- Tag results for Berlin International Film Festival
![]() | ಕೂರ್ಗ್ ಕೀ 'ನಿಶಾನ್': ಮಲಯಾಳಂ ಚಿತ್ರರಂಗದಲ್ಲಿ ಮಿಂಚುತ್ತಿರುವ ಕರುನಾಡ ಕಲಾವಿದ ನಿಶಾನ್ ನಾಣಯ್ಯಸಿನಿಮಾ ಪಾತ್ರಗಳಲ್ಲಿ ನಟಿಸುವುದು ಎಂದರೆ ಹೊಸ ಜನ್ಮವನ್ನು ಜೀವಿಸಿದಂತೆ. ಒಂದೇ ಜನ್ಮದಲ್ಲಿ ಹಲವರ ಜೀವನವನ್ನು ಅನುಭವಿಸಲು ಸಾಧ್ಯ ಮಾಡುವ ಮಾಧ್ಯಮ ನಟನಾರಂಗ. ಈ ಬಗೆಯ ತಾತ್ವಿಕ ಒಳನೋಟವನ್ನು ಹೊಂದಿರುವ ಕಲಾವಿದ ಕೊಡಗು ಮೂಲದ ನಿಶಾನ್ ನಾಣಯ್ಯ. ನಿಶಾನ್ ನಾಣಯ್ಯ ನಟಿಸಿರುವ ಹಿಂದಿ ಸಿನಿಮಾ 'ಆಲ್ಫಾ ಬೀಟಾ ಗಾಮಾ', ಪ್ರತಿಷ್ಟಿತ ಬರ್ಲಿನ್ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. |
![]() | ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕೊಡಗಿನ ನಿಶಾನ್ ನಾಣಯ್ಯ ಅವರ 'ಆಲ್ಫಾ ಬೀಟಾ ಗಾಮ' ಸಿನಿಮಾ ಪ್ರದರ್ಶನಇದುವರೆಗೂ ನಿಶಾನ್ ಹಿಂದಿ, ಬೆಂಗಾಲಿ ಮತ್ತು ಮಲಯಾಳಂ ಭಾಷೆಗಳಲ್ಲಿ 25 ಸಿನಿಮಾಗಳಲ್ಲಿ ನಟಿಸಿದ್ದಾರೆ. |
![]() | ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರದರ್ಶನಕ್ಕೆ ನಿರ್ದೇಶಕ ಸಾಗರ್ ಪುರಾಣಿಕ್ 'ಡೊಳ್ಳು' ಸಿನಿಮಾ ಆಯ್ಕೆಡೊಳ್ಳು ಸಿನಿಮಾವನ್ನು ಸ್ಯಾಂಡಲ್ ವುಡ್ ನಿರ್ದೇಶಕ ಪವನ್ ವಡೆಯರ್ ನಿರ್ಮಾಣ ಮಾಡಿದ್ದಾರೆ. |
![]() | ಬರ್ಲಿನ್ ಚಿತ್ರೋತ್ಸವದಲ್ಲಿ ಭಾರತ ಮೂಲದ ಹಾಲಿವುಡ್ ನಿರ್ದೇಶಕ ನೈಟ್ ಶ್ಯಾಮಲನ್ ಮುಖ್ಯ ತೀರ್ಪುಗಾರತೀರ್ಪುಗಾರರಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೈಟ್ ಶ್ಯಾಮಲನ್, ತಾವು ಹಾಲಿವುಡ್ ಒಳಗಿದ್ದುಕೊಂಡು ಹಾಲಿವುಡ್ ಸಿನಿಮಾಗಳನ್ನು ನಿರ್ಮಿಸುತ್ತಿದ್ದರೂ ತಾನು ಹೊರಗಿನವ ಎನ್ನುವ ಭಾವನೆ ಮುಂಚಿನಿಂದಲೂ ಇದೆ ಎಂದು ಹೇಳಿದ್ದಾರೆ. |