Advertisement
ಕನ್ನಡಪ್ರಭ >> ವಿಷಯ

Century

India vs Australia: Cheteshwar Pujara goes Past Sourav Ganguly, Equals VVS Laxman with 17th test century

ಮೆಲ್ಬೋರ್ನ್ ಟೆಸ್ಟ್: ಸೌರವ್ ಗಂಗೂಲಿ ದಾಖಲೆ ಮುರಿದ ಚೇತೇಶ್ವರ್ ಪೂಜಾರ ಶತಕ!  Dec 27, 2018

ಮೆಲ್ಬೋರ್ನ್ ಟೆಸ್ಟ್ ನಲ್ಲಿ ಚೇತೇಶ್ವರ್ ಪೂಜಾರ ಶತಕ ಸಿಡಿಸಿದ್ದು, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ದಾಖಲೆಗಳನ್ನು ಸರಿಗಟ್ಟಿದ್ದಾರೆ.

Captain Virat Kohli Breaks Sachin Tendulkar's another unique Record

ಸವ್ಯಸಾಚಿ ಸಚಿನ್ ರ ಮತ್ತೊಂದು ಅಪರೂಪದ ದಾಖಲೆ ಮುರಿದ ಕ್ಯಾಪ್ಟನ್ ವಿರಾಟ್ ಕೊಹ್ಲಿ  Dec 16, 2018

ಆಸ್ಟ್ರೇಲಿಯಾ ವಿರುದ್ಧ ಪರ್ತ್ ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ನಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದ 25ನೇ ಶತಕ ಸಿಡಿಸಿದ್ದು ಮಾತ್ರವಲ್ಲದೇ ಸವ್ಯಸಾಚಿ ಸಚಿನ್ ತೆಂಡೂಲ್ಕರ್ ಅವರ ಮತ್ತೊಂದು ಅಪರೂಪದ ದಾಖಲೆಯೊಂದನ್ನು ಮುರಿದಿದ್ದಾರೆ.

2nd test, day 3: Captain Virat Kohli scores his 25th test century

2ನೇ ಟೆಸ್ಟ್: ಮೊದಲ ಇನ್ನಿಂಗ್ಸ್ ನಲ್ಲಿ ಕ್ಯಾಪ್ಟನ್ ಕೊಹ್ಲಿ ಭರ್ಜರಿ ಶತಕ  Dec 16, 2018

ಆಸ್ಟ್ರೇಲಿಯಾ ವಿರುದ್ಧ ಪರ್ತ್ ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ.

7 year-old Kashmir kid bowls 'Ball of the Century', praised by Ausis Spin Legend Shane Warne

'ಬಾಲ್ ಆಫ್ ದಿ ಸೆಂಚುರಿ': ಶೇನ್ ವಾರ್ನ್ ಬೌಲಿಂಗ್ ಅನ್ನೂ ಮೀರಿಸುವಂತಿದೆ ಈ 7 ವರ್ಷದ ಪೋರನ ಬೌಲಿಂಗ್!  Dec 09, 2018

ಆಸಿಸ್ ಬೌಲಿಂಗ್ ದಂತಕಥೆ ಶೇನ್ ವಾರ್ನ್ ಹೆಸರಿನಲ್ಲಿದ್ದ 'ಬಾಲ್ ಆಫ್ ದಿ ಸೆಂಚುರಿ'ಗೆ 7 ವರ್ಷದ ಪೋರ ಸಂಚಕಾರ ತಂದಿದ್ದು, ಆತ ಎಸೆದ ಒಂದು ಬಾಲ್ ಇದೀಗ ಇಂಟರ್ ನೆಟ್ ನಲ್ಲಿ ಭಾರಿ ವೈರಲ್ ಆಗುತ್ತಿದೆ.

Page 1 of 1 (Total: 4 Records)

    

GoTo... Page


Advertisement
Advertisement