- Tag results for ಜೆಇಇ
![]() | ಜೆಇಇ ಮೇನ್ಸ್ ವೇಳಾಪಟ್ಟಿ ಪ್ರಕಟ: ವರ್ಷಕ್ಕೆ 4 ಬಾರಿ ಪರೀಕ್ಷೆ, ಕನ್ನಡದಲ್ಲೂ ಬರೆಯಲು ಅವಕಾಶ!2021ರ ಜಂಟಿ ಪ್ರವೇಶ ಪರೀಕ್ಷೆಯ (ಜೆಇಇ) ಮೇನ್ಸ್ ವೇಳಾಪಟ್ಟಿ ಬಿಡುಗಡೆಯಾಗಿದ್ದು ವರ್ಷಕ್ಕೆ ನಾಲ್ಕು ಬಾರಿ ಪರೀಕ್ಷೆ ನಡೆಯಲಿದ್ದು ಅಲ್ಲದೆ ಅಭ್ಯರ್ಥಿಗಳು ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ. |
![]() | ಕೋವಿಡ್-19; ಜೆಇಇ-ಮೇನ್ ಇಂಜಿನಿಯರಿಂಗ್ ಪ್ರವೇಶ ಫೆಬ್ರವರಿಗೆ ಮುಂದೂಡಿಕೆಇಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆಯುವುದಕ್ಕೆ ಜೆಇಇ-ಮೇನ್ ನ್ನು ಜನವರಿ ಬದಲಿಗೆ ಫೆಬ್ರವರಿಗೆ ಮುಂದೂಡಲಾಗಿದೆ. |
![]() | ಜೆಇಇ ಪರೀಕ್ಷೆಯಲ್ಲಿ 99.8% ಗಳಿಸಿದ್ದ ಅಭ್ಯರ್ಥಿ ನಕಲಿ: ವೈದ್ಯರಾಗಿರುವ ತಂದೆಯೂ ಶಾಮೀಲು, ಬಂಧನ!ಜೆಇಇ ಪರೀಕ್ಷೆಯಲ್ಲಿ ಶೇ.99.8 ರಷ್ಟು ಗಳಿಸಿದ್ದ ಅಭ್ಯರ್ಥಿ ತನ್ನ ಪರವಾಗಿ ಬೇರೆಯವರ ಮೂಲಕ ಪರೀಕ್ಷೆ ಬರೆಸಿದ್ದು ಈಗ ಬಹಿರಂಗವಾಗಿದೆ. |
![]() | ಮುಂದಿನ ವರ್ಷದಿಂದ ಇನ್ನಷ್ಟು ಸ್ಥಳೀಯ ಭಾಷೆಗಳಲ್ಲಿ ಕೂಡ ಜೆಇಇ ಮುಖ್ಯ ಪರೀಕ್ಷೆ: ಸಚಿವ ರಮೇಶ್ ಪೋಖ್ರಿಯಾಲ್ಮುಂದಿನ ವರ್ಷದಿಂದ ಜಂಟಿ ಪ್ರವೇಶ ಪರೀಕ್ಷೆ(ಜೆಇಇ)ಯನ್ನು ಹಲವು ಸ್ಥಳೀಯ ಭಾಷೆಗಳಲ್ಲಿ ಆಯೋಜಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ತಿಳಿಸಿದ್ದಾರೆ. |
![]() | ಜೆಇಇ ಅಡ್ವಾನ್ಸ್ಡ್-2020 ಫಲಿತಾಂಶ ಪ್ರಕಟ: ಚಿರಾಗ್ ಫಲೋರ್ ಟಾಪರ್ಜೆಇಇ ಅಡ್ವಾನ್ಸ್ಡ್-2020 ಫಲಿತಾಂಶ ಪ್ರಕಟಗೊಂಡಿದ್ದು, ಚಿರಾಗ್ ಫಲೋರ್ ಮೊದಲ ರ್ಯಾಂಕ್ ಪಡೆದುಕೊಂಡಿದ್ದಾರೆ. |
![]() | ಜೆಇಇ ಮುಖ್ಯ ಪರೀಕ್ಷೆ: ಶೇ. 99.99 ಅಂಕಗಳೊಂದಿಗೆ 65ನೇ ರ್ಯಾಂಕ್ ಪಡೆದ ಬೆಂಗಳೂರಿನ ವಿದ್ಯಾರ್ಥಿಜೆಇಇ ಮುಖ್ಯ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆಗಿರುವ ಬೆಂಗಳೂರಿನ ಸುಭಾಷ್ ಆರ್, ಬಾಂಬೈ ಐಐಟಿಯಲ್ಲಿ ಕೃತಕ ಬುದ್ದಿಮತ್ತೆಯಲ್ಲಿ ( ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ) ಮುಂದಿನ ವ್ಯಾಸಂಗ ಮುಂದುವರೆಸಲು ಎದುರು ನೋಡುತ್ತಿದ್ದಾರೆ. |
![]() | ಜೆಇಇ, ನೀಟ್ ಪರೀಕ್ಷೆ: ಆದೇಶ ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್ಕೋವಿಡ್ -19 ಸಾಂಕ್ರಾಮಿಕ ರೋಗಕಾರಣದಿಂದ ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನು ಮುಂದೂಡಬೇಕೆಂದು ಕೋರಿ ಆರು ರಾಜ್ಯಗಳ ಬಿಜೆಪಿಯೇತರ ಪಕ್ಷಗಳ ನಾಯಕರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸೆಪ್ಟೆಂಬರ್ 4 ರಂದು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. |
![]() | ಕೊರೋನಾದಿಂದಾಗಿ ಪ.ಬಂಗಾಳದಲ್ಲಿ ಶೇ. 25 ರಷ್ಟು ವಿದ್ಯಾರ್ಥಿಗಳು ಮಾತ್ರ ಜೆಇಇ ಪರೀಕ್ಷೆ ಬರೆದಿದ್ದಾರೆ: ಮಮತಾಕೊರೋನಾ ವೈರಸ್ ಸಾಂಕ್ರಾಮಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಸೆಪ್ಟೆಂಬರ್ 1ರಂದು ನಡೆದ ಜೆಇಇ ಪರೀಕ್ಷೆಯನ್ನು ಶೇ. 25 ವಿದ್ಯಾರ್ಥಿಗಳು ಮಾತ್ರ ಬರೆದಿದ್ದಾರೆ. |
![]() | ದೇಶದ ಭವಿಷ್ಯ ಅಪಾಯಕ್ಕೆ ನೂಕಿದ ಸರ್ಕಾರ: ಮೋದಿ ವಿರುದ್ಧ ರಾಹುಲ್ ಕಿಡಿಕೊರೋನಾ, ಪ್ರವಾಹದ ಕಾರಣದಿಂದ ನೀಟ್-ಜೆಇಇ ಪರೀಕ್ಷೆಗಳನ್ನು ಮುಂದೂಡಬೇಕೆಂಬ ವಿದ್ಯಾರ್ಥಿಗಳ, ಜನಸಮುದಾಯದ ನೈಜ ಬೇಡಿಕೆ ನಿರಾಕರಿಸುವ ಮೂಲಕ ಮೋದಿ ಸರ್ಕಾರ ದೇಶದ ಭವಿಷ್ಯವನ್ನು ಅಪಾಯಕ್ಕೆ ನೂಕುತ್ತಿದೆ ಎಂದು ಯುವ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. |
![]() | ಜೆಇಇ ಪರೀಕ್ಷೆ ನಡೆಯುವ ಸ್ಥಳಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ- ಡಾ. ಸುಧಾಕರ್ಕೋವಿಡ್-19 ಹಿನ್ನೆಲೆಯಲ್ಲಿ ಇಂದಿನಿಂದ ಸೆಪ್ಟೆಂಬರ್ 6ರವರೆಗೂ ನಡೆಯಲಿರುವ ಜೆಇಇ ಪರೀಕ್ಷೆಗಾಗಿ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. |
![]() | ನೀಟ್, ಜೆಇಇ ನಡೆಸಲು ನಮಗೆ ಕೆ-ಸಿಇಟಿ ಮಾದರಿ ಇದೆ: ಅಶ್ವತ್ಥ ನಾರಾಯಣದೇಶಾದ್ಯಂತ ಚರ್ಚೆಯಾಗುತ್ತಿರುವ ನೀಟ್ ಮತ್ತು ಜೆಇಇ ಪರೀಕ್ಷೆ ಕುರಿತವಿಚಾರದ ಬಗೆಗೆ ಉನ್ನತ ಶಿಕ್ಷಣ ಸಚಿವರಾಗಿರುವ ಉಪ ಮುಖ್ಯಮಂತ್ರಿ ಡಾ.ಎನ್.ಎನ್.ಅಶ್ವತ್ಥ ನಾರಾಯಣ ಪರೀಕ್ಷೆಗಳನ್ನು ಮುಂದೂಡದಿರಲು ಕಾರಣಗಳು , ಮತ್ತು ಪದವಿ ತರಗತಿ ಅ.1ರಿಂದ ಪ್ರಾರಂಬವಾಗುವ ಬಗೆಗೆ ಪತ್ರಿಕೆಯೊಡನೆ ಮಾತನಾಡಿದ್ದಾರೆ. |
![]() | ಎನ್ಇಇಟಿ, ಜೆಇಇ ಪರೀಕ್ಷೆಗಳು: ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ, ವಸತಿ ವ್ಯವಸ್ಥೆ ಕಲ್ಪಿಸಲಿರುವ ಒಡಿಶಾ ಸರ್ಕಾರಎನ್ಇಇಟಿ-ಜೆಇಇ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ಒಡಿಶಾ ಸರ್ಕಾರ ಘೋಷಿಸಿದೆ. |
![]() | ನೀಟ್, ಜೆ ಇಇ ಪರೀಕ್ಷೆ ಮೂಂದೂಡಲು ಸುಪ್ರೀಂಗೆ 6 ರಾಜ್ಯಗಳ ಮನವಿನೀಟ್, ಜೆ ಇಇ ಪರೀಕ್ಷೆ ಆಯೋಜನೆ ಕುರಿತ ಕೇಂದ್ರ ಸರ್ಕಾರ ಹಠಮಾರಿ ಧೋರಣೆ ವಿರುದ್ಧ ಬಿಜೆಪಿಯೇತರ ರಾಜ್ಯಗಳು ತಿರುಗಿಬಿದ್ದಿದ್ದು, ಪರೀಕ್ಷೆ ಮೂಂದೂಡುವಂತೆ ಸುಪ್ರೀಂ ಕೋರ್ಟ್ 6 ರಾಜ್ಯ ಸರ್ಕಾರಗಳು ಅರ್ಜಿ ಸಲ್ಲಿಸಿವೆ. |
![]() | ನೀಟ್, ಜೆಇಇ ಪರೀಕ್ಷೆ ಆತಂಕ ಬೇಡ: ನಾನು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇನೆ- ನಟ ಸೋನು ಸೂದ್ಪ್ರಸಕ್ತ ಸಾಲಿನ ನೀಟ್ ಮತ್ತು ಜೆಇಇ ಮುಖ್ಯ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ನೆರವಿಗೆ ಧಾವಿಸುವುದಾಗಿ ಬಾಲಿವುಡ್ ನಟ ಸೋನು ಸೂದ್ ಹೇಳಿದ್ದಾರೆ. |
![]() | ನೀಟ್, ಜೆಇಇ ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆಕೊರೋನಾ ಸಾಂಕ್ರಾಮಿಕ ನಡುವೆ ಮುಂದಿನ ತಿಂಗಳು ನೀಟ್ ಮತ್ತು ಜೆಇಇ ಪರೀಕ್ಷೆ ನಡೆಯಲಿದ್ದು ಇದರ ವಿರುದ್ಧವಾಗಿ ಕಾಂಗ್ರೆಸ್ ಪ್ರತಿಭಟನೆಗಿಳಿದಿದೆ. |