Advertisement
ಕನ್ನಡಪ್ರಭ >> ವಿಷಯ

ಐಸಿಸಿ ಕ್ರಿಕೆಟ್ ವಿಶ್ವಕಪ್ 2019

Watch: India vs Pakistan: Virat Kohli has a hilarious message for people asking for Ind-Pak match passes

ಇಂಡೋ-ಪಾಕ್ ಹೈ ವೋಲ್ಟೇಜ್ ಕದನ: ಉಚಿತ ಪಾಸ್ ಗಳಿಗೆ ದುಂಬಾಲು ಬಿದ್ದ ಸ್ನೇಹಿತರಿಗೆ ಕೊಹ್ಲಿ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ?  Jun 16, 2019

ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯಕ್ಕೆ ಯಾವ ಮಟ್ಟಿಗಿನ ಕ್ರೇಜ್ ಸೃಷ್ಟಿಯಾಗಿದೆ ಎಂದರೆ ನಾಯಕ ಕೊಹ್ಲಿಗೂ ಉಚಿತ ಪಾಸ್ ಹಾಗೂ ಟಿಕೆಟ್ ಬಿಸಿ ಮುಟ್ಟಿದೆ.

ICC World Cup 2019: Pakistan Skipper Sarfaraz urges team to improve fielding against India

ಫೀಲ್ಡಿಂಗ್ ಗುಣಮಟ್ಟ ಸುಧಾರಿಸದ ಹೊರತು ಭಾರತದ ವಿರುದ್ಧ ಗೆಲುವು ಕಠಿಣ: ಪಾಕ್ ನಾಯಕ ಸರ್ಫರಾಜ್  Jun 14, 2019

ಫೀಲ್ಡಿಂಗ್ ಗುಣಮಟ್ಟ ಸುಧಾರಿಸದ ಹೊರತು ಭಾರತದ ವಿರುದ್ಧ ಗೆಲುವು ಕಠಿಣವಾಗಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಹೇಳಿದ್ದಾರೆ.

ICC World Cup 2019: Virat Kohli Gives Update On Shikhar Dhawan's Injury

ಶೀಘ್ರದಲ್ಲೇ ಶಿಖರ್ ಧವನ್ ತಂಡಕ್ಕೆ ವಾಪಸ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ  Jun 14, 2019

ಟೀಂ ಇಂಡಿಯಾ ಆರಂಭಿಕ ಆಟಗಾರ ಮತ್ತು ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಶೀಘ್ರದಲ್ಲೇ ತಂಡಕ್ಕೆ ವಾಪಸ್ ಆಗಲಿದ್ದಾರೆ ಎಂದು ನಾಯಕ ವಿರಾಟ್ ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

India vs New Zealand: India Will Miss Injured Shikhar Dhawan, Says Ross Taylor

ಖಂಡಿತಾ ಶಿಖರ್ ಧವನ್ ಅನುಪಸ್ಥಿತಿ ಭಾರತವನ್ನು ಕಾಡಲಿದೆ: ರಾಸ್ ಟೇಲರ್  Jun 13, 2019

ಗಾಯಾಳು ಶಿಖರ್ ಧವನ್ ಅವರ ಅನುಪಸ್ಥಿತಿ ಖಂಡಿತಾ ಟೀಂ ಇಂಡಿಯಾವನ್ನು ಕಾಡಲಿದೆ ಎಂದು ನ್ಯೂಜಿಲೆಂಡ್ ತಂಡದ ಸ್ಫೋಟಕ ಬ್ಯಾಟ್ಸಮನ್ ರಾಸ್ ಟೇಲರ್ ಹೇಳಿದ್ದಾರೆ.

India vs New Zealand: Virat Kohli stands 57 runs short of breaking Sachin Tendulkar's yet another world record

ಭಾರತ ವರ್ಸಸ್ ನ್ಯೂಜಿಲೆಂಡ್: ಕೊಹ್ಲಿ 57 ರನ್ ಗಳಿಸಿದರೆ ಸಚಿನ್ ರ ಮತ್ತೊಂದು ದಾಖಲೆ ಧೂಳಿಪಟ!  Jun 13, 2019

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಸ್ಚರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮತ್ತೊಂದು ದಾಖಲೆ ಹಿಂದಿಕ್ಕಲು ತುದಿಗಾಲಲ್ಲಿ ನಿಂತಿದ್ದಾರೆ.

KL Rahul To Open With Rohit Sharma, No.4 Spot Up For Grabs, Says Coach Sanjay Bangar

ಧವನ್ ರಂತಹ ಅತಿಮುಖ್ಯ ಆಟಗಾರನನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ: ಸಂಜಯ್ ಬಂಗಾರ್  Jun 13, 2019

ಎಡಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿರುವ ಶಿಖರ್ ಧವನ್ ಮತ್ತೆ ತಂಡದಲ್ಲಿ ಕಣಕ್ಕಿಳಿಯುತ್ತಾರೆಯೇ... ಇಂತಹುದೊಂದು ಪ್ರಶ್ನೆಯನ್ನು ಟೀಂ ಇಂಡಿಯಾ ಸಹಾಯಕ ಕೋಚ್ ಸಂಜಯ್ ಬಂಗಾರ್ ಹುಟ್ಟು ಹಾಕಿದ್ದಾರೆ.

ICC rejects Chris Gayle's request for 'Universe Boss' branding as well, after MSD gloves controversy

ಧೋನಿ ಗ್ಲೌವ್ಸ್ ಆಯ್ತು, ಈಗ ಕ್ರಿಸ್ ಗೇಯ್ಲ್ ಬ್ಯಾಟ್ ಗೂ ಐಸಿಸಿ ಆಕ್ಷೇಪ!  Jun 12, 2019

ಧೋನಿ ಅವರ ಗ್ಲೌವ್ಸ್ ಕುರಿತಂತೆ ಆಕ್ಷೇಪ ಎತ್ತಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ, ಇದೀಗ ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ ಅವರ ಬ್ಯಾಟ್ ಗೂ ಆಕ್ಷೇಪವೆತ್ತಿದೆ.

Shikhar Dhawan to stay under observation; no replacements called in

ಕೈ ಬೆರಳು ಮುರಿದಿದ್ದರೂ, ಧವನ್ ತಂಡ ತೊರೆಯುವಂತಿಲ್ಲ; ಅಚ್ಚರಿಗೆ ಮೂಡಿಸಿದ ಬಿಸಿಸಿಐ ನಡೆ  Jun 12, 2019

ಎಡಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡು ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿರುವ ಶಿಖರ್ ಧವನ್ ತಂಡ ತೊರೆಯುವಂತಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಚ್ಚರಿ ಹೇಳಿಕೆ ನೀಡಿದೆ.

Injured Shikhar Dhawan ruled out of World Cup 2019 for 3 weeks

ಐಸಿಸಿ ವಿಶ್ವಕಪ್ 2019: ಟೀಂ ಇಂಡಿಯಾಗೆ ಶಾಕ್, ಗಾಯಕ್ಕೆ ತುತ್ತಾಗಿದ್ದ ಶಿಖರ್ ಧವನ್ ಟೂರ್ನಿಯಿಂದಲೇ 'ಔಟ್'!  Jun 11, 2019

ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿರುವ ಟೀಂ ಇಂಡಿಯಾಗೆ ಆಘಾತ ಎದುರಾಗಿದ್ದು, ಗಾಯದ ಸಮಸ್ಯೆಗೆ ತುತ್ತಾಗಿರುವ ತಂಡದ ಆರಂಭಿಕ ಬ್ಯಾಟ್ಸಮನ್ ಶಿಖರ್ ಧವನ್ ಟೂರ್ನಿಯಿಂದ ಹೊರಬಂದಿದ್ದಾರೆ.

ICC Cricket World Cup 2019 warm-up: Afghanistan upset Pakistan by 3 wickets

ಐಸಿಸಿ ಕ್ರಿಕೆಟ್ ವಿಶ್ವಕಪ್: ಅಭ್ಯಾಸ ಪಂದ್ಯದಲ್ಲೇ ಕ್ರಿಕೆಟ್ ಶಿಶು ಆಫ್ಘನ್ ವಿರುದ್ಧ ಮುಗ್ಗರಿಸಿದ ಪಾಕ್!  May 25, 2019

ಬಹು ನಿರೀಕ್ಷಿತ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿರುವ ಪಾಕಿಸ್ತಾನ ಕ್ರಿಕೆಟ್ ಶಿಶು ಆಫ್ಘಾನಿಸ್ತಾನದ ವಿರುದ್ಧ ಅಭ್ಯಾಸ ಪಂದ್ಯದಲ್ಲೇ ಮುಗ್ಗರಿಸಿದೆ.

S. Ravi

ಐಸಿಸಿ ವಿಶ್ವಕಪ್‌: ಭಾರತದ ಅಂಪೈರ್‌ ಸುಂದರಮ್‌ ರವಿಗೆ ತೀರ್ಪುಗಾರರ ಪಟ್ಟಿಯಲ್ಲಿ ಸ್ಥಾನ  Apr 26, 2019

ಇಂಗ್ಲೆಂಡ್‌ನಲ್ಲಿ ಮೇ. 30 ರಂದು ಆರಂಭವಾಗುವ ಐಸಿಸಿ ವಿಶ್ವಕಪ್‌ ಮಹತ್ವದ ಟೂರ್ನಿಗೆ ತೀರ್ಪುಗಾರರ ಪಟ್ಟಿ ಹಾಗೂ ರೆಫರಿಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಶುಕ್ರವಾರ ಅಧಿಕೃತವಾಗಿ ಬಿಟುಗಡೆ ಮಾಡಿದೆ

Page 1 of 1 (Total: 11 Records)

    

GoTo... Page


Advertisement
Advertisement