ಫಿಫಾ ವಿಶ್ವಕಪ್ ಅರ್ಹತಾ ಪಂದ್ಯ: ಓಮನ್ ವಿರುದ್ಧ ಭಾರತಕ್ಕೆ ಸೋಲು

ಇಂದಿರಾ ಗಾಂಧಿ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ಗುರುವಾರ ಫಿಫಾ ವಿಶ್ವಕಪ್‌ಗಾಗಿನ ಅರ್ಹತಾ ಪಂದ್ಯದಲ್ಲಿ ಭಾರತ ಹಿಂದಿನ ಸಲದ ಅರ್ಹತಾ ಪಂದ್ಯವನ್ನು ಮರುಕಳಿಸಿ, ಒಮಾನ್ ವಿರುದ್ಧ 2-1 ಗೋಲುಗಳಿಂದ ಸೋಲನುಭವಿಸಿತು.
ಫಿಫಾ ವಿಶ್ವಕಪ್ ಅರ್ಹತಾ ಪಂದ್ಯ: ಓಮನ್ ವಿರುದ್ಧ ಭಾರತಕ್ಕೆ ಸೋಲು
ಫಿಫಾ ವಿಶ್ವಕಪ್ ಅರ್ಹತಾ ಪಂದ್ಯ: ಓಮನ್ ವಿರುದ್ಧ ಭಾರತಕ್ಕೆ ಸೋಲು

ಗುವಾಹಟಿ: ಇಂದಿರಾ ಗಾಂಧಿ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ಗುರುವಾರ ಫಿಫಾ ವಿಶ್ವಕಪ್‌ಗಾಗಿನ ಅರ್ಹತಾ ಪಂದ್ಯದಲ್ಲಿ ಭಾರತ ಹಿಂದಿನ ಸಲದ ಅರ್ಹತಾ ಪಂದ್ಯವನ್ನು ಮರುಕಳಿಸಿ, ಒಮಾನ್ ವಿರುದ್ಧ 2-1 ಗೋಲುಗಳಿಂದ ಸೋಲನುಭವಿಸಿತು.

ಸುಮಾರು 23,000 ಪ್ರೇಕ್ಷಕರ ಸಾಮರ್ಥ್ಯದ ಕ್ರೀಡಾಂಗಣದಲ್ಲಿ ಮೊದಲಾರ್ಧದಲ್ಲಿ ಭಾರತ ಗೋಲು ಭಾರಿಸಿ, ಅತ್ಯುತ್ತಮ ಆಟ ಪ್ರದರ್ಶಿಸಿತು.

ಭಾರತದ ಪೊಅರ ಸುನೀಲ್ ಛೆಟ್ರಿ ಪ್ರಥಮಾರ್ಧದಲ್ಲೇ ಗೋಲು ಗಳಿಸಿ 1-0 ಮುನ್ನಡೆ ದೊರಕಿಸಿದ್ದರು. ಆದರೆ ದ್ವಿತೀಯಾರ್ಧದಲ್ಲಿ ಓಮನ್ ಆಟಗಾರ ರಬಿಯಾ ಅಲಾನಿ ಅಲ್ ಮಂದರ್ ಎರಡು ಗೋಲುಗುಗಳನ್ನು ಗಳ್ಸಿಇ ಓಮನ್ ಗೆಲುವಿಗೆ ಕಾರಣರಾದರು.

ಛೆಟ್ರಿ ಪಂದ್ಯದ 24ನೇ ನಿಮಿಷದಲ್ಲಿ ಗೋಲು ಗಳಿಸಿದ್ದರು. ಇದು ಅವರ ಅಂತರಾಷ್ಟ್ರೀಯ ಪಂದ್ಯದಲ್ಲಿನ 72ನೇ ಗೋಲು ಆಗಿದೆ. ರಬಿಯಾ ಪಂದ್ಯದ 82 ಹಾಗೂ 90ನೇ ನಿಮಿಷಗಳಲ್ಲಿ ಗೋಲು ಸಾಧನೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com