ಛೆಟ್ರಿ ಡಬಲ್ ಗೋಲು, ಭಾರತ ಸ್ಯಾಫ್ ಚಾಂಪಿಯನ್ ಶಿಪ್ ಫೈನಲ್ ಗೆ

ಸ್ಟಾರ್ ಆಟಗಾರ ಸುನಿಲ್ ಛೆಟ್ರಿ ಬಾರಿಸಿದ ಎರಡು ಗೋಲುಗಳ ಸಹಾಯದಿಂದ ಭಾರತ ತಂಡದ ಇಲ್ಲಿ ನಡೆದಿರುವ ಎಸ್ಎಎಸ್ಎಫ್ ಚಾಂಪಿಯನ್ ಶಿಫ್ ಟೂರ್ನಿಯ ಫೈನಲ್ ಗೆ ಪ್ರವೇಶ ಪಡೆದಿದೆ.
ಸ್ಯಾಫ್ ಚಾಂಪಿಯನ್ ಶಿಪ್ ಫೈನಲ್ ಗೆ ಭಾರತ
ಸ್ಯಾಫ್ ಚಾಂಪಿಯನ್ ಶಿಪ್ ಫೈನಲ್ ಗೆ ಭಾರತ

ಮಾಲೆ: ಸ್ಟಾರ್ ಆಟಗಾರ ಸುನಿಲ್ ಛೆಟ್ರಿ ಬಾರಿಸಿದ ಎರಡು ಗೋಲುಗಳ ಸಹಾಯದಿಂದ ಭಾರತ ತಂಡದ ಇಲ್ಲಿ ನಡೆದಿರುವ ಎಸ್ಎಎಸ್ಎಫ್ ಚಾಂಪಿಯನ್ಷಿಪ್ ಟೂರ್ನಿಯ ಫೈನಲ್ ಗೆ ಪ್ರವೇಶ ಪಡೆದಿದೆ.

ಗುರುವಾರ ನಡೆದ ಪಂದ್ಯದಲ್ಲಿ ಸುನಿಲ್ ಬಳಗ 3-1ರಿಂದ ಆತಿಥೇಯ ಮಾಲ್ಡೀವ್ಸ್ ತಂಡವನ್ನು ಮಣಿಸಿತು.

ಶನಿವಾರ ಅಕ್ಟೋಬರ್ 16 ರಂದು ನಡೆಯಲಿರುವ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಭಾರತ ನೇಪಾಳ ತಂಡವನ್ನು ಎದುರಿಸಲಿದೆ. ಈ ಟೂರ್ನಿಯಲ್ಲಿ ಭಾರತ ಏಳು ಬಾರಿ ಚಾಂಪಿಯನ್ ಎನ್ನುವುದು ವಿಶೇಷ. ಉತ್ತರಾರ್ಧದಲ್ಲಿ ಛೆಟ್ರಿ 2 ಗೋಲ್ ದಾಖಲಿಸುವುದಕ್ಕೂ ಮುನ್ನ ಮೊದಲಾರ್ಧದಲ್ಲಿ ಮನ್ವೀರ್ ಸಿಂಗ್ (33') ಓಪನರ್ ನ್ನು ಅಲಿ ಅಶ್ಫ್ವಕ್ (45' ಪೆನ್) ನ್ನು ರದ್ದುಗೊಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com