- Tag results for Banking Service
![]() | KYC ಅಪ್ಡೇಟ್ ಮಾಡಲು ನೀವು ಬ್ಯಾಂಕ್ ಗೆ ಹೋಗಬೇಕಾದ್ದು ಕಡ್ಡಾಯವಲ್ಲ.. ಮನೆಯಿಂದಲೂ ಮಾಡಬಹುದು: ಆರ್ ಬಿಐ ಮಾಹಿತಿನಿಮ್ಮ ಗ್ರಾಹಕರ ತಿಳಿಯಿರಿ' ಅಥವಾ ಕೆವೈಸಿ (Know Your Customer info) ಸೇವೆಗಾಗಿ ಗ್ರಾಹಕರು ಬ್ಯಾಂಕ್ ಗೆ ಅಲೆಯುವ ಅವಶ್ಯತೆ ಇಲ್ಲ.. ಬದಲಿಗೆ ಮನೆಯಿಂದಲೇ ಕೆವೈಸಿ ಮಾಡುವ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಮಹತ್ವದ ಮಾಹಿತಿ ನೀಡಿದೆ. |