ಸಮನ್ವಯ ಸಮಿತಿ ಅಸ್ತಿತ್ವಕ್ಕೆ

ದೇಶೀಯ ಮಟ್ಟದ ಬಾಕ್ಸಿಂಗ್ ಕ್ರೀಡಾಕೂಟಗಳನ್ನು ನಡೆಸಲು ಹೊಸ ಸಮಿತಿಯೊಂದು ಅಸ್ತಿತ್ವಕ್ಕೆ ಬಂದಿದ್ದು, ದೇಶೀಯ ಮಟ್ಟದಲ್ಲಿ ಬಾಕ್ಸಿಂಗ್ ಕ್ರೀಡಾಕೂಟಗಳನ್ನು ನಡೆಸಿ ಪ್ರತಿಭೆಗಳನ್ನು ಗುರುತಿಸುವ ಮಹತ್ವದ ಜವಾಬ್ದಾರಿ ಈ ಸಮಿತಿಯ ಮೇಲಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ನವದೆಹಲಿ: ದೇಶೀಯ ಮಟ್ಟದ ಬಾಕ್ಸಿಂಗ್ ಕ್ರೀಡಾಕೂಟಗಳನ್ನು ನಡೆಸಲು ಹೊಸ ಸಮಿತಿಯೊಂದು ಅಸ್ತಿತ್ವಕ್ಕೆ ಬಂದಿದ್ದು, ದೇಶೀಯ ಮಟ್ಟದಲ್ಲಿ ಬಾಕ್ಸಿಂಗ್ ಕ್ರೀಡಾಕೂಟಗಳನ್ನು ನಡೆಸಿ ಪ್ರತಿಭೆಗಳನ್ನು ಗುರುತಿಸುವ ಮಹತ್ವದ ಜವಾಬ್ದಾರಿ ಈ ಸಮಿತಿಯ ಮೇಲಿದೆ.

ಭಾರತೀಯ ಬಾಕ್ಸಿಂಗ್ ರಂಗದಲ್ಲಿನ ಆತಂರಿಕ ಕಚ್ಚಾಟದ ಹಿನ್ನೆಲೆಯಲ್ಲಿ ದೇಶೀಯ ಮಟ್ಟದಲ್ಲಿ ಕ್ರೀಡೆಯ ಉಸ್ತುವಾರಿಗಾಗಿ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯಿಂದ ನೇಮನಿಸಲ್ಪಟ್ಟಿದ್ದ ಮಧ್ಯಂತರ ಆಡಳಿತ ಸಮಿತಿ ಹಾಗೂ ಭಾರತೀಯ ಕ್ರೀಡಾ ಪ್ರಧಿಕಾರ (ಸಾಯ್)ಜಂಟಿಯಾಗಿ ನೋಡಿಕೊಳ್ಳುತ್ತಿದ್ದವು.

ಇದೀಗ ರಾಷ್ಟ್ರಮಟ್ಟದಲ್ಲಿ ಬಾಕ್ಸಿಂಗ್ ಕ್ರೀಡಾಕೂಟಗಳನ್ನು ಆಯೋಜಿಸುವ ಸಲುವಾಗಿಯೇ ಸಮನ್ವಯ ಸಮಿತಿಯನ್ನು ಸಾಯ್ ಹಾಗೂ ಮಧ್ಯಂತರ ಆಡಳಿತ ಸಮಿತಿ ರೂಪಿಸಿವೆ. ಅಸಿತ್ ಬ್ಯಾನರ್ಜಿಗೆ ನೂತನ ಸಮಿತಿಯ ಸಾರಥ್ಯ ವಹಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com