
ರಿಯೋ ಡಿ ಜನೈರೋ: ರಿಯೋ ಒಲಿಂಪಿಕ್ಸ್ ಬಳಿಕ ಇದೀಗ ರಿಯೋ ಪ್ಯಾರಾಲಿಂಪಿಕ್ ಕೂಟಕ್ಕೆ ಅದ್ಧೂರಿ ಜಾಲನೆ ಸಿಕ್ಕಿದೆ.
ಬ್ರೆಜಿಲ್ ಮರಕನಾ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಸಿಡಿಮದ್ದುಗಳ ಪ್ರದರ್ಶನ, ನೃತ್ಯ-ಗಾಯನಗಳ ನಡುವೆ ಕೂಟ ಚಾಲನೆಗೊಂಡಿದೆ.
ಅಂಗವಿಕಲ, ಅರೆ ಅಂಗವಿಕಲ, ಅಂಥ ಕ್ರೀಡಾಪಟುಗಳು ಸಮಾರಂಭದಲ್ಲಿ ಆತ್ಮವಿಶ್ವಾಸದಿಂದಲೇ ಮೆರವಣಿಗೆಯಲ್ಲಿ ಪಾಲ್ಗೊಂಡರು. ಒಟ್ಟಾರೆ 152 ರಾಷ್ಟ್ರಗಳಿಂದ 4342 ಅಥ್ಲೀಟ್ ಗಳು ಹಾಜರಿದ್ದರು. ಇದರಲ್ಲಿ 19 ಭಾರತೀಯ ಸ್ಪರ್ಧಿಗಳು ಸ್ಪರ್ಧಿಸಲಿಸದ್ದಾರೆ.
Advertisement