• Tag results for ಕುಸಿತ

ಟಾಟಾ ಮೋಟಾರ್ಸ್ ಜಾಗತಿಕ ಸಮೂಹ ಸಂಸ್ಥೆಗಳಲ್ಲಿ ಶೇ.64 ರಷ್ಟು ಕುಸಿತ!

ಜಾಗತಿಕ ಸಮೂಹ ಸಗಟುಗಳಲ್ಲಿ ಟಾಟಾ ಸಂಸ್ಥೆ ಶೇ.64 ರಷ್ಟು ಕುಸಿತ ದಾಖಲಿಸಿದೆ. ಜಾಗ್ವಾರ್, ಲಾಡ್ ರೋವರ್ ಸೇರಿ ಜೂನ್ ತ್ರೈಮಾಸಿಕದಲ್ಲಿ ಟಾಟಾ ಕುಸಿತ ಕಂಡಿದೆ. 

published on : 10th July 2020

ಮದ್ಯ ಮಾರಾಟದಲ್ಲಿ ಇಳಿಕೆ: ರಾಜ್ಯದ ಬೊಕ್ಕಸಕ್ಕೆ ಆದಾಯ ಕುಸಿತ

ಕೊರೋನಾ ಸೋಂಕಿನ ಆರ್ಭಟದಿಂದ ಈಗಾಗಲೇ ಆರ್ಥಿಕವಾಗಿ ಸಾಕಷ್ಟು ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರಕ್ಕೆ ಪ್ರಮುಖ ಆದಾಯ ಮೂಲಗಳಲ್ಲಿ ಒಂದಾದ ಮದ್ಯ ಮಾರಾಟ ಶೇ.33.22ರಷ್ಟುಕುಸಿಯುವ ಮೂಲಕ ಮತ್ತೊಂದು ಆಘಾತ ಉಂಟಾಗಿದೆ.

published on : 8th July 2020

ಗುರುಪುರ ಗುಡ್ಡ ಕುಸಿತ ಪ್ರದೇಶದ ನಿವಾಸಿಗಳು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ

ನೈಋತ್ಯ ಮುಂಗಾರು ಹಿನ್ನೆಲೆಯಲ್ಲಿ ಇತ್ತೀಚೆಗೆ ಗುಡ್ಡ ಕುಸಿದ ಸ್ಥಳದ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

published on : 7th July 2020

ಮಂಗಳೂರು ಗುಡ್ಡ ಕುಸಿತ ಪ್ರಕರಣ; ಇಬ್ಬರು ಮಕ್ಕಳ ಸಾವು, 5 ಲಕ್ಷ ರೂ. ಪರಿಹಾರ

ಮಂಗಳೂರಿನ ಗುರುಪುರದ ಬಳಿಯ ಗುಡ್ಡ ಕುಸಿತ ಪ್ರಕರಣದಲ್ಲಿ ಸಾವನ್ನಪ್ಪಿದ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರ ನೀಡುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

published on : 6th July 2020

ಮಂಗಳೂರು ಗುಡ್ಡ ಕುಸಿತ ದುರಂತ: ಮಣ್ಣಿನಡಿ ಸಿಲುಕಿದ್ದ ಬಾಲಕ-ಬಾಲಕಿ ದುರ್ಮರಣ!

ಮಂಗಳೂರಿನ ಹೊರವಲಯದಲ್ಲಿರುವ ಗುರುಪುರದ ಬಂಗ್ಲೆಗುಡ್ಡ ಕುಸಿತ ದುರಂತದಲ್ಲಿ ಓರ್ವ ಬಾಲಕ, ಬಾಲಕಿ ದುರ್ಮರಣ ಹೊಂದಿದ್ದಾರೆ.

published on : 5th July 2020

ಮಂಗಳೂರಿನಲ್ಲಿ ಗುಡ್ಡ ಕುಸಿತ; ಹಲವು ಮನೆಗಳು ನೆಲಸಮ, ಮಣ್ಣಿನಡಿ ಸಿಲುಕಿರುವ ಮಕ್ಕಳಿಗಾಗಿ ರಕ್ಷಣಾ ಕಾರ್ಯಾಚರಣೆ

ಮಂಗಳೂರಿನ ಹೊರವಲಯದಲ್ಲಿರುವ ಗುರುಪುರದ ಬಂಗ್ಲೆಗುಡ್ಡ ಕುಸಿದು ಹಲವು ಮನೆಗಳು ನೆಲಸಮಕೊಂಡಿವೆ. ಇನ್ನು ಮಣ್ಣಿನಡಿಯಲ್ಲಿ ಮಕ್ಕಳಿಬ್ಬರೂ ಸಿಕ್ಕಿ ಹಾಕಿಕೊಂಡಿದ್ದು ಅವರ ರಕ್ಷಣಾ ಕಾರ್ಯಾಚರಣೆಯಲ್ಲಿ ಪೊಲೀಸರು ಮತ್ತು ಸ್ಥಳೀಯರು ನಿರತರಾಗಿದ್ದಾರೆ.

published on : 5th July 2020

ಮ್ಯಾನ್ಮಾರ್ ನಲ್ಲಿ ಭೂ ಕುಸಿತ: 113 ಜನರ ಸಾವು

ಮ್ಯಾನ್ಮಾರ್‌ನಲ್ಲಿ ಮಾನ್ಸೂನ್ ಮಳೆಯಿಂದ ಉಂಟಾದ ಭೂಕುಸಿತದಿಂದ ಕನಿಷ್ಠ 113 ಜನರು ಸಾವನ್ನಪ್ಪಿದ್ದಾರೆ ಎಂದು ದೇಶದ ತುರ್ತು ಸೇವೆಗಳು ಗುರುವಾರ ತಿಳಿಸಿವೆ.

published on : 2nd July 2020

2021ರಲ್ಲಿ ಭಾರತ ಆರ್ಥಿಕತೆ ಶೇ 4.5ರಷ್ಟು ಕುಸಿತ: ಐಎಂಎಫ್ ಅಂದಾಜು

ಅಂತಾರಾಷ್ಟ್ರೀಯ ವಿತ್ತ ನಿಧಿ (ಐಎಂಎಫ್) ಭಾರತ ಆರ್ಥಿಕತೆಯಲ್ಲಿ ತೀವ್ರ ಕುಸಿತದ ಮುನ್ಸೂಚನೆ ನೀಡಿದ್ದು, ಕೊವಿಡ್‍- 19 ಲಾಕ್‌ಡೌನ್ ಮತ್ತು ಆರ್ಥಿಕತೆಯ ಮಂದಗತಿ ಚೇತರಿಕೆಯ ಕಾರಣದಿಂದಾಗಿ 2020 ರಲ್ಲಿ ಶೇ 4.5 ರಷ್ಟು ಕುಸಿತವಾಗುವ ಅಂದಾಜು ಮಾಡಿದೆ. 

published on : 26th June 2020

ಕೊರೋನಾ ಎಫೆಕ್ಟ್: ಏಪ್ರಿಲ್-ಮೇ ತಿಂಗಳ ಜಿಎಸ್ ಟಿ ಆದಾಯದಲ್ಲಿ ಶೇ. 56 ರಷ್ಟು ಕುಸಿತ

ದೇಶಾದ್ಯಂತ ಕೊರೋನಾ ವೈರಸ್ ಮತ್ತು ಲಾಕ್ ಡೌನ್ ನಿಂದಾಗಿ ಬಹುತೇಕ ಉದ್ಯಮ ಚಟುವಟಿಕೆ ಸ್ಥಗಿತವಾಗಿದ್ದರಿಂದ ಜಿಎಸ್ ಟಿ ಆದಾಯದಲ್ಲಿ ಶೇ. 56 ರಷ್ಟು ಇಳಿಕೆಯಾಗಿದೆ.

published on : 16th June 2020

ಮಧ್ಯ ಪ್ರದೇಶ:ಮಣ್ಣಿನ ದಿಬ್ಬ ಕುಸಿದು ಬಿದ್ದು 6 ಮಂದಿ ಸಾವು, ನಾಲ್ವರಿಗೆ ಗಾಯ

ಮಣ್ಣಿನ ದಿಬ್ಬ ಕುಸಿದು ಬಿದ್ದು ಆರು ಮಂದಿ ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಮಧ್ಯ ಪ್ರದೇಶದ ಶಹ್ದೊಲ್ ಜಿಲ್ಲೆಯ ಬಿಯೊಹರಿ ಎಂಬಲ್ಲಿ ನಡೆದಿದೆ.

published on : 14th June 2020

ಅಸ್ಸಾಂನ ಮೂರು ಜಿಲ್ಲೆಗಳಲ್ಲಿ ಭೂಕುಸಿತ: 20 ಮಂದಿ ಸಾವು, ಹಲವರಿಗೆ ಗಾಯ

ದಕ್ಷಿಣ ಅಸ್ಸಾಂನ ಬರಾಕ್ ಕಣಿವೆ ಪ್ರದೇಶದ ಮೂರು ಜಿಲ್ಲೆಗಳಲ್ಲಿ ಮಂಗಳವಾರ ಸಂಭವಿಸಿದ ಭೂ ಕುಸಿತದಲ್ಲಿ ಸುಮಾರು 20 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.

published on : 2nd June 2020

ಅರಮನೆ ಮೈದಾನದಲ್ಲಿ ಶೆಲ್ಟರ್ ಕುಸಿತ: ಮಕ್ಕಳನ್ನು ರಕ್ಷಿಸಿದ ಟ್ರೈನಿ ಪೊಲೀಸ್ ಕಾನ್ಸ್ ಟೇಬಲ್

ಭಾರೀ ಮಳೆಯಿಂದಾಗಿ ಶುಕ್ರವಾರ ರಾತ್ರಿ ಅರಮನೆ ಮೈದಾನದಲ್ಲಿ ವಲಸೆ ಕಾರ್ಮಿಕರು ಹಾಗೂ ಅವರ ಮಕ್ಕಳು ಆಶ್ರಯ ಪಡೆದಿದ್ದ ತಾತ್ಕಾಲಿಕ ಶೆಲ್ಟರ್ ಗಳು ಕುಸಿಯತೊಡಗಿದ್ದವು. ಇದನ್ನು ನೋಡಿದ  ಪೊಲೀಸ್ ಕಾನ್ಸ್ ಟೇಬಲ್ ಜಿಎನ್ ರವಿಕುಮಾರ್ ಅವರನ್ನು ರಕ್ಷಿಸಿದ್ದಾರೆ. 

published on : 31st May 2020

2020ರ ಜನವರಿ-ಮಾರ್ಚ್‌ನಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇ. 3.1ಕ್ಕೆ ಕುಸಿತ!

ಉತ್ಪಾದನೆ ಮತ್ತು ನಿರ್ಮಾಣ ಚಟುವಟಿಕೆಗಳಲ್ಲಿ ಭಾರೀ ಪ್ರಮಾಣದ ಕುಸಿತದ ಹಿನ್ನೆಲೆಯಲ್ಲಿ 2019-20ರ ಕೊನೆಯ ಆರ್ಥಿಕ ವರ್ಷದಲ್ಲಿ ದೇಶದಲ್ಲಿನ ಜೆಡಿಪಿ ಬೆಳವಣಿಗೆ ದರ ಶೇ. 4.1ರಿಂದ ಶೇ. 3.1ಕ್ಕೆ ಕುಸಿದಿದೆ. 

published on : 29th May 2020

ಎಂಟು ಪ್ರಮುಖ ಕೈಗಾರಿಕಾ ವಲಯಗಳ ಬೆಳವಣಿಗೆ ಏಪ್ರಿಲ್‌ನಲ್ಲಿ ಶೇ. 38.1 ರಷ್ಟು ಕುಸಿತ

ಏಪ್ರಿಲ್‌ನಲ್ಲಿ ಎಂಟು ಪ್ರಮುಖ ಕೈಗಾರಿಕಾ ವಲಯಗಳ ಸೂಚ್ಯಂಕದ ಬೆಳವಣಿಗೆ ದರ ಮಾರ್ಚ್‌ ನ ಶೇ. 9 ರಷ್ಟು ಕುಸಿತಕ್ಕೆ ಹೋಲಿಸಿದರೆ ಏಪ್ರಿಲ್ ನಲ್ಲಿ ಶೇ. 38.1 ರಷ್ಟು ಕುಸಿದಿದೆ ಎಂದು ಶುಕ್ರವಾರ ಬಿಡುಗಡೆ ಮಾಡಲಾದ ಸರ್ಕಾರದ ಅಂಕಿ- ಅಂಶಗಳು ತಿಳಿಸಿವೆ.

published on : 29th May 2020

ಬೆಂಗಳೂರು: ಸೀಲಿಂಗ್ ಕುಸಿದು ಬಿದ್ದು ಅವಘಡ, ಕ್ವಾರಂಟೈನ್‌ನಲ್ಲಿದ್ದವರು ಪಾರು

ಹೊರದೇಶದಿಂದ ಬಂದು ನಗರದ ಮೆಜೆಸ್ಟಿಕ್ ಬಳಿ ಕ್ವಾರಂಟೈನ್‌ ನಲ್ಲಿ ಉಳಿದುಕೊಂಡಿರುವ ಕುಟುಂಬವೊಂದು ಹೋಟೆಲ್ ನಲ್ಲಿ ಸಂಭವಿಸಿದ ಅವಘಡದಿಂದ ಪ್ರಾಣಾಪಾಯದಿಂದ ಸ್ವಲ್ಪದರಲ್ಲೇ ಪಾರಾಗಿರುವ ಘಟನೆ ನಡೆದಿದೆ.

published on : 22nd May 2020
1 2 3 4 5 6 >