- Tag results for ಸೆನ್ಸೆಕ್ಸ್
![]() | ಷೇರು ಮಾರುಕಟ್ಟೆ ಮೇಲೆ ಕೊರೋನಾ ಕರಿಛಾಯೆ: ಸೆನ್ಸೆಕ್ಸ್ 1,400, ನಿಫ್ಟಿ 14,400 ಅಂಕ ಕುಸಿತದೇಶದಲ್ಲಿ ಕೊರೋನಾ ಎರಡನೇ ಅಲೆ ತೀವ್ರವಾಗುತ್ತಿದ್ದಂತೆ ವಾಣಿಜ್ಯ ಚಟುವಟಿಕೆಗಳ ಮೇಲೆ ಮತ್ತಷ್ಟು ಹೊಡೆತ ಬೀಳುತ್ತಿದೆ. |
![]() | ಬಜೆಟ್ ಎಫೆಕ್ಟ್: ಸೆನ್ಸೆಕ್ಸ್ 2314.84 ಅಂಕ ಏರಿಕೆಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಸಂಸತ್ ನಲ್ಲಿ ಮಂಡಿಸಿದ ಬಜೆಟ್ ಗೆ ಹೂಡಿಕೆದಾರರು ಸ್ವಾಗತಿಸಿರುವ ಹಿನ್ನೆಲೆಯಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್ಇ)ದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 2314.84 ಅಂಕ ಏರಿಕೆ ಕಂಡು 48,600.61ಕ್ಕೆ ತಲುಪಿದೆ. |
![]() | ಕೇಂದ್ರ ಬಜೆಟ್ 2021 ಮಂಡನೆಗೆ ಮುನ್ನ ಸೆನ್ಸೆಕ್ಸ್, ನಿಫ್ಟಿ ಏರಿಕೆ!ಸೋಮವಾರ 2021ನೇ ಆರ್ಥಿಕ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ. ಬಜೆಟ್ ಮಂಡನೆಗೆ ಮುನ್ನ ಮುಂಬೈ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ 443 ಅಂಕಗಳಷ್ಟು ಏರಿಕೆಯಾಗಿದೆ. ನಿಫ್ಟಿ 115 ಅಂಕಗಳ ಏರಿಕೆ ಕಂಡುಬಂದಿದೆ. |
![]() | ಷೇರು ಮಾರುಕಟ್ಟೆಯಲ್ಲಿ ಹೊಸ ದಾಖಲೆ: 50 ಸಾವಿರ ಗಡಿ ದಾಟಿ ಮುನ್ನುಗ್ಗಿದ ಸೆನ್ಸೆಕ್ಸ್, ನಿಫ್ಟಿ ಏರಿಕೆಕೋವಿಡ್-19 ಲಾಕ್ ಡೌನ್, ಸ್ಥಬ್ದಗೊಂಡಿದ್ದ ಚಟುವಟಿಕೆಗಳು ಹೊಸ ವರ್ಷ 2021ರ ಆರಂಭದಲ್ಲಿ ನಿಧಾನವಾಗಿ ಪುನರಾರಂಭವಾಗುತ್ತಿದೆ. ಈ ಮಧ್ಯೆ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ ಕೂಡ ಏರಿಕೆಯಾಗುತ್ತಿದೆ. |
![]() | ಸೆನ್ಸೆಕ್ಸ್, ನಿಫ್ಟಿ ಹೊಸ ಎತ್ತರದಲ್ಲಿ ದಿನದ ವಹಿವಾಟು ಅಂತ್ಯಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್ಇ) ಮತ್ತು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(ಎನ್ಎಸ್ಇ)ಗಳ ಸಂವೇದಿ ಸೂಚ್ಯಂಕಗಳು ಸತತ ಮೂರನೇ ವಹಿವಾಟು ದಿನವಾದ ಮಂಗಳವಾರವೂ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿವೆ. |
![]() | ಪುಟಿದೆದ್ದ ಸೆನ್ಸೆಕ್ಸ್: ಆರಂಭಿಕ ವಹಿವಾಟಿನಲ್ಲಿ 300 ಅಂಕ ಏರಿಕೆಜಾಗತಿಕ ಮಾರುಕಟ್ಟೆಗಳ ಸದೃಢ ವಹಿವಾಟಿನ ನಡುವೆ ಎಲ್ಲ ವಲಯಗಳ ಸೂಚ್ಯಂಕಗಳ ಏರಿಕೆ ಕಾಣುವುದರೊಂದಿಗೆ ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ ಆರಂಭಿಕ ವಹಿವಾಟಿನಲ್ಲಿ 323 ಅಂಕ ಏರಿಕೆ ಕಂಡು 38,516.88ರಲ್ಲಿತ್ತು. |