- Tag results for ಡೊನಾಲ್ಡ್ ಟ್ರಂಪ್
![]() | ಪ್ರಧಾನಿ ಮೋದಿ ದೊಡ್ಡ ಗಲಭೆಕೋರ, ಅವರಿಗೆ ಟ್ರಂಪ್ ಗಿಂತ ಅತ್ಯಂತ ಕೆಟ್ಟ ಭವಿಷ್ಯ ಕಾದಿದೆ: ಮಮತಾಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಬುಧವಾರ ತೀವ್ರ ವಾಗ್ದಾಳಿ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಮೋದಿ ಅತಿ ದೊಡ್ಡ ಗಲಭೆಕೋರ, ಅವರಿಗೆ ಅಮೆರಿಕ ಮಾಜಿ... |
![]() | ಟ್ರಂಪ್-ಕಿಮ್ ಮಾತುಕತೆಯ ಅಚ್ಚರಿಯ ಅಂಶಗಳನ್ನು ಬಹಿರಂಗಪಡಿಸಿದ ಬಿಬಿಸಿಪ್ರಜಾಪ್ರಭುತ್ವ ದೇಶವೊಂದು ಸರ್ವಾಧಿಕಾರಿ ದೇಶದೊಂದಿಗೆ ಮಾತುಕತೆ ನಡೆಸುವುದೇ ವಿಶೇಷ. ಅದರಲ್ಲೂ ಟ್ರಂಪ್- ಕಿಮ್ ರಂತಹ ನಾಯಕರು ಮಾತುಕತೆ ನಡೆಸಿದ್ದು 2 ವರ್ಷಗಳ ಹಿಂದೆ ಜಾಗತಿಕ ಮಟ್ಟದಲ್ಲಿ ಹೆಡ್ಲೈನ್ ಗಳನ್ನು ಆವರಿಸಿಕೊಂಡಿತ್ತು... |
![]() | ಅಧಿಕಾರ ತ್ಯಜಿಸಿದ ನಂತರ ಮುಂದಿನ ವಾರ ಟ್ರಂಪ್ ಮೊದಲ ಭಾಷಣಅಧಿಕಾರದಿಂದ ನಿರ್ಗಮಿಸಿರುವ ಅಮೆರಿಕದ ಮಾಜಿ ಅಧ್ಯಕ್ಷ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ವಾರ ಫ್ಲೋರಿಡಾದ ಒರ್ಲ್ಯಾಂಡೊದಲ್ಲಿ ನಡೆಯಲಿರುವ ಕನ್ಸರ್ವೇಟಿವ್ ಸಮ್ಮೇಳನದಲ್ಲಿ ಭಾಷಣ ಮಾಡುವ ನಿರೀಕ್ಷೆಯಿದೆ ಎಂದು ಡಬ್ಲ್ಯುಎಫ್ಟಿವಿ ವರದಿ ಮಾಡಿದೆ. |
![]() | ಕ್ಯಾಪಿಟಲ್ ಹಿಲ್ ಹಿಂಸಾಚಾರ: ದೋಷರೋಪಣೆ ವಿಚಾರಣೆಯಲ್ಲಿ ಟ್ರಂಪ್ ಖುಲಾಸೆಗೊಳಿಸಿದ ಅಮೆರಿಕ ಸೆನೆಟ್ಅಮೆರಿಕದ ಕ್ಯಾಪಿಟಲ್ ಹಿಲ್ ನಲ್ಲಿನ ಮಾರಣಾಂತಿಕ ಹಿಂಸಾಚಾರಕ್ಕೆ ಪ್ರಚೋದನೆ ಆರೋಪದ ಮೇರೆಗೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹೊಣೆಗಾರನ್ನಾಗಿ ಮಾಡುವ ಡೆಮಾಕ್ರಟಿಕ್ ಪ್ರಯತ್ನ ಮುಗಿದಿದೆ. |
![]() | ಟ್ರಂಪ್ ಬಗ್ಗೆ ಮಾತನಾಡಿ ಹೆಚ್ಚು ಸಮಯ ವ್ಯಯಿಸುವುದಿಲ್ಲ: ಶ್ವೇತ ಭವನಅಮೆರಿಕದ ನಿಕಟಪೂರ್ವ ಡೊನಾಲ್ಡ್ ಟ್ರಂಪ್ ಅಧಿಕಾರದ ಅವಧಿಯ ನಂತರವೂ ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದಾರೆ. |
![]() | ಬೈಡನ್ ಪ್ರಮಾಣ ವಚನ ಸ್ವೀಕಾರ ಬೆನ್ನಲ್ಲೇ ಟ್ರಂಪ್ ಆಡಳಿತದಲ್ಲಿದ್ದ ಅಧಿಕಾರಿಗಳಿಗೆ ಚೀನಾ ಸರ್ಕಾರ ನಿರ್ಬಂಧಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಈ ಹಿಂದಿನ ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿದ್ದ 27 ಮಂದಿ ಅಧಿಕಾರಿಗಳಿಗೆ ಚೀನಾ ಸರ್ಕಾರ ನಿರ್ಬಂಧ ಹೇರಿದೆ. |
![]() | ಅಮೆರಿಕ: ವೈಟ್ ಹೌಸ್ ತೊರೆದ ಟ್ರಂಪ್, ವಿದಾಯ ಭಾಷಣದ ವೇಳೆ ಭಾವುಕರಾದ ನಿರ್ಗಮಿತ ಅಧ್ಯಕ್ಷಅಮೆರಿಕದ ನೂತನ ಅಧ್ಯಕ್ಷ ಜೋ ಬಿಡೆನ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ, ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೈಟ್ ಹೌಸ್ ತೊರೆದು ಮೇರಿಲ್ಯಾಂಡ್ ಗೆ ತೆರಳಿದರು. |
![]() | ಶ್ವೇತ ಭವನದಿಂದ ನಿರ್ಗಮಿಸಿದ ನಂತರ ಮಾರ್-ಎ-ಲಾಗೊ ಎಸ್ಟೇಟ್ ನಲ್ಲಿ ಡೊನಾಲ್ಡ್ ಟ್ರಂಪ್ ಖಾಯಂ ವಾಸ್ತವ್ಯಅಮೆರಿಕಾದಲ್ಲಿ ಜೋ ಬೈಡನ್ ಹಾಗೂ ಕಮಲಾ ಹ್ಯಾರಿಸ್ ಅಧ್ಯಕ್ಷ-ಉಪಾಧ್ಯಕ್ಷರಾಗಿ ಜ.20 ರಂದು ಅಧಿಕಾರ ವಹಿಸಿಕೊಳ್ಳಲಿದ್ದು, ಹೊಸ ಆಡಳಿತ ಅಸ್ತಿತ್ವಕ್ಕೆ ಬರಲಿದೆ. |
![]() | ಅಮೆರಿಕ ಅಧ್ಯಕ್ಷ ಹುದ್ದೆಯಿಂದ ನಿರ್ಗಮಿಸುವ ಕೊನೆಯ ದಿನ: ಸ್ಟೀವ್ ಬ್ಯಾನನ್ ಸೇರಿ 73 ಮಂದಿಗೆ ಡೊನಾಲ್ಡ್ ಟ್ರಂಪ್ ಕ್ಷಮಾದಾನ!ಅಧ್ಯಕ್ಷೀಯ ಪದವಿ ಹುದ್ದೆಯಿಂದ ಕೆಳಗಿಳಿದು ಇನ್ನೇನು ಶ್ವೇತಭವನದ ಕಚೇರಿಯನ್ನು ತೊರೆಯುವ ಕೆಲವೇ ಹೊತ್ತಿಗೆ ಮೊದಲು ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮಾಜಿ ಸಹಚರ ಸ್ಟೀವ್ ಬ್ಯಾನನ್ ಸೇರಿದಂತೆ 73 ಮಂದಿಯನ್ನು ಕ್ಷಮಿಸಿದ್ದಾರೆ. |
![]() | ಕೊನೆಗೂ ವಾಷಿಂಗ್ಟನ್ ತೊರೆಯಲಿರುವ ಡೊನಾಲ್ಡ್ ಟ್ರಂಪ್: ಮುಂದಿನ ಬುಧವಾರ ಜೊ ಬೈಡನ್ ಗೆ ಅಧಿಕಾರ ಹಸ್ತಾಂತರನೂತನ ಅಧ್ಯಕ್ಷ ಜೊ ಬೈಡನ್ ಅವರು ಅಧಿಕಾರ ವಹಿಸಿಕೊಳ್ಳುವುದಕ್ಕೆ ಸ್ವಲ್ಪ ಹೊತ್ತಿನ ಮೊದಲು ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ಬುಧವಾರ ಬೆಳಗ್ಗೆ ವಾಷಿಂಗ್ಟನ್ ತೊರೆಯಲಿದ್ದಾರೆ. |
![]() | ಆಗ ಆಂಡ್ರೂ ಜಾನ್ಸನ್, ಬಿಲ್ ಕ್ಲಿಂಟನ್...ಈಗ ಡೊನಾಲ್ಡ್ ಟ್ರಂಪ್; ಅಮೆರಿಕದಲ್ಲಿ ದೋಷಾರೋಪಣೆ ಇತಿಹಾಸಅಮೆರಿಕ ಇತಿಹಾಸದಲ್ಲೇ 2 ಬಾರಿ ದೋಷಾರೋಪಣೆಗೆ ಗುರಿಯಾದ ಮೊದಲ ಅಧ್ಯಕ್ಷ ಎಂಬ ಕುಖ್ಯಾತಿಗೆ ಟ್ರಂಪ್ ಗುರಿಯಾಗಿದ್ದು, ಟ್ರಂಪ್ ದೋಷಾರೋಪಣೆಗೆ ಗುರಿಯಾದ ಮೊದಲ ಅಧ್ಯಕ್ಷರೇನೂ ಅಲ್ಲ. |
![]() | ಭಾರಿ ಮುಖಭಂಗ; ಅಮೆರಿಕ ಇತಿಹಾಸದಲ್ಲೇ ಎರಡು ಬಾರಿ ದೋಷಾರೋಪಣೆಗೆ ಗುರಿಯಾದ ಮೊದಲ ಅಧ್ಯಕ್ಷ ಟ್ರಂಪ್ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರಿ ಮುಖಭಂಗ ಅನುಭವಿಸಿದ್ದು, ಕ್ಯಾಪಿಟಲ್ ಗಲಭೆಗೆ ಸಂಬಂಧಿಸಿದಂತೆ ಅಮೆರಿಕ ಸಂಸತ್ ಟ್ರಂಪ್ ಮೇಲೆ ದೋಷಾರೋಪಣೆಯನ್ನು(ಮಹಾಭಿಯೋಗ) ಹೊರಿಸಿದೆ. |
![]() | ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ ಆಯ್ತು, ಈಗ ಡೊನಾಲ್ಡ್ ಟ್ರಂಪ್ ಯೂಟ್ಯೂಬ್ ಚಾನೆಲ್ ಕೂಡ ಸ್ಥಗಿತ!ಕಳೆದ ವಾರ ವಾಷಿಂಗ್ಟನ್ ನಲ್ಲಿ ಟ್ರಂಪ್ ಬೆಂಬಲಿಗರಿಂದ ಹಿಂಸಾಚಾರ ನಡೆದ ಬಳಿಕ ಸಾಮಾಜಿಕ ಮಾಧ್ಯಮಗಳು ಟ್ರಂಪ್ ಅವರ ಖಾತೆಗಳನ್ನು ನಿಷೇಧಿಸಿದ್ದವು, ಇದೀಗ ಗೂಗಲ್ ಒಡೆತನದ ಯೂಟ್ಯೂಬ್ ನಿನ್ನೆ ಡೊನಾಲ್ಡ್ ಟ್ರಂಪ್ ಅವರ ಚಾನೆಲ್ ನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. |
![]() | ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಮತ್ತೊಂದು ಹಿನ್ನಡೆ; ವಾಗ್ದಂಡನೆಗೆ ಉಸ್ತುವಾರಿ ತಂಡ ನೇಮಕ ಮಾಡಿದ ಸ್ಪೀಕರ್ ಪೆಲೋಸಿಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಮತ್ತೊಂದು ಹಿನ್ನಡೆಯಾಗಿದ್ದು, ಟ್ರಂಪ್ ವಿರುದ್ಧ ಮಂಡಿಸಲಾಗುತ್ತಿರುವ ವಾಗ್ದಂಡನೆ ನಿರ್ಣಯಕ್ಕೆ ಸಂಬಂಧಿಸಿದಂತೆ ಅಮೆರಿಕ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ವಾಗ್ದಂಡನೆಗೆ ಉಸ್ತುವಾರಿ ತಂಡ ನೇಮಕ ಮಾಡಿದ್ದಾರೆ. |
![]() | ಪೆನ್ಸ್ ತಿರಸ್ಕಾರದ ಬಳಿಕವೂ ಸಂಸತ್ ಸಭೆಯಲ್ಲಿ ಟ್ರಂಪ್ ಉಚ್ಚಾಟನೆಗೆ 25ನೇ ತಿದ್ದುಪಡಿ ನಿರ್ಣಯ ಅಂಗೀಕಾರಅಮೆರಿಕ ಉಪಾದ್ಯಕ್ಷ ಮೈಕ್ ಪೆನ್ಸ್ ತಿರಸ್ಕಾರದ ಬಳಿಕವೂ ಅಮೆರಿಕದ ಸಂಸತ್ ಸಭೆಯಲ್ಲಿ ಡೊನಾಲ್ಡ್ ಟ್ರಂಪ್ ಉಚ್ಚಾಟನೆಗೆ 25ನೇ ತಿದ್ದುಪಡಿ ಮಂಡನೆ ನಿರ್ಣಯ ಅಂಗೀಕರಿಸಲಾಗಿದೆ ಎಂದು ತಿಳಿದುಬಂದಿದೆ. |