ಟೋಕಿಯೊ ಒಲಿಂಪಿಕ್ಸ್‌ಗಾಗಿ 14,236 ಕ್ರೀಡಾಪಟುಗಳ ತರಬೇತಿ: ರಿಜಿಜು

ಜಪಾನ್ ಟೋಕಿಯೊದಲ್ಲಿ ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟಕ್ಕೆ ತಯಾರಿ ನಡೆಸುತ್ತಿರುವ ಭಾರತದ 27 ವಿವಿಧ ವಿಭಾಗಗಳಲ್ಲಿ 14,236 ಆಟಗಾರರು....
ಟೋಕಿಯೊ ಒಲಿಂಪಿಕ್ಸ್‌ಗಾಗಿ 14,236 ಕ್ರೀಡಾಪಟುಗಳ ತರಬೇತಿ: ರಿಜಿಜು
ಟೋಕಿಯೊ ಒಲಿಂಪಿಕ್ಸ್‌ಗಾಗಿ 14,236 ಕ್ರೀಡಾಪಟುಗಳ ತರಬೇತಿ: ರಿಜಿಜು
ನವದೆಹಲಿ: ಜಪಾನ್ ಟೋಕಿಯೊದಲ್ಲಿ ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟಕ್ಕೆ ತಯಾರಿ ನಡೆಸುತ್ತಿರುವ ಭಾರತದ 27 ವಿವಿಧ ವಿಭಾಗಗಳಲ್ಲಿ 14,236 ಆಟಗಾರರು ತರಬೇತಿಯಲ್ಲಿ ಭಾಗವಹಿಸಲು ಉತ್ಸುಕರಾಗಿದ್ದು, ಅವರಲ್ಲಿ 4,269 ಮಹಿಳೆಯರು ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ರಿಜಿಜು ಸೋಮವಾರ ರಾಜ್ಯಸಭೆಯಲ್ಲಿ ಟೋಕಿಯೊ ಒಲಿಂಪಿಕ್ಸ್ 2020 ರ ಸಿದ್ಧತೆ ಬಗ್ಗೆ ಮಾಹಿತಿಯನ್ನು ನೀಡಿದರು. ಇದಲ್ಲದೆ ಕ್ರೀಡೆಗಳ ಮೂಲಸೌಕರ್ಯ ಸುಧಾರಿಸಲು ಮತ್ತು ತರಬೇತಿ, ಕ್ರೀಡಾಪಟುಗಳ ಆಹಾರ ಮತ್ತು ಉಪಕರಣಗಳಿಗೆ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com