ ಸರಣಿಯಿಂದಷ್ಟೇ ಅಲ್ಲದೇ ಮುಂಬರುವ ನ್ಯೂಜಿಲೆಂಡ್ ಪ್ರವಾಸದಿಂದಲೂ ಕಿತ್ತೊಗೆಯಲಾಗಿದೆ.

Indian Cricketer Ambati Rayudu reported for suspect bowling action

ಶಂಕಾಸ್ಪದ ಬೌಲಿಂಗ್ ವಿವಾದದ ಸುಳಿಗೆ ಸಿಲುಕಿದ ಅಂಬಟಿ ರಾಯುಡು!  Jan 13, 2019

ಅಸಭ್ಯ ಹೇಳಿಕೆ ನೀಡಿ ನಿಷೇಧದ ಭೀತಿ ಎದುರಿಸುತ್ತಿರುವ ಹಾರ್ದಿಕ್ ಪಾಂಡ್ಯಾ ಮತ್ತು ಕೆಎಲ್ ರಾಹುಲ್ ಪ್ರಕರಣ ಹಸಿರಾಗಿರುವಂತೆಯೇ ಇದೀಗ ಮತ್ತೋರ್ವ ಟೀಂ ಇಂಡಿಯಾ ಆಟಗಾರ ವಿವಾದದ ಸುಳಿಗೆ ಸಿಲುಕಿದ್ದಾರೆ.

Kedar Jadhav Dance

ಆಸೀಸ್ ವಿರುದ್ಧ 1ನೇ ಓನ್ ಡೇ ಸೋತರೆ ಏನು, ಮುಂದೈತೆ ಹಬ್ಬ: ವಿಮಾನ ನಿಲ್ದಾಣದಲ್ಲಿ ಕೇದರ್ ಜಾದವ್ ಡ್ಯಾನ್ಸ್!  Jan 13, 2019

ವಿಮಾನ ನಿಲ್ದಾಣದಿಂದ ಟೀಂ ಇಂಡಿಯಾ ಆಟಗಾರರು ನಿರ್ಗಮಿಸಬೇಕಾದರೆ ಆಲ್ ರೌಂಡರ್ ಕೇದಾರ್ ಜಾದವ್ ಮಾಡಿರುವ ಡ್ಯಾನ್ಸ್ ಇದೀಗ ವೈರಲ್ ಆಗಿದೆ.

ಟೀಂ ಇಂಡಿಯಾ

ಕೊಹ್ಲಿ ಮಾಡಿದ ಎಡವಟ್ಟು, ಟೀಂ ಇಂಡಿಯಾ ಸೋಲಿಗೆ ಕಾರಣಗಳಿವು?  Jan 13, 2019

ಆಸ್ಟ್ರೇಲಿಯಾ ನೆಲದಲ್ಲಿ 71 ವರ್ಷಗಳ ಬಳಿಕ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದ ಟೀಂ ಇಂಡಿಯಾ ಇದೀಗ ಮೊದಲ ಏಕದಿನ ಪಂದ್ಯದಲ್ಲಿ ಹೀನಾಯ ಸೋಲು ಕಾಣುವ ಮೂಲಕ ಮುಖಭಂಗಕ್ಕೆ ಗುರಿಯಾಗಿದೆ.

India vs Australia: Mayank Agarwal, Vijay Shankar to replace KL Rahul and Hardik Pandya

ಭಾರತ ವರ್ಸಸ್ ಆಸ್ಟ್ರೇಲಿಯಾ: ಪಾಂಡ್ಯಾ, ಕೆಎಲ್ ರಾಹುಲ್ ಔಟ್, ಮಯಾಂಕ್ ಅಗರ್ವಾಲ್, ವಿಜಯ್ ಶಂಕರ್ ಇನ್  Jan 12, 2019

ಹಾರ್ದಿಕ್ ಪಾಂಡ್ಯಾ ಮತ್ತು ಕೆಎಲ್ ರಾಹುಲ್ ರನ್ನು ಹಾಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದ ಕೈ ಬಿಡಲಾಗಿದ್ದು ಅವರ ಸ್ಥಾನಕ್ಕೆ ಮಯಾಂಕ್ ಅಗರ್ವಾಲ್, ವಿಜಯ್ ಶಂಕರ್ ಅವರನ್ನು ಸೇರಿಸಿಕೊಳ್ಳಲಾಗಿದೆ.

MS Dhoni

10,000 ರನ್ ದಾಖಲೆ, ಅರ್ಧ ಶತಕ ಬಾರಿಸಿದ್ರೂ ಧೋನಿ ವಿರುದ್ಧ ಟ್ವೀಟರಿಗರು ಕಿಡಿಕಾರಲು ಕಾರಣವೇನು?  Jan 12, 2019

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 10 ಸಾವಿರ ರನ್ ಬಾರಿಸಿ ಮೈಲುಗಲ್ಲು ಸೃಷ್ಟಿಸಿದರು.

Team India

ಧೋನಿ ನಿಧಾನಗತಿಯ ಬ್ಯಾಟಿಂಗ್, ರೋ'ಹಿಟ್' ಶತಕ ವ್ಯರ್ಥ, ಭಾರತಕ್ಕೆ ಹೀನಾಯ ಸೋಲು!  Jan 12, 2019

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ. ಆರಂಭಿಕ ಆಟಗಾರರ ವೈಫಲ್ಯ ಹಾಗೂ ಎಂಎಸ್ ಧೋನಿ ನಿಧಾನಗತಿಯ ಬ್ಯಾಟಿಂಗ್ ಭಾರತ ಸೋಲಿಗೆ ಕಾರಣವಾಗಿದೆ.

Team India

ಸಿಡ್ನಿ: ಭಾರತ ವಿರುದ್ಧ ಮೊದಲ ಏಕದಿನ ಪಂದ್ಯ: ಆಸೀಸ್ ಮೊದಲು ಬ್ಯಾಟಿಂಗ್  Jan 12, 2019

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯ ನಡೆಯುತ್ತಿದ್ದು, ಟಾಸ್ ಸೋತು ಟೀಂ ಇಂಡಿಯಾ ಬೌಲಿಂಗ್ ಮಾಡುತ್ತಿದೆ.

Skipper Virat Kohli Reacts On Row Over Hardik Pandya, KL Rahul's TV Show Comments

ಪಾಂಡ್ಯಾ, ಕೆಎಲ್ ರಾಹುಲ್ ಅಸಭ್ಯ ಹೇಳಿಕೆ ವಿವಾದ: ನಾಯಕ ವಿರಾಟ್ ಕೊಹ್ಲಿ ಹೇಳಿದ್ದು?  Jan 11, 2019

ಇಡೀ ಕ್ರಿಕೆಟ್ ಲೋಕವನ್ನೇ ದಂಗು ಬಡಿಸಿರುವ ಹಾರ್ದಿಕ್ ಪಾಂಡ್ಯಾ ಮತ್ತು ಕೆಎಲ್ ರಾಹುಲ್ ಅವರ ಅಸಭ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೊನೆಗೂ ಮೌನ ಮುರಿದ್ದಾರೆ.

Ausis Skipper Tim Paine's wife asks for Rishabh Pant's availability to babysit her kids

ಬೇಬಿ ಸಿಟ್ಟರ್ ಗೆ ಫುಲ್ ಡಿಮ್ಯಾಂಡ್: ರೋಹಿತ್ ಬಳಿಕ ತಮಗೂ ರಿಷಬ್ ಪಂತ್ ಬೇಕು ಎಂದ ಆಸಿಸ್ ನಾಯಕನ ಪತ್ನಿ!  Jan 10, 2019

ಟೀಂ ಇಂಡಿಯಾ ಉದಯೋನ್ಮುಖ ಆಟಗಾರ ರಿಷಬ್ ಪಂತ್ ರನ್ನು ಆಸ್ಟ್ರೇಲಿಯಾದ ಟೆಸ್ಟ್ ತಂಡ ನಾಯಕ ಟಿಮ್ ಪೈನ್ ಅದ್ಯಾವ ಸಂದರ್ಭದಲ್ಲಿ ಬೇಬಿ ಸಿಟ್ಟರ್ ಎಂದು ಕರೆದರೋ ಏನೋ.. ಅದಿನಿಂದಲೇ ರಿಷಬ್ ಪಂತ್ ಅದೃಷ್ಟ ಖುಲಾಯಿಸಿದೆ.

ಟೀಂ ಇಂಡಿಯಾ

ಟೀಂ ಇಂಡಿಯಾ ಐತಿಹಾಸಿಕ ಸಾಧನೆ; ತಂಡದ ಆಟಗಾರರಿಗೆ ಬಿಸಿಸಿಐ ಭರ್ಜರಿ ಗಿಫ್ಟ್!  Jan 08, 2019

ಆಸೀಸ್ ನೆಲದಲ್ಲಿ ಕಾಂಗರೂಗಳನ್ನು ಬಗ್ಗು ಬಡಿಯುವ ಮೂಲಕ 71 ವರ್ಷಗಳ ಬಳಿಕ ಐತಿಹಾಸಿಕ ಸಾಧನೆ ಮಾಡಿರುವ ಟೀಂ ಇಂಡಿಯಾ ಆಟಗಾರರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)...

Preity Zinta T

ಟೀಂ ಇಂಡಿಯಾ ಸರಣಿ ಗೆಲುವಿನ ಸಂಭ್ರಮ ಕುರಿತು ತಪ್ಪು ಟ್ವೀಟ್ ಮಾಡಿ ಟ್ರೋಲ್ ಆದ ಪ್ರೀತಿ ಝಿಂಟಾ!  Jan 07, 2019

ಬಾಲಿವುಡ್ ಬೆಡಗಿ, ಕಿಂಗ್ಸ್ ಇಲೆವೆನ್ ಪಂಜಾಬ್ ನ ಸಹ ಮಾಲಕಿಯೂ ಆದ ಪ್ರೀತಿ ಝಿಂಟಾ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದ ಭಾರತ ತಂಡಕ್ಕೆ ಶುಭಕೋರಲು ಹೋಗಿ ಪೇಚಿಗೆ ಸಿಲುಕಿದ್ದಾರೆ.

Team Indians

ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾಗೆ ಪ್ರಧಾನಿ, ರಾಷ್ಟ್ರಪತಿಯಿಂದ ಅಭಿನಂದನೆ  Jan 07, 2019

ವಿರಾಟ್ ಕೊಹ್ಲಿ ಹಾಗೂ ಟೀಂ ಇಂಡಿಯಾ ಆಟಗಾರರ ಬಗ್ಗೆ ಪ್ರಶಂಸೆಯ ಸುರಿಮಳೆಯಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದ ಏಷ್ಯಾದ ಮೊದಲ ರಾಷ್ಟ್ರ ಎಂಬ ಕೀರ್ತಿಗೂ ಭಾರತ ತಂಡ ಪಾತ್ರವಾಗಿದೆ.

Page 1 of 3 (Total: 55 Records)

    

GoTo... Page


Advertisement
Advertisement