- Tag results for ವಿಶ್ವಕಪ್-2019
![]() | ವಿಶ್ವಕಪ್ ಟೂರ್ನಿ: ನಿಯಮ ಉಲ್ಲಂಘನೆ ಮಾಡಿದ ಭಾರತದ ಹಿರಿಯ ಕ್ರಿಕೆಟಿಗನ ಮೇಲೆ ಬಿಸಿಸಿಐ ಕೆಂಗಣ್ಣು!ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರ ವಿಶ್ವಕಪ್ ಟೂರ್ನಿ ವೇಳೆ ನಿಯಮಉಲ್ಲಂಘನೆ ಮಾಡಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದಾರೆ. |
![]() | ಐಸಿಸಿ ವಿಶ್ವಕಪ್ 2019: ಇಂಗ್ಲೆಂಡ್ ವಿರುದ್ಧ ಗೆದ್ದು ಸೆಮಿಫೈನಲ್ ತಲುಪುವ ತುಡಿತದಲ್ಲಿ ಭಾರತ!ಸತತ ಎರಡು ಪಂದ್ಯಗಳಲ್ಲಿ ಸೋತು ಅಪಾಯದಂಚಿನಲ್ಲಿರುವ ಆತಿಥೇಯರಿಗೆ ಈ ಪಂದ್ಯ ಅತ್ಯಂತ ಮಹತ್ವ ಪಡೆದುಕೊಂಡಿದೆ. |
![]() | India vs West Indies: ರೋಹಿತ್ ಔಟ್- 3rd ಅಂಪೈರ್ ತೀರ್ಪಿಗೆ ಮಾಜಿ ಕ್ರಿಕೆಟಿಗರು, ನೆಟ್ಟಿಗರಿಂದ ತರಾಟೆ:ವಿಡಿಯೋ ವೈರಲ್ಭಾರತ- ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ಥರ್ಡ್ ಅಂಪೈರ್ ನೀಡಿರುವ ತೀರ್ಪು ಮಾಜಿ ಕ್ರಿಕೆಟಿಗರು ಹಾಗೂ ನೆಟ್ಟಿಗರಿಗೆ ಅಚ್ಚರಿ, ಆಕ್ರೋಶಗಳನ್ನು ಮೂಡಿಸಿದೆ. |
![]() | ಭಾರತ-ಪಾಕ್ ಹೈ-ವೋಲ್ಟೇಜ್ ಪಂದ್ಯ ಬೆಟ್ಟಿಂಗ್ ನಲ್ಲೂ ದಾಖಲೆ!ಭಾರತ-ಪಾಕ್ ನಡುವೆ ಹೈ-ವೋಲ್ಟೇಜ್ ಪಂದ್ಯ ನಡೆಯುತ್ತಿದ್ದು, ಬದ್ಧ ವೈರಿಗಳ ನಡುವಿನ ಕ್ರಿಕೆಟ್ ಸಮರವನ್ನು ಎದುರು ನೋಡಲು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ. |
![]() | ಭಾರತ-ಪಾಕ್ ಫೈನಲ್ ತಲುಪಿದರೂ ಪಂದ್ಯ ಆಡಬಾರದು, ನಮಗೆ ದೇಶವೇ ಮೊದಲು: ಗಂಭೀರ್ಇಂಗ್ಲೆಂಡ್ ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ನಲ್ಲಿ ಭಾರತ, ಪಾಕಿಸ್ತಾನ ವಿರುದ್ಧ ಜ.16 ರಂದು ಕಣಕ್ಕೆ ಇಳಿಯಬಾರದು. |