- Tag results for AANA
![]() | ಏಕ್ ಲವ್ ಯಾ ಚಿತ್ರದ ಟ್ರೈಲರ್ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ರಾಣಾ, ರಚಿತಾ ರಾಮ್ ಮತ್ತು ರೀಷ್ಮಾ ನಾಣಯ್ಯ ನಟಿಸಿದ್ದಾರೆ. |
![]() | ನಟಿ ಅದಿತಿ ಪ್ರಭುದೇವ ಸಂದರ್ಶನ...ಆನ ಚಿತ್ರದಲ್ಲಿ ನಟಿಸಿರುವ ಅದಿತಿ ಪ್ರಭುದೇವಾ ಸಿನಿಮಾ ಎಕ್ಸ್ ಪ್ರೆಸ್ ಗೆ ನೀಡಿರುವ ಸಂದರ್ಶನ ಇದಾಗಿದೆ. |
![]() | ಆನ ಚಿತ್ರದ ಟ್ರೈಲರ್ಅದಿತಿ ಪ್ರಭುದೇವ ಅಭಿನಯದ ಆನ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮನೋಜ್ ಪಿ ನಡಲುಮನೆ ನಿರ್ದೇಶಿಸಿದ್ದಾರೆ. |
![]() | ರಾಣಾ ಚಿತ್ರದ ಫಸ್ಟ್ ಲುಕ್ ಟೀಸರ್ನಟ ಶ್ರೇಯಸ್ ಮಂಜು ಅಭಿನಯದ ರಾಣಾ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ನಂದ ಕಿಶೋರ್ ಅಭಿನಯಿಸಿದ್ದಾರೆ. |
![]() | ಸಂಚಾರಿ ವಿಜಯ್ ನೆನಪಲ್ಲಿ 'ಮೇಲೊಬ್ಬ ಮಾಯಾವಿ' ಚಿತ್ರದ 'ನಿಂತುಹೋಯಿತೆ ಜೀವಗಾನ' ಹಾಡುನಟ ಸಂಚಾರಿ ವಿಜಯ್ ನೆನಪಲ್ಲಿ "ಮೇಲೊಬ್ಬ ಮಾಯಾವಿ" ಚಿತ್ರತಂಡ ಆ ಚಿತ್ರದ "ನಿಂತಿ ಹೋಯಿತೆ ಜೀವಗಾನ" ಎಂಬ ಹಾಡನ್ನು ಬಿಡುಗಡೆ ಮಾಡಿದೆ. ಚಿತ್ರದಲ್ಲಿ ವಿಜಯ್ ಅಭಿನಯಿಸಿದ್ದು ಹಾಡನ್ನು ದಿ ಎಲ್.ಎನ್. ಶಾಸ್ತ್ರಿ ಹಾಡಿದ್ದಾರೆ. |
![]() | ಅದಿತಿ ಪ್ರಭುದೇವ ಅಭಿನಯದ 'ಆನ' ಕನ್ನಡ ಟೀಸರ್ನಟಿ ಅದಿತಿ ಪ್ರಭುದೇವ ಸೂಪರ್ ವುಮನ್ ಅವತಾರದಲ್ಲಿ ನಟಿಸಿರುವ "ಆನ" ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಮನೋಜ್ ಪಿ. ನಡುಲಮನೆ ನಿರ್ದೇಶನದ ಚಿತ್ರ ನಟಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. |
![]() | ಮದಗಜ ಚಿತ್ರದ ತಮಿಳು ಟೀಸರ್ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಚಿತ್ರದ ತಮಿಳು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಮಹೇಶ್ ಕುಮಾರ್ ನಿರ್ದೇಶಿಸಿದ್ದಾರೆ. |
![]() | 'ದಿ ಬರ್ತ್ 10000 ಬಿಸಿ' ಕನ್ನಡ ಟೀಸರ್ಪ್ರತಾಪ್ ರಾಣಾ ಮತ್ತಿತರರು ಅಭಿನಯಿಸಿದ ಡಾ.ವಿಕ್ರಮ್ ನಿರ್ದೇಶನದ ದಿ ಬರ್ತ್ 10000 ಬಿಸಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಪ್ರದೀಪ್ ಜೈನ್ ನಿರ್ಮಾಣದ ಚಿತ್ರ :ವಿನಾಯಕ ಮಾರುತಿ ಕ್ರಿಯೇಷನ್ಸ್ & ಲಕ್ಷ್ಯ ಪ್ರೊಡಕ್ಷನ್ಸ್ ಬ್ಯಾನರ್ನಡಿ ತಯಾರಾಗಿದೆ |
![]() | ಏಕ್ ಲವ್ ಯಾ ಚಿತ್ರದ ಮೇಕಿಂಗ್ ಟೀಸರ್ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದೆ. ಚಿತ್ರದಲ್ಲಿ ರಾಣಾ, ರಚಿತಾ ರಾಮ್ ಮತ್ತು ರೇಷ್ಮಾ ಅಭಿನಯಿಸಿದ್ದಾರೆ. |
![]() | ರಚಿತಾ ರಾಮ್ ಬೋಲ್ಡ್ ನಟನೆ 'ಏಕ್ ಲವ್ ಯಾ' ಚಿತ್ರದ ಟೀಸರ್ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದಲ್ಲಿ ರಾಣಾ ಮತ್ತು ರಚಿತಾ ರಾಮ್ ಅಭಿನಯಿಸಿದ್ದಾರೆ. ಚಿತ್ರದಲ್ಲಿ ರಚಿತಾ ಮತ್ತೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಅಲ್ಲದೆ ಧಮ್ ಎಳೆದು, ಲಿಪ್ ಲಾಕ್ ಮಾಡಿದ್ದಾರೆ. |
![]() | "ಏಕ್ ಲವ್ ಯಾ" ಮೋಷನ್ ಪೋಸ್ಟರ್''ಪ್ರೇಮ್ ಬರೆದು ನಿರ್ದೇಶಿಸಿದ ರೊಮ್ಯಾಂಟಿಕ್ ಪ್ರೇಮಕಥಾನಕ "ಏಕ್ ಲವ್ ಯಾ" ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. |
![]() | ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಚಿತ್ರದ ಆಡಿಯೋ ಟೀಸರ್ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಆಡಿಯೋ ಟೀಸರ್ ಬಿಡುಗಡೆಯಾಗಿದ್ದು ಮತ್ತೊಮ್ಮೆ ಮ್ಯಾಜಿಕ್ ಮಾಡುವ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ರಕ್ಷಿತಾ ಸಹೋದರ ರಾಣಾ ನಾಯಕನಾಗಿ ಮಿಂಚುತ್ತಿದ್ದರೆ ರಚಿತಾ ರಾಂ ಅಭಿನಯಿಸಿದ್ದಾರೆ. |
![]() | 'ಕಾಣದಂತೆ ಮಾಯವಾದನು' ಎರಡನೇ ಟೀಸರ್ ಬಿಡುಗಡೆಜಯಮ್ಮನ ಮಗ ಖ್ಯಾತಿಯ ನಿರ್ದೇಶಕ ವಿಕಾಸ್ ನಾಯಕ ನಟನಾಗಿ ಅಭಿನಯಿಸಿರುವ ಕಾಣದಂತೆ ಮಾಯವಾದನು ಚಿತ್ರದ ಎರಡನೇ ಟೀಸರ್ ಬಿಡುಗಡೆಯಾಗಿದ್ದು ಸಾಕಷ್ಟು ಸದ್ದು ಮಾಡುತ್ತಿದೆ.ಚಿತ್ರದಲ್ಲಿ ಸಿಂಧು ಲೋಕನಾಥ್ ನಾಯಕಿಯಾಗಿ ಕಾಣಿಸಿಕೊಂದಿದ್ದಾರೆ. |