Advertisement
ಕನ್ನಡಪ್ರಭ >> ವಿಷಯ

ಮಾಯಾ

Mayank Agarwal-Virat Kohli

ಕನ್ನಡಿಗ ಮಾಯಾಂಕ್ ಅಗರವಾಲ್ ಆಯ್ಕೆ ಹಿಂದೆ ವಿರಾಟ್ ಕೊಹ್ಲಿ-ರವಿಶಾಸ್ತ್ರಿ ಕೈವಾಡ?  Jul 04, 2019

ದೇವರ ಅನುಗ್ರಹವೇನೋ ಎಂಬಂತೆ ಟೂರ್ನಿಯ ಕೊನೆಯಲ್ಲಿ ಕರ್ನಾಟಕ ಆಟಗಾರ ಮಾಯಂಕ್ ಅಗರವಾಲ್ ವಿಶ್ವಕಪ್ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದು...

Mayank Agarwal

ವಿಶ್ವಕಪ್‌ 2019: ಕರ್ನಾಟಕದ ಆಟಗಾರ ಮಯಾಂಕ್ ಅಗರ್ವಾಲ್‌ಗೆ ಐಸಿಸಿ ಗ್ರೀನ್‌ ಸಿಗ್ನಲ್‌  Jul 02, 2019

ಪ್ರಸಕ್ತ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್‌ ಇಂಡಿಯಾದ ಆಲ್‌ರೌಂಡರ್‌ ವಿಜಯ್‌ ಶಂಕರ್‌ ಅವರ ಬದಲಾಗಿ ಸ್ಫೋಟಕ ಬ್ಯಾಟ್ಸ್‌ಮನ್‌ ಕನ್ನಡಿಗ...

Vijay Shankar-Mayank Agarwal

ವಿಶ್ವ ಕಪ್ ಟೂರ್ನಿಯಿಂದ ವಿಜಯ್ ಶಂಕರ್ ಔಟ್, ಕನ್ನಡಿಗ ಮಾಯಾಂಕ್ ಅಗರವಾಲ್ ಆಯ್ಕೆ ಸಾಧ್ಯತೆ!  Jul 01, 2019

ತೀವ್ರ ವಿರೋಧದ ನಡುವೆಯೂ ವಿಶ್ವಕಪ್ ಟೀಂ ಇಂಡಿಯಾ ತಂಡಕ್ಕೆ ಆಯ್ಕೆಯಾಗಿದ್ದ ವಿಜಯ್ ಶಂಕರ್ ಕಳಪೆ ಪ್ರದರ್ಶನ ನೀಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಅವರು ಟೂರ್ನಿಯಿಂದ ಹೊರಬಂದಿದ್ದು...

Mayawati weakening fight for social justice, says SP after BSP's alliance snub

ಮಾಯಾವತಿಯಿಂದ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ದುರ್ಬಲ: ಮೈತ್ರಿ ಮುರಿದ ಬಳಿಕ ಎಸ್ಪಿ  Jun 24, 2019

ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಬಿಎಸ್ ಪಿ ಏಕಾಂಕಿಯಾಗಿ ಸ್ಪರ್ಧಿಸಲಿದೆ ಎಂದು ಬಿಎಸ್ ಪಿ ನಾಯಕಿ ಮಾಯಾವತಿ ಅವರ ನಿರ್ಧಾರದಿಂದ 'ಸಾಮಾಜಿಕ ನ್ಯಾಯಕ್ಕಾಗಿ'....

BSP leader Mayawati

ಅಖಿಲೇಶ್ ಮುಸ್ಲಿಂ ವಿರೋಧಿ, ಮುಲಾಯಂ ಸಿಂಗ್ ಬಿಜೆಪಿ ಜೊತೆ ಸೇರಿ ಒಳಸಂಚು ನಡೆಸುತ್ತಾರೆ: ಮಾಯಾವತಿ ಗಂಭೀರ ಆರೋಪ  Jun 24, 2019

ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮುರಿದುಕೊಂಡ ನಂತರ ಅದರ ಅಧ್ಯಕ್ಷ ಅಖಿಲೇಶ್ ಯಾದವ್ ...

Mayawati

ಬಿಎಸ್ ಪಿಯಲ್ಲಿ ಸಂಬಂಧಿಕರಿಗೆ ಪ್ರಮುಖ ಹುದ್ದೆ ನೀಡಿದ ಮಾಯಾವತಿ  Jun 23, 2019

ಕಾಂಗ್ರೆಸ್ ಹಾಗೂ ಬಿಜೆಪಿ ಕುಟುಂಬ ರಾಜಕಾರಣವನ್ನು ಪ್ರೋತ್ಸಾಹಿಸುತ್ತಿವೆ ಎಂದು ವಾಗ್ದಾಳಿ ನಡೆಸುವ ಬಿಎಸ್ ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಇದೀಗ ಆದೇ ಹಾದಿಯಲ್ಲಿ ಸಾಗಿದ್ದು, ಪಕ್ಷದ ಪ್ರಮುಖ ಹುದ್ದೆಗಳಿಗೆ ತಮ್ಮ ಸಂಬಂಧಿಕರನ್ನು ನೇಮಕ ಮಾಡಿದ್ದಾರೆ.

Samajwadi Party will also fight Uttar Pradesh bypolls alone: Akhilesh yadav

ಮೈತ್ರಿ ಬೇಡವಾದರೆ ಉತ್ತರ ಪ್ರದೇಶ ಉಪ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆಗೂ ಸಿದ್ಧ: ಅಖಿಲೇಶ್  Jun 04, 2019

ಒಂದು ವೇಳೆ ಬಿಎಸ್ ಪಿ ಜೊತೆಗಿನ ಮೈತ್ರಿ ಮುರಿದು ಬಿದ್ದರೆ, ಖಂಡಿತಾ ಸಮಾಜವಾದಿ ಪಕ್ಷ ಏಕಾಂಗಿಯಾಗಿ ಉಪ ಚುನಾವಣೆಯಲ್ಲಿ ಸೆಣಸಲಿದೆ ಎಂದು ಎಸ್ ಪಿ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ.

Mayawati

ಹೆಂಡತಿಯನ್ನು ಗೆಲ್ಲಿಸಲಾಗದವರ ಜೊತೆ ಸದ್ಯಕ್ಕಿಲ್ಲ ಮೈತ್ರಿ: ಮುರಿದು ಬಿದ್ದ ಮಹಾಘಟಬಂಧನ್!  Jun 04, 2019

ಅಖಿಲೇಶ್ ಯಾದವ್ ತಮ್ಮ ಪತ್ನಿ ಡಿಂಪಲ್ ಯಾದವ್ ಅವರನ್ನು ಗೆಲ್ಲಿಸಲಾಗದೇ ಸೋತಿದ್ದಾರೆ, ತಮ್ಮ ಇಬ್ಬರು ಸಹೋದರ ಸಂಬಂಧಿಗಳು ಕೂಡ ಸೋತಿದ್ದಾರೆ ಎಂದು ...

Mayawati hints at break up with SP after poll drubbing, says will fight bypolls alone

ಲೋಕಸಭೆ ಚುನಾವಣೆಯಲ್ಲಿ ಸೋಲು: ಎಸ್ ಪಿ ಜತೆ ಮೈತ್ರಿ ಮುರಿದುಕೊಳ್ಳುವ ಸುಳಿವು ನೀಡಿದ ಮಾಯಾವತಿ  Jun 03, 2019

ಉತ್ತರ ಪ್ರದೇಶದಲ್ಲಿ ಲೋಕಸಭಾ ಚುನಾವಣೆಯಲ್ಲಿ ಎಸ್ ಪಿ -ಬಿಎಸ್ ಪಿ ಮೈತ್ರಿ ಹೀನಾಯ ಸೋಲು ಅನುಭವಿಸಿದ ನಂತರ ಬಿಎಸ್ ಪಿ ಮುಖ್ಯಸ್ಥೆ ಮಾಯವತಿ...

Ramveer Upadhyay

ಪಕ್ಷ ವಿರೋಧಿ ಚಟುವಟಿಕೆ ಆರೋಪ: ಬಿಎಸ್ಪಿ ಹಿರಿಯ ನಾಯಕ ರಾಮ್‌ವೀರ್‌ ಉಪಾಧ್ಯಾಯ ಅಮಾನತು  May 21, 2019

ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) ಮಂಗಳವಾರ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ರಾಮ್‌ವೀರ್ ಉಪಾಧ್ಯಾಯ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಲ್ಲಿ ಪಕ್ಷದಿಂದ ಅಮಾನತು ಮಾಡಿದೆ.

Mayawati

ದೆಹಲಿ: ಪ್ರತಿಪಕ್ಷಗಳೊಂದಿಗೆ ಮಾಯಾವತಿ ಸಭೆ ಇಲ್ಲ- ಬಿಎಸ್ಪಿ ಸ್ಪಷ್ಟನೆ  May 20, 2019

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಂದು ಬಹುಜನ ಸಮಾಜವಾದಿ ಪಕ್ಷದ ವರಿಷ್ಠೆ ಮಾಯಾವತಿ ಪ್ರತಿಪಕ್ಷಗಳ ಮುಖಂಡರೊಂದಿಗೆ ಯಾವುದೇ ಸಭೆ ನಡೆಸುತ್ತಿಲ್ಲ ಎಂದು ಬಿಸ್ಪಿ ಸ್ಪಷ್ಟಪಡಿಸಿದೆ.

Ahead of poll result, Mayawati likely to meet Sonia Gandhi

ಚುನಾವಣೋತ್ತರ ಸಮೀಕ್ಷೆ ಬಹಿರಂಗ ಬೆನ್ನಲ್ಲೇ ಸೋನಿಯಾ ಭೇಟಿ ಮಾಡಲಿರುವ ಮಾಯಾವತಿ  May 20, 2019

ಮಹತ್ವದ ಬೆಳವಣಿಗೆಯಲ್ಲಿ ಚುನಾವಣೋತ್ತರ ಸಮೀಕ್ಷೆ ಬಹಿರಂಗವಾದ ಬೆನ್ನಲ್ಲೇ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಹಾಗೂ ಬಿಎಸ್ ಪಿ ಮುಖ್ಯಸ್ಥೆ ಸೋನಿಯಾ ಗಾಂಧಿ ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

As PM Modi seeks re-election, Mayawati wonders if Varanasi will repeat what Raebareli did in 1977

ವಾರಣಾಸಿಯಲ್ಲಿ 1977ರ ರಾಯ್ ಬರೇಲಿ ಇತಿಹಾಸ ಮರುಕಳಿಸಿದ್ರೆ ಅಚ್ಚರಿ ಇಲ್ಲ: `ಮೋದಿಗೆ ಇಂದಿರಾ ಸೋಲು ನೆನಪಿಸಿದ ಮಾಯಾವತಿ  May 18, 2019

ಬಹುಜನ ಸಮಾಜ ಪಕ್ಷ(ಬಿಎಸ್ ಪಿ) ಮುಖ್ಯಸ್ಥೆ ಮಾಯಾವತಿ ಅವರು ವಾರಣಾಸಿಯಲ್ಲಿ 1977ರ ರಾಯ್ ಬರೇಲಿ ಇತಿಹಾಸ ಮರುಕಳಿಸಿದರೆ ಅಚ್ಚರಿ ಇಲ್ಲ...

Ramdas Athawale

ಮಾಯಾವತಿಗೆ ಮದುವೆಯಾಗಿಲ್ಲ,ಹಾಗಾಗಿ ಕುಟುಂಬದ ಬಗ್ಗೆ ಗೊತ್ತಿಲ್ಲ: ರಾಮದಾಸ್ ಅಠಾವಳೆ  May 17, 2019

ಮಾಯಾವತಿ ಅವರಿಗೆ ವಿವಾಹವಾಗಿಲ್ಲ, ಹಾಗಾಗಿ ಅವರಿಗೆ ಕುಟುಂಬದ ಬಗ್ಗೆ ಗೊತ್ತಿಲ್ಲ, ಅವರಿಗೆ ಪತಿಯನ್ನು ನಿರ್ವಹಿಸಲು ತಿಳಿದಿಲ್ಲ ಎಂದು ಕೇಂದ್ರ ಸಚಿವ ರಾಮದಾಸ್ ...

This is unfair and EC is acting under pressure: Mayawati on poll body's order

ಪ.ಬಂಗಾಳದಲ್ಲಿ ಪ್ರಚಾರ 1 ದಿನ ಕಡಿತ, ಆಯೋಗದ ಕ್ರಮದ ವಿರುದ್ಧ ಮಾಯಾವತಿ ಕಿಡಿ, ದೀದಿಗೆ ಬೆಂಬಲ!  May 16, 2019

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದ ಅವಧಿಯನ್ನು 1 ದಿನ ಕಡಿತ ಮಾಡಿದ ಚುನಾವಣಾ ಆಯೋಗ ನಿರ್ಧಾರ ಸರಿಯಲ್ಲ ಎಂದು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

BSP chief Mayawati (L) and PM Narendra Modi(File photo)

ಗುಜರಾತ್ ಸಿಎಂ ಆಗಿ ಮೋದಿಯವರ ಪರಂಪರೆ ಅವರಿಗೆ, ಬಿಜೆಪಿಗೆ ಮತ್ತು ದೇಶಕ್ಕೆ ಕಪ್ಪು ಚುಕ್ಕೆ: ಮಾಯಾವತಿ  May 15, 2019

ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಧಾನಿ ನರೇಂದ್ರ ಮೋದಿಯವರ ಪರಂಪರೆ ಅವರಿಗೆ ಮತ್ತು ಬಿಜೆಪಿಗೆ ...

Mayawati-Modi

ಭರವಸೆ ಈಡೇರಿಸದ ಬಿಜೆಪಿಗೆ ಆರ್ ಎಸ್ ಎಸ್ ಬೆಂಬಲವೂ ಇಲ್ಲ: ಪ್ರಧಾನಿ ವಿರುದ್ಧ ಮಾಯಾವತಿ ವಾಗ್ದಾಳಿ  May 14, 2019

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿಎಸ್ ಪಿ ನಾಯಕಿ ಮಾಯಾವತಿ, ಚುನಾವಣಾ ಭರವಸೆಗಳನ್ನು ಈಡೇರಿಸದ ಹಿನ್ನೆಲೆಯಲ್ಲಿ ಆರ್ ಎಸ್ಎಸ್ ಬಿಜೆಪಿಯನ್ನು ತೊರೆದಿದೆ ಎಂದು ಹೊಸ ಆರೋಪ

Arun Jaitley slams Mayawati for making personal remarks on PM Modi

ಸಾರ್ವಜನಿಕ ಜೀವನದಲ್ಲಿರಲು ನಾಲಾಯಕ್: ಮೋದಿ ವೈಯಕ್ತಿಕ ವಿಷಯ ಟೀಕಿಸಿದ್ದ ಮಾಯಾವತಿಗೆ ಜೇಟ್ಲಿ  May 13, 2019

ರಾಜಕೀಯ ಲಾಭಕ್ಕಾಗಿ ಮೋದಿ ತಮ್ಮ ಪತ್ನಿಯನ್ನು ತೊರೆದಿದ್ದಾರೆ ಎಂಬ ಬಿಎಸ್ ಪಿ ನಾಯಕಿ ಮಾಯಾವತಿ ಹೇಳಿಕೆಗೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

BSP leader Mayawati

ರಾಜಕೀಯ ಲಾಭಕ್ಕಾಗಿ ಸ್ವಂತ ಪತ್ನಿಯನ್ನೇ ತೊರೆದ ಪ್ರಧಾನಿ ಮೋದಿ: ಮಾಯಾವತಿ ಟೀಕೆ  May 13, 2019

ರಾಜಕೀಯ ಲಾಭಕ್ಕಾಗಿ ತಮ್ಮ ಸ್ವಂತ ಪತ್ನಿಯನ್ನು ತೊರೆದ ಪ್ರಧಾನಿ ನರೇಂದ್ರ ಮೋದಿಯವರು ಬೇರೆಯವರ ಸೋದರಿ ಮತ್ತು ಪತ್ನಿಯರಿಗೆ ಗೌರವ ತೋರಿಸುತ್ತಾರೆ...

Mayawati hits back after PM Narendra Modi targets her over Alwar gang-rape case

ಆಲ್ವಾರ್ ಗ್ಯಾಂಗ್ ರೇಪ್: ಕಾಂಗ್ರೆಸ್ ಮೈತ್ರಿ ತೊರೆಯಲು ಹಿಂಜರಿಯಲ್ಲ- ಮೋದಿಗೆ ಮಾಯಾವತಿ  May 12, 2019

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರದೊಂದಿಗಿನ ಮೈತ್ರಿ ತೊರೆಯುವ ಸಂದರ್ಭ ಎದುರಾದರೆ ಖಂಡಿತವಾಗಿಯೂ ಮೈತ್ರಿಯಿಂದ ಹೊರಬರುವುದಕ್ಕೆ ತಮ್ಮ ಪಕ್ಷ ಸಿದ್ಧವಿದೆ ಎಂದು ಬಿಎಸ್ ಪಿ ನಾಯಕಿ

Page 1 of 2 (Total: 31 Records)

    

GoTo... Page


Advertisement
Advertisement