• Tag results for ಶೋಕಾಚರಣೆ

ಫುಟ್ಬಾಲ್ ಆಟಗಾರ ಮರಡೋನಾ ನಿಧನ: ಎರಡು ದಿನ ಶೋಕಾಚರಣೆ ಘೋಷಿಸಿದ ಕೇರಳ ಸರ್ಕಾರ

ಹಿರಿಯ ಫುಟ್ಬಾಲ್ ದಂತಕತೆ ಮರಡೋನಾ ಅವರ ನಿಧನದ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಎರಡು ದಿನಗಳ ಶೋಕಾಚರಣೆ ಘೋಷಿಸಿದೆ.

published on : 26th November 2020

ಕುವೈತ್ ದೊರೆ ನಿಧನ: ನಾಳೆ ಕರ್ನಾಟಕದಲ್ಲಿ ಶೋಕಾಚರಣೆ

ಕುವೈತ್ ದೊರೆ ಅಮೀರ್ ಶೇಖ್ ಸಬಾಹ್ ಅಲ್ ಜಬೀರ್ ಅಲ್ ಸಬಾಹ್ ಅವರ ನಿಧನದ ಹಿನ್ನೆಲೆಯಲ್ಲಿ ಅಕ್ಟೋಬರ್ 4ರಂದು ಕರ್ನಾಟಕದಲ್ಲಿ ಒಂದು ದಿನ ಶೋಕಾಚರಣೆ ಆಚರಿಸಲು ಸರ್ಕಾರ ಆದೇಶ ಹೊರಡಿಸಿದೆ.

published on : 3rd October 2020

'ಭಾರತ ರತ್ನ' ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಿವಶ: 7 ದಿನ ರಾಷ್ಟ್ರೀಯ ಶೋಕಾಚರಣೆ

ದೇಶದ ಹಿರಿಯ ರಾಜಕಾರಣಿ, ಭಾರತ ರತ್ನ, ಹಿರಿಯ ಮುತ್ಸದ್ದಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ(84) ನಿಧನರಾಗಿದ್ದಾರೆ.

published on : 31st August 2020