
ದೆಹಲಿ: ದೆಹಲಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಅವರ ಬಂಧನ ಕಾನೂನು ಬದ್ಧವಾಗಿದೆ ಎಂದು ದೆಹಲಿ ಪೊಲೀಸ್ ಮಹಾನಿರ್ದೇಶಕ ಬಿ ಎಸ್ ಬಸ್ಸಿ ಮಂಗಳವಾರ ಹೇಳಿದ್ದಾರೆ.
"ಕಾನೂನಿನ ಚೌಕಟ್ಟಿನೊಳಗೆ ಅವರನ್ನು ಬಂಧಿಸಲಾಗಿದೆ. ಅವನ್ನು ಶೀಘ್ರದಲ್ಲೇ ಕೋರ್ಟ್ ಮುಂದೆ ಹಾಜರುಪಡಿಸಲಾಗುವುದು" ಎಂದು ಬಸ್ಸಿ ತಿಳಿಸಿದ್ದಾರೆ.
ಕಾನೂನು ಪದವಿ ನಕಲು ಮಾಡಿದ್ದಾರೆ ಎಂದು ಮಂಗಳವಾರ ತೋಮರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.
Advertisement