• Tag results for ಫಿಜರ್

ಕೋವಿಡ್-19 ಲಸಿಕೆ: ಭಾರತದಲ್ಲಿ ತುರ್ತು ಬಳಕೆ ದೃಢೀಕರಣ ಅರ್ಜಿಯನ್ನು ಹಿಂತೆಗೆದುಕೊಂಡ ಫಿಜರ್ ಕಂಪೆನಿ 

ಭಾರತದಲ್ಲಿ ಕೋವಿಡ್-19 ಲಸಿಕೆಯ ತುರ್ತು ಬಳಕೆ ದೃಢೀಕರಣಕ್ಕೆ(ಇಯುಎ) ಸಲ್ಲಿಸಲಾಗಿರುವ ಅರ್ಜಿಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿರುವುದಾಗಿ ಫಾರ್ಮ ಕಂಪೆನಿ ಫಿಜರ್ ಶುಕ್ರವಾರ ಹೇಳಿದೆ.

published on : 5th February 2021

ಬ್ರಿಟನ್: ರೂಪಾಂತರಗೊಂಡ ಕೊರೋನಾ ವೈರಸ್‌ ವಿರುದ್ಧ ಫಿಜರ್, ಮಾಡರ್ನಾ ಲಸಿಕೆ ಪರೀಕ್ಷೆ

ವಿಶ್ವಾದ್ಯಂತ ಭೀತಿ ಹುಟ್ಟಿಸಿರುವ ಹೊಸ ಸ್ವರೂಪದ ಕೊರೋನಾ ವೈರಸ್ ಮೇಲೆ ಫಿಜರ್ ಮತ್ತು ಮಾಡರ್ನಾ ಲಸಿಕೆಗಳ ಪರೀಕ್ಷೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. 

published on : 22nd December 2020

ಫೈಜರ್ ಬಯೋಟೆಕ್ ಕೊರೋನಾ ಲಸಿಕೆಯ ತುರ್ತು ಬಳಕೆಗೆ ಅಮೆರಿಕ ಅನುಮೋದನೆ

ಫೈಜರ್-ಬಯೋಎನ್‌ಟೆಕ್ ಸಹಭಾಗಿತ್ವದಲ್ಲಿ‌ ಸಿದ್ಧವಾಗಿರುವ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಅಮೆರಿಕ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ.

published on : 12th December 2020

ಭಾರತದಲ್ಲಿ ಕೊರೋನಾ ಲಸಿಕೆ ಲಭ್ಯತೆಗೆ ಬದ್ಧ: ಫಿಜರ್ ಸಂಸ್ಥೆ

ಭಾರತದ ದೇಶದಲ್ಲಿ ತನ್ನ ಸಂಸ್ಥೆಯ ಕೊರೋನಾ ವೈರಸ್ ಲಸಿಕೆ ಲಭ್ಯತೆಯಾಗುವಂತೆ ಮಾಡುವಲ್ಲಿ ಸಂಸ್ಥೆ ಬದ್ಧವಾಗಿದೆ ಎಂದು ಬ್ರಿಟನ್ ಮೂಲದ ಲಸಿಕೆ ತಯಾರಿಕಾ ಸಂಸ್ಥೆ ಫಿಜರ್ ಹೇಳಿದೆ.

published on : 3rd December 2020

ಕೋವಿಡ್ ಲಸಿಕೆ ಸಂಶೋಧನೆ ರೇಸ್ ನಲ್ಲಿ ಗೆದ್ದ ಬಯೋ‌ಎನ್‌ಟೆಕ್ ಒಂದು ಪುಟ್ಟ ಸಂಸ್ಧೆ!

ಅಮೆರಿಕಾ ಪಾಲುದಾರ ಫಿಜರ್ ಜೊತೆಗೆ, ಬಯೋ‌ಎನ್‌ಟೆಕ್ ಸಂಸ್ಧೆ ಅಭಿವೃದ್ಧಿ ಪಡಿಸಿರುವ ಕೋವಿಡ್ -19 ಲಸಿಕೆಗೆ ಬಳಕೆಗೆ ಬ್ರಿಟನ್ ಅನುಮೋದನೆ ನೀಡಿದ್ದು ಮುಂದಿನ ವಾರದಿಂದಲೇ ಲಸಿಕೆ ಲಭ್ಯವಾಗಲಿದೆ. 

published on : 2nd December 2020

ಫಿಜರ್-ಬಯೋಟೆಕ್ ಲಸಿಕೆಗೆ ಬ್ರಿಟನ್ ಅನುಮೋದನೆ, ಮುಂದಿನ ವಾರ ಬಿಡುಗಡೆ

ಕೋವಿಡ್-19 ಗೆ ತುರ್ತಾಗಿ ಬಳಕೆ ಮಾಡಲು ಫಿಜರ್-ಬಯೋಟೆಕ್ ಅಭಿವೃದ್ಧಿಪಡಿಸಿರುವ ಲಸಿಕೆಗೆ ಬ್ರಿಟನ್ ನಿಂದ ಅನುಮೋದನೆ ಸಿಕ್ಕಿದ್ದು, ಮುಂದಿನ ವಾರ ಲಭ್ಯವಾಗಲಿದೆ.

published on : 2nd December 2020

ಕೋವಿಡ್-19: ತುರ್ತು ಸ್ಥಿತಿಯಲ್ಲಿ ಲಸಿಕೆ ಬಳಕೆಗೆ ಅನುಮತಿ ಕೋರಿದ ಫಿಜರ್ ಸಂಸ್ಥೆ!

ಕೊವಿಡ್ ಸೋಂಕಿತರಿಗೆ ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಫಿಜರ್ ಲಸಿಕೆಗೆ ಅನುಮತಿ ನೀಡಬೇಕು ಎಂದು ಲಸಿಕೆ ತಯಾರಿಕಾ ಸಂಸ್ಥೆ ಸರ್ಕಾರದ ಅನುಮತಿ ಕೋರಿದೆ.

published on : 20th November 2020

'ಫಿಜರ್ ಸಂಸ್ಥೆಯ ಕೋವಿಡ್ ಲಸಿಕೆ ಶೇ.95ರಷ್ಟು ಪರಿಣಾಮಕಾರಿ; ಸರ್ಕಾರದ ತುರ್ತು ಅನುಮೋದನೆ ಅಗತ್ಯ'

ಅಮೆರಿಕ ಮೂಲದ ಲಸಿಕೆ ತಯಾರಿಕಾ ಸಂಸ್ಥೆ ಫಿಜರ್ ಮತ್ತು ತನ್ನ ಜರ್ಮನಿ ಮೂಲದ ಪಾರ್ಟ್ನರ್ ಬಯೋನ್ ಟೆಕ್ ಸಂಸ್ಥೆ ಜಂಟಿಯಾಗಿ ಸಂಶೋಧಿಸಿರುವ ಕೋವಿಡ್ ಲಸಿಕೆ ಶೇ.95ರಷ್ಟು ಪರಿಣಾಮಕಾರಿಯಾಗಿದ್ದು, ಸರ್ಕಾರದ ತುರ್ತು ಅನುಮೋದನೆ ಅಗತ್ಯ ಎಂದು  ಹೇಳಿದೆ.

published on : 18th November 2020