• Tag results for ಗೂಗಲ್

ಕನ್ನಡ, ಕರ್ನಾಟಕಕ್ಕೆ ಅಪಚಾರದ ಹಿಂದೆ ಪಟ್ಟಭದ್ರ ಹಿತಾಸಕ್ತಿಯ ಕೆಲಸ: ಎಚ್‌.ಡಿ. ಕುಮಾರಸ್ವಾಮಿ ಶಂಕೆ

'ಕನ್ನಡ ಕೆಟ್ಟ ಭಾಷೆ' ಎಂಬ ವಿಚಾರ ಗೂಗಲ್‌ನಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಅಮೆಜಾನ್‌ನಲ್ಲಿ ಕನ್ನಡ ಧ್ವಜವನ್ನು ಅವಮಾನಿಸಿದ ಘಟನೆ ಬಯಲಾಗಿರುವುದನ್ನು ಗಮನಿಸುತ್ತಿದ್ದರೆ, ಕನ್ನಡ, ಕರ್ನಾಟಕಕ್ಕೆ ಅಪಚಾರ ಮಾಡಲು ಪಟ್ಟಭದ್ರ ಹಿತಾಸಕ್ತಿ ಕೆಲಸ ಮಾಡುತ್ತಿರುವ ಅನುಮಾನ ಮೂಡುತ್ತಿದೆ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. 

published on : 6th June 2021

ಭಾರತದ ಕೆಟ್ಟ ಭಾಷೆ ಕನ್ನಡ: ಕನ್ನಡಿಗರ ಆಕ್ರೋಶಕ್ಕೆ ಮಣಿದ ಗೂಗಲ್ ನಿಂದ ಕ್ಷಮೆಯಾಚನೆ!

ಕನ್ನಡವನ್ನು ಕೆಟ್ಟ ಭಾಷೆಯೆಂದು ಬಿಂಬಿಸಿದ ಗೂಗಲ್ ಸಂಸ್ಥೆ ವಿರುದ್ಧ ಕನ್ನಡಿಗರು ತಿರುಗಿಬಿದ್ದಿದ್ದು ಕೊನೆಗೂ ಕನ್ನಡಿಗರ ಆಕ್ರೋಶಕ್ಕೆ ಮಣಿದ ಗೂಗಲ್ ಸಂಸ್ಥೆ ಕ್ಷಮೆಯಾಚಿಸಿದೆ.

published on : 3rd June 2021

ಗೂಗಲ್ ಸಂಸ್ಥೆ ವಿರುದ್ಧ ಕಾನೂನು ಕ್ರಮ: ಅರವಿಂದ ಲಿಂಬಾವಳಿ; ಯಾವ ಭಾಷೆಯೂ ಕೆಟ್ಟದ್ದಲ್ಲ: ಹೆಚ್.ಡಿ. ಕುಮಾರಸ್ವಾಮಿ

ಕನ್ನಡವನ್ನು ಕೆಟ್ಟ ಭಾಷೆಯೆಂದು ಬಿಂಬಿಸಿದ ಗೂಗಲ್ ಸಂಸ್ಥೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

published on : 3rd June 2021

ಅಮ್ಮಂದಿರ ದಿನ: ಡೂಡಲ್ ಮೂಲಕ ಗೌರವ ಸಲ್ಲಿಸಿದ ಗೂಗಲ್ 

ಅಮ್ಮ ಎಂಬ ವ್ಯಕ್ತಿತ್ವ ತೂಕ, ಲೆಕ್ಕಕ್ಕೆ ನಿಲುಕದ್ದು, ತಾಯಿಯ ಋಣವನ್ನು ಎಷ್ಟು ಜನ್ಮ ಹೆತ್ತು ಬಂದರೂ ತೀರಿಸಲು ಸಾಧ್ಯವಿಲ್ಲ ಎಂಬ ಮಾತಿದೆ. ಜಗತ್ತಿನಲ್ಲಿ ತಾಯಿಯ ಪಾತ್ರ ಎಲ್ಲಕ್ಕಿಂತ ಮಿಗಿಲು.

published on : 9th May 2021

ಭಾರತದಲ್ಲಿನ ಪರಿಸ್ಥಿತಿ ನೋಡಿ ಹೃದಯ ಛಿದ್ರವಾಗಿದೆ: ಗೂಗಲ್ ಸಿಇಒ ಸುಂದರ್ ಪಿಚೈ 135 ಕೋಟಿ ರೂ. ನೆರವು ಘೋಷಣೆ

ಕೋವಿಡ್-19 2ನೇ ಅಲೆಯಿಂದಾಗಿ ತತ್ತರಿಸಿ ಹೋಗಿರುವ ಭಾರತದಲ್ಲಿನ ಪರಿಸ್ಥಿತಿ ಕುರಿತು ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾಡೆಲ್ಲ ಟ್ವೀಟ್ ಮಾಡಿದ ಬೆನ್ನಲ್ಲೇ ಗೂಗಲ್ ಸಿಇಒ ಭಾರತ ಮೂಲದ ಸುಂದರ್ ಪಿಚೈ ಅವರೂ ಕೂಡ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.

published on : 26th April 2021

ಲೈಂಗಿಕ ಕಿರುಕುಳ ಸಹಿಸಲು ಸಾಧ್ಯವಿಲ್ಲ; ಸಿಇಓ ಸುಂದರ್‌ ಪಿಚ್ಚೈಗೆ ಸಾವಿರಾರು ಉದ್ಯೋಗಿಗಳಿಂದ ಬಹಿರಂಗ ಪತ್ರ!

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸಾವಿರಾರು ಮಂದಿ ಆಲ್ಫಾಬೆಟ್ ಉದ್ಯೋಗಿಗಳು ಸಿಇಓ ಸುಂದರ್ ಪಿಚ್ಚೈ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

published on : 11th April 2021

ಬಾಹ್ಯಾಕಾಶ ವಿಜ್ಞಾನಿ, ಕನ್ನಡಿಗ ಡಾ. ಯು.ಆರ್. ರಾವ್ ಗೆ 'ಗೂಗಲ್' ಗೌರವ

ಜನಪ್ರಿಯ ಸರ್ಚ್ ಇಂಜಿನ್ ಗೂಗಲ್ ಬುಧವಾರ ಖ್ಯಾತ ಭಾರತೀಯಪ್ರಾಧ್ಯಾಪಕ ಮತ್ತು ವಿಜ್ಞಾನಿ ಉಡುಪಿ ರಾಮಚಂದ್ರ ರಾವ್ ಅವರ 89 ನೇ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಡೂಡಲ್ ರಚಿಸಿದೆ. ಡಾ. ಯು. ಆರ್. ರಾವ್ ಅವರನ್ನು ಅನೇಕರು "ಭಾರತದ ಸ್ಯಾಟಲೈಟ್ ಮ್ಯಾನ್" ಎಂದು ನೆನೆಯುತ್ತಾರೆ.

published on : 10th March 2021

ಮಹಿಳೆಯರ ಹಲವು ಪ್ರಥಮ ಸಾಧನೆಗಳನ್ನು ಉಲ್ಲೇಖಿಸಿ ಡೂಡಲ್ ಮೂಲಕ ಮಹಿಳೆಯರಿಗೆ ಗೌರವ ಸಲ್ಲಿಸಿದ ಗೂಗಲ್ 

ವಿಶ್ವದ ಇತಿಹಾಸದಲ್ಲಿ ಹಲವು ಪ್ರಥಮಗಳನ್ನು ಸಾಧಿಸಿದ ಮಹಿಳೆಯರ ಸಾಧನೆಗಳನ್ನು ವಿಶೇಷ ವಿಡಿಯೊ ಡೂಡಲ್ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಗೂಗಲ್ ಆಚರಿಸಿದೆ.

published on : 8th March 2021

ಮಾನಹಾನಿ ವಿಡಿಯೊ: ಗೂಗಲ್ ಸಂಸ್ಥೆ ಸಿಇಒ ಸುಂದರ್ ಪಿಚೈ ವಿರುದ್ಧ ಎಫ್ಐಆರ್ ದಾಖಲಿಸಿ ನಂತರ ಕೈಬಿಟ್ಟ ವಾರಣಾಸಿ ಪೊಲೀಸ್

ಪ್ರಧಾನಿ ನರೇಂದ್ರ ಮೋದಿಯವರ ಹೆಸರಿಗೆ ಕಳಂಕ ತರುವ ವಿಡಿಯೊ ವಿಚಾರವಾಗಿ ಗೂಗಲ್ ಸಂಸ್ಥೆಯ ಸಿಇಒ ಸುಂದರ್ ಪಿಚೈ ಮತ್ತು ಇತರ 17 ಮಂದಿ ವಿರುದ್ಧ ಉತ್ತರ ಪ್ರದೇಶದ ವಾರಣಾಸಿಯ ಪೊಲೀಸರು ದೂರು ದಾಖಲಿಸಿ ನಂತರ ಎಫ್ಐಆರ್ ನಿಂದ ಅವರ ಹೆಸರನ್ನು ಕೈಬಿಟ್ಟಿರುವ ಘಟನೆ ನಡೆದಿದೆ.

published on : 12th February 2021

'ಟೂಲ್ ಕಿಟ್ ಡಾಕ್ಯುಮೆಂಟ್' ನ ಮೂಲ ಯಾವುದು, ಸೃಷ್ಟಿಸಿದವರು ಯಾರು?: ಮಾಹಿತಿ ಕೊಡುವಂತೆ ಗೂಗಲ್ ಗೆ ಹೇಳಿದ ದೆಹಲಿ ಪೊಲೀಸ್!

ರೈತರ ಪ್ರತಿಭಟನೆ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಅಪ್ ಲೋಡ್ ಮಾಡಿ ವೈರಲ್ ಆಗಿರುವ ಟೂಲ್ ಕಿಟ್ ದಾಖಲೆಗಳು ಎಲ್ಲಿಂದ ಬಂದವು, ಅದರ ಐಪಿ ವಿಳಾಸ (ಇಂಟರ್ನೆಟ್ ಪ್ರೊಟೊಕಾಲ್)ವೇನು ಎಂದು ಗೂಗಲ್ ಗೆ ಪತ್ರ ಬರೆಯಲು ದೆಹಲಿ ಪೊಲೀಸರು ನಿರ್ಧರಿಸಿದ್ದಾರೆ.

published on : 5th February 2021

ಪ್ಲೇ ಸ್ಟೋರ್ ನಿಂದ ನೂರಾರು ಲೋನ್ ಆಪ್ ಗಳನ್ನು ತೆಗೆದುಹಾಕಿದ ಗೂಗಲ್

ಇತ್ತೀಚೆಗೆ ಲೋನ್ ನೀಡುವ ಆಪ್ ಗಳು ಸುದ್ದಿಯಾಗಿತ್ತು. ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದ್ದ ಈ ಲೋನ್ ನೀಡುವ ಆಪ್ ಗಳನ್ನು ಪ್ಲೇ ಸ್ಟೋರ್ ನಿಂದ ತೆಗೆದುಹಾಕಲಾಗಿದೆ ಎಂದು  ಗೂಗಲ್ ಮಾಹಿತಿ ನೀಡಿದೆ.

published on : 14th January 2021

ಖಾಸಗಿತನ, ಗೌಪ್ಯತೆಯಲ್ಲಿ ದೋಷ: ವಾಟ್ಸಾಪ್ ಮೆಸೆಜ್ ಆಪ್ ವಿರುದ್ಧ ಆಕ್ರೋಶ, ಸಿಗ್ನಲ್, ಟೆಲಿಗ್ರಾಮ್ ನತ್ತ ಜನರ ಒಲವು 

ವಾಟ್ಸಾಪ್ ನ ಹಲವು ಖಾಸಗಿ ಗ್ರೂಪ್ ಇನ್ವೈಟ್ ಲಿಂಕ್ ಗಳು ಮತ್ತು ಮೆಂಬರ್ ಪ್ರೊಫೈಲ್ ಗಳು ಗೂಗಲ್ ಸರ್ಚ್ ಎಂಜಿನ್ ಗಳಲ್ಲಿ ಸುಲಭವಾಗಿ ಲಭ್ಯವಾಗುತ್ತಿವೆ ಎಂದು ಸೈಬರ್ ಸೆಕ್ಯುರಿಟಿ ತಜ್ಞರು ಎಚ್ಚರಿಕೆ ನೀಡಿದ್ದು ಫೇಸ್ ಬುಕ್ ಒಡೆತನದ ಮೆಸೆಜಿಂಗ ಸರ್ವಿಸ್ ವಾಟ್ಸಾಪ್ ತೀವ್ರ ವಿವಾದ ಉಂಟಾಗಿದೆ.

published on : 12th January 2021

ಮತ್ತೆ ಗೂಗಲ್ ಮೇಲ್ ಸೇವೆಯಲ್ಲಿ ವ್ಯತ್ಯಯ; ಎರಡೂವರೆ ತಾಸಿನ ಬಳಿಕ ಪುನಃಸ್ಥಾಪನೆ

ಖ್ಯಾತ ಸರ್ಚ್ ಎಂಜಿನ್ ದೈತ್ಯ ಗೂಗಲ್ ನ ಜಿಮೇಲ್ ಸೇವೆ ಇಂದು ಪುನ: ಕೈ ಕೊಟ್ಟಿದ್ದು ಬರೊಬ್ಬರಿ 2.5 ಗಂಟೆಗಳ ಕಾಲ ಜಿಮೇಲ್ ಸೇವೆ ಸ್ಥಗಿತವಾಗಿತ್ತು. 

published on : 16th December 2020

ಗೂಗಲ್ ಫೋಟೋಸ್: 2021 ರ ಜೂನ್ ನಿಂದ ಉಚಿತವಾಗಿ ಫೋಟೋ ಅಪ್ಲೋಡ್ ಸೌಲಭ್ಯಕ್ಕೆ ಕಡಿವಾಣ!

ಸರಿಸುಮಾರು 4 ಟ್ರಿಲಿಯನ್ ಫೋಟೋ ಹಾಗೂ ವಿಡೀಯೋಗಳನ್ನು ಜಾಗತಿಕವಾಗಿ ಹೊಂದಿರುವ ಗೂಗಲ್ ಫೋಟೋಸ್ ನಲ್ಲಿ ಉಚಿತವಾಗಿ ಫೋಟೋ ಅಪ್ಲೋಡ್ ಮಾಡುವ ಸೌಲಭ್ಯ ಕೊನೆಗೊಳ್ಳುತ್ತಿದೆ.

published on : 12th November 2020

ಭಾರತೀಯ ಡೆವಲಪರ್‌ಗಳಿಗಾಗಿ ಆಂಡ್ರಾಯ್ಡ್ ಮಿನಿ ಆ್ಯಪ್ ಸ್ಟೋರ್ ಪ್ರಾರಂಭಿಸಿದ ಪೇಟಿಎಂ

ಭಾರತೀಯ ಡೆವಲಪರ್ ಗಳನ್ನು ಪೇಟಿಎಂ ತಾನು ಪ್ರತ್ಯೇಕ ಆಂಡ್ರಾಯ್ಡ್ ಮಿನಿ ಆ್ಯಪ್ ಸ್ಟೋರ್ ಅನ್ನು ಪ್ರಾರಂಭಿಸಿದೆ ಎಂದು ಹೇಳಿದೆ. ಇದು ಪೇಟಿಎಂ ಹಾಗೂ ಟೆಕ್ ದೈತ್ಯ ಗೂಗಲ್ ನಡುವಿನ ಜಗಳವನ್ನು ಇನ್ನಷ್ಟು ತೀವ್ರ ಸ್ವರೂಪಕ್ಕಿಳಿಯುವಂತೆ ಮಾಡಿದೆ.

published on : 5th October 2020