• Tag results for ಗೀತಾ

ಹಿರಿಯ ಸಾಹಿತಿ ಗೀತಾ ನಾಗಭೂಷಣ ಅವರಿಗೆ ಅಂತಿಮ ವಿದಾಯ; ಕಲಬುರಗಿಯಲ್ಲಿ ಅಂತ್ಯಕ್ರಿಯೆ

 ಹಿರಿಯ ಸಾಹಿತಿ ನಾಡೋಜ ಗೀತಾ ನಾಗಭೂಷಣ ಅವರ ಅಂತ್ಯಸಂಸ್ಕಾರ ಇಂದು ನೇರವೇರಿತು.

published on : 29th June 2020

ಹಿರಿಯ ಲೇಖಕಿ ಗೀತಾ ನಾಗಭೂಷಣ್ ಹೃದಯಾಘಾತದಿಂದ ನಿಧನ

ಹೃದಯಾಘಾತದಿಂದ ಹಿರಿಯ ಸಾಹಿತಿ, ಗೀತಾ ನಾಗಭೂಷಣ ಅವರು ಭಾನುವಾರ ರಾತ್ರಿ (78) ನಿಧನರಾಗಿದ್ದಾರೆ. ಭಾನುವಾರ ಸಂಜೆ ಎದೆನೋವಿನಿಂದ ಬಳಲುತ್ತಿದ್ದ ಗೀತಾ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.

published on : 29th June 2020

ದ.ಆಫ್ರಿಕಾ: ಭಾರತೀಯ ಮೂಲದ ವೈರಾಣು ತಜ್ಞೆ ಗೀತಾ ರಾಮ್ ಜೀ ಕೊರೋನಾಗೆ ಬಲಿ

ಮಹಾಮಾರಿ ಕೊರೋನಾ ವೈರಾಣು ಸೋಂಕಿಗೆ ತುತ್ತಾಗಿ ಭಾರತೀಯ ಮೂಲದ ವೈರಾಲಜಿಸ್ಟ್ ಗೀತಾ ರಾಮ್ ಜಿ (೬೪) ದಕ್ಷಿಣ ಆಫ್ರಿಕಾದಲ್ಲಿ ಮೃತಪಟ್ಟಿದ್ದಾರೆ.

published on : 1st April 2020

'ಮಾರಿಗೋಲ್ಡ್' ಹಿಡಿದು ಬಂದ '777 ಚಾರ್ಲಿ' ನಾಯಕಿ ಸಂಗೀತಾ 

"777 ಚಾರ್ಲಿ" ನಾಯಕಿ ಸಂಗೀತ ಶೃಂಗೇರಿ ಇದೀಗ "ಮಾರಿಗೋಲ್ಡ್" ನಲ್ಲಿ ದಿಗಂತ್ ಜತೆ ರೊಮ್ಯಾನ್ಸ್ ಮಾಡಲು ಸಜ್ಜಾಗಿದ್ದಾರೆ.ರಾಘವೇಂದ್ರ ಎಂ ನಾಯಕ್ ನಿರ್ದೇಶನದ ಈ ಚಿತ್ರದಲ್ಲಿ ಸಂಗೀತಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

published on : 26th February 2020

ಗಂಡು ಮಗುವಿಗೆ ತಾಯಿಯಾದ ಕುಸ್ತಿಪಟು ಗೀತಾ ಫೋಗಟ್ 

ಭಾರತೀಯ ಮಹಿಳಾ ಕುಸ್ತಿಪಟು ಗೀತಾ ಫೋಗಾಟ್ ಅವರಿಗೆ ಗಂಡು ಮಗು ಜನಿಸಿದೆ.31 ವರ್ಷದ ಗೀತಾ ಫೋಗಾಟ್ ಈ ಸಂತೋಷದ ಸುದ್ದಿಯನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

published on : 25th December 2019

ಮುಂಬೈ: ಮರಾಠಿ ಚಿತ್ರದ ಹಿನ್ನಲೆ ಗಾಯಕಿ ಗೀತಾ ಮಾಲಿ ರಸ್ತೆ ಅಪಘಾತದಲ್ಲಿ ನಿಧನ 

ಮರಾಠಿ ಚಿತ್ರಗಳ ಹಿನ್ನಲೆ ಗಾಯಕಿ ಗೀತಾ ಮಾಲಿ ಥಾಣೆ ಜಿಲ್ಲೆಯ ಮುಂಬೈ-ಆಗ್ರಾ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

published on : 15th November 2019

2020ರ ವೇಳೆಗೆ ಭಾರತದ ಜಿಡಿಪಿ ದರ ಶೇ.7ಕ್ಕೆ ಮರಳಲಿದೆ: ಐಎಂಎಫ್ ಆರ್ಥಿಕ ತಜ್ಞೆ

ಪ್ರಸ್ತುತ ಕುಸಿದಿರುವ ಭಾರತದ ಜಿಡಿಪಿ ದರ 2020ರ ವೇಳೆ ಮತ್ತೆ ಶೇ.7ಕ್ಕೆ ಮರಳಲಿದೆ ಎಂದು ವಿಶ್ವ ಹಣಕಾಸು ನಿಧಿ (ಐಎಂಎಫ್)ನ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಹೇಳಿದ್ದಾರೆ.

published on : 21st October 2019

ಭಾಷೆಗಿಂತ ದೊಡ್ಡದು ಬೇರೊಂದು ಇಲ್ಲ: ನಟ ಗಣೇಶ್ 

ಗೀತಾದೊಂದಿಗೆ ಗೋಲ್ಡನ್ ಸ್ಟಾರ್  ಗಣೇಶ್ ಅವರ ಉತ್ಸಾಹ ಎರಡು ಪಟ್ಟು ಹೆಚ್ಚಾಗಿದೆ. ತಮ್ಮ ಚಿತ್ರ ಬಿಡುಗಡೆಯ ದಿನದಂದು ಎಂದಿಗೂ ಚಿತ್ರಮಂದಿರಕ್ಕೆ ಭೇಟಿ ನೀಡದ ಗಣೇಶ್  ಮೊದಲ ಬಾರಿಗೆ  ಈ ಚಿತ್ರದ ಮೊದಲ ಪ್ರದರ್ಶನವನ್ನು ನೋಡಲಿದ್ದಾರೆ.

published on : 26th September 2019

ಪೈರಸಿ ತಡೆಗೆ ಮುಂಜಾಗ್ರತೆ ವಹಿಸಿದ ಗೀತಾ ಚಿತ್ರ ತಂಡ!

ಹೀಗಾಗಿ ಸೆ.27ರಂದು ಗಣೇಶ್ ನಾಯಕತ್ವದ ‘ಗೀತಾ’ ಸಿನಿಮಾ ರಾಜ್ಯಾದ್ಯಂತ ಅಂದಾಜು 250 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಪೈರಸಿ ಹಾವಳಿಯಿಂದ ಚಿತ್ರವನ್ನು ಉಳಿಸಲು ನಿರ್ವಪಕ ಸೈಯದ್ ಸಲಾಂ ಈಗಲೇ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

published on : 23rd September 2019

ಸಿನಿಮಾದಲ್ಲಿ ಪಾತ್ರವೇ ಮುಖ್ಯ:ಶಾನ್ವಿ ಶ್ರೀವಾಸ್ತವ್ 

ಶಾನ್ವಿ ಶ್ರೀವಾಸ್ತವ್ ಕನ್ನಡದ ಮುಂಚೂಣಿ ನಾಯಕಿಯರಲ್ಲಿ ಒಬ್ಬರು. ಹಲವು ಚಿತ್ರಗಳಲ್ಲಿ ನಟಿಸುತ್ತಾ ಹೋದಂತೆ ಪಾತ್ರಗಳ ಆಯ್ಕೆಯಲ್ಲಿ ಪಳಗಿರುವ ಅವರು ಚಿತ್ರದಲ್ಲಿ ಪಾತ್ರ ಜನರ ಮನಸ್ಸಿಗೆ ಹತ್ತಿರವಾಗಬೇಕೆ ಹೊರತು ಎಷ್ಟು ಹೊತ್ತು ಪಾತ್ರವಿರುತ್ತದೆ ಎಂಬುದಲ್ಲ ಎನ್ನುತ್ತಾರೆ.   

published on : 19th September 2019

'ಗೀತಾ' ಚಿತ್ರದ ಕನ್ನಡವೇ ಸತ್ಯ ಹಾಡಿಗೆ ಭರ್ಜರಿ ರೆಸ್ಪಾನ್ಸ್ 

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಸಿನಿಮಾದ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಇದಕ್ಕೆ ಪುನೀತ್ ರಾಜ್ ಕುಮಾರ್ ಧ್ವನಿ ನೀಡಿದ್ದು ಅಂದಿನ ಗೋಕಾಕ್ ಚಳವಳಿಯನ್ನು ನೆನಪಿಸುತ್ತದೆ.  

published on : 3rd September 2019

ಗೋಲ್ಡನ್ ಸ್ಟಾರ್ 'ಗೀತಾ' ವಿತರಕರಾದ ಮಂಜುನಾಥ್ ಗೌಡ

ವಿಜಯ ನಾಗೇಂದ್ರ ಚೊಚ್ಚಲ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಪ್ರೇಕ್ಷಕ ರಲ್ಲಿ ಸಾಕಷ್ಟು ಕುತೂಹಲ ಹಾಗೂ ಭರವಸೆ ಮೂಡಿಸಿದೆ.

published on : 27th August 2019

ಗೀತಾ ಚಿತ್ರದಲ್ಲಿ 'ಕನ್ನಡವೇ ಸತ್ಯ ಕನ್ನಡವೇ ನಿತ್ಯ' ಹಾಡಿಗೆ ಧ್ವನಿಯಾದ ಪುನೀತ್!

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಸಿನಿಮಾ 1980ರಲ್ಲಿ ನಡೆಯೋ ಕಥೆಯಾಗಿದೆ. ಆಗ ಗೋಕಾಕ್ ಚಳುವಳಿ ನಡೆದಿದ್ದು ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು ಹೋರಾಟಕ್ಕೆ ನಟಸಾರ್ವಭೌಮ ಡಾ. ರಾಜಕುಮಾರ್ ನೇತೃತ್ವ ವಹಿಸಿದ್ದರು.

published on : 24th August 2019

ಸೆಪ್ಟಂಬರ್ 27ಕ್ಕೆ ಬಾಕ್ಸ್ ಆಫೀಸ್ ಕ್ಲಾಷ್: ಗೀತಾ v/s ಭರಾಟೆ?

ಸೆಪ್ಟಂಬರ್ 27ಕ್ಕೆ ಮತ್ತೆ ಬಾಕ್ಸ್ ಆಫೀಸ್ ಘರ್ಷಣೆಯಾಗುವ ಸಾಧ್ಯತೆಯಿದೆ. ಶ್ರೀಮುರುಳಿ  ನಟನೆಯ ಭರಾಟೆ ಹಾಗೂ ಗಣೇಶ್ ಅಭಿನಯದ ಗೀತಾ ಸಿನಿಮಾಗಳು ಸೆಪ್ಟಂಬರ್ 27ಕ್ಕೆ ರಿಲೀಸ್ ಆಗಲಿವೆ.

published on : 21st August 2019

ದಾಂಪತ್ಯ ಜೀವನಕ್ಕೆ ತಯಾರಾದ ಬಜರಂಗ್, ಪೋಗಟ್ ಕುಟುಂಬದ ಕುಡಿ ಕೈಹಿಡಿಯಲಿರುವ ವಿಶ್ವ ನಂ.1 ಕುಸ್ತಿಪಟು

ವಿಶ್ವದ ನಂಬರ್ ಒನ್ ಕುಸ್ತಿಪಟು ಬಜರಂಗ್ ಪುನಿಯಾ ಶೀಘ್ರವೇ ವಿವಾಹವಾಗಲಿದ್ದಾರೆ. ಖ್ಯಾತ ಕುಸ್ತಿ ಪಟುಗಳ ಕುಟುಂಬವಾದ ಪೋಗಟ್ ಕುಟುಂಬದ ಕುಡಿ....

published on : 9th August 2019
1 2 3 >