ಶತಕದ ಸನಿಹದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ

ವಿಶ್ವ ಫುಟ್ಬಾಲ್ ಕ್ರೀಡೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಪೋರ್ಚುಗಲ್ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಅಂತಾರಾಷ್ಟ್ರೀಯ 100 ಗೋಲುಗಳ ಸನಿಹದಲಿದ್ದಾರೆ.

Published: 12th October 2019 11:49 AM  |   Last Updated: 12th October 2019 11:49 AM   |  A+A-


Cristiano Ronaldo edges closer to century of International goals

ಶತಕದ ಸನಿಹದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ

Posted By : Srinivas Rao BV
Source : Online Desk

ಲಿಸ್ಬನ್: ವಿಶ್ವ ಫುಟ್ಬಾಲ್ ಕ್ರೀಡೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಪೋರ್ಚುಗಲ್ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಅಂತಾರಾಷ್ಟ್ರೀಯ 100 ಗೋಲುಗಳ ಸನಿಹದಲಿದ್ದಾರೆ. 

ಶುಕ್ರವಾರ ತಡರಾತ್ರಿ  ನಡೆದಿದ್ದ 2020ರ ಯುರೋ ಪಂದ್ಯದಲ್ಲಿ ರೊನಾಲ್ಡೊ ಅವರ ಗೋಲು ನೆರವಿನಿಂದ ಪೋರ್ಚುಗಲ್ ತಂಡ 3-0 ಅಂತರದಲ್ಲಿ  ಲುಕ್ಸೆಮ್‍ಬರ್ಗ್ ವಿರುದ್ಧ ಗೆದ್ದು ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ಹಾದಿ ಜೀವಂತವಾಗಿರಿಸಿಕೊಂಡಿತು. 

ಕಳೆದ ರಾತ್ರಿ ನಡೆದಿದ್ದ ಪಂದ್ಯದಲ್ಲಿ ರೊನಾಲ್ಡೊ ಅವರು ವೃತ್ತಿ ಜೀವನದ 94ನೇ ಅಂತಾರಾಷ್ಟ್ರೀಯ ಗೋಲುಗಳನ್ನು ಪೂರ್ಣಗೊಳಿಸಿದರು. ಒಟ್ಟಾರೆ, ಎಲ್ಲ ಮಾದರಿಯಲ್ಲಿ ಜುವೆಂಟಾಸ್ ಮುಂಚೂಣಿ ಆಟಗಾರ 699 ಗೋಲುಗಳನ್ನು ಸಿಡಿಸಿದ್ದಾರೆ.

Stay up to date on all the latest ಕ್ರೀಡೆ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp