ಮೂಲ್ಕಿಯಲ್ಲಿ ಜಾಂಟಿ ರೋಡ್ಸ್ ಸರ್ಫಿಂಗ್

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಭಾನುವಾರ ಮೂಲ್ಕಿ ಕೊಳಚಿಕಂಬಳದ ಮಂತ್ರ ಸರ್ಫ ಕ್ಲಬ್‌ಗೆ ಭೇಟಿ ನೀಡಿ ಅಲ್ಲಿನ ತರಬೇತುದಾರರೊಂದಿಗೆ ಅಳಿವೆ ಸಮುದ್ರ ಕಿನಾರೆಯಲ್ಲಿ ಸರ್ಫಿಂಗ್ ನಡೆಸಿದರು...
ಮೂಲ್ಕಿ ಸಮುದ್ರ ಕಿನಾರೆಯಲ್ಲಿ ರೋಡ್ಸ್ (ಚಿತ್ರಕೃಪೆ: ಸರ್ಫಿಂಗ್ ಇಂಡಿಯಾ)
ಮೂಲ್ಕಿ ಸಮುದ್ರ ಕಿನಾರೆಯಲ್ಲಿ ರೋಡ್ಸ್ (ಚಿತ್ರಕೃಪೆ: ಸರ್ಫಿಂಗ್ ಇಂಡಿಯಾ)

ಮೂಲ್ಕಿ: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಭಾನುವಾರ ಮೂಲ್ಕಿ ಕೊಳಚಿಕಂಬಳದ ಮಂತ್ರ ಸರ್ಫ ಕ್ಲಬ್‌ಗೆ ಭೇಟಿ ನೀಡಿ ಅಲ್ಲಿನ ತರಬೇತುದಾರರೊಂದಿಗೆ ಅಳಿವೆ ಸಮುದ್ರ  ಕಿನಾರೆಯಲ್ಲಿ ಸರ್ಫಿಂಗ್ ನಡೆಸಿದರು.

ಈ ವೇಳೆ ಮಾತನಾಡಿದ ಜಾಂಟಿ ರೋಡ್ಸ್, ಸರ್ಫಿಂಗ್ ಕ್ರೀಡೆ ಮಾನಸಿಕ ನೆಮ್ಮದಿ ಹಾಗೂ ಉತ್ತಮ ವ್ಯಾಯಾಮ ನೀಡುತ್ತದೆ. ಒತ್ತಡದ ಜೀವನ ಕ್ರಮದಲ್ಲಿ ನೆಮ್ಮದಿಗಾಗಿ ಸರ್ಫಿಂಗ್  ಮಾಡುತ್ತೇನೆ. ಭಾರತದ ಪ್ರತಿ ಭೇಟಿಯಲ್ಲಿ ಮೂಲ್ಕಿಗೆ ಬಂದು ಸರ್ಫಿಂಗ್ ನಡೆಸುವ ಅಭಿಲಾಷೆ ಇದೆ’ ಎಂದು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com