• Tag results for Bigg Boss 14

ಕಿರುತೆರೆ ನಟಿ ರುಬಿನಾ ದಿಲೈಕ್ ಮುಡಿಗೆ 'ಬಿಗ್ ಬಾಸ್ 14', ರಾಹುಲ್ ವೈದ್ಯ ರನ್ನರ್ ಅಪ್

ಕಿರುತೆರೆ ನಟಿ ರುಬಿನಾ ದಿಲೈಕ್‌ ಅವರು ಹಿಂದಿ 'ಬಿಗ್‌ ಬಾಸ್‌ ಸೀಸನ್‌ 14' ರಿಯಾಲಿಟಿ ಶೋನ ವಿನ್ನರ್ ಆಗಿದ್ದು, ಬಿಗ್‌ ಬಾಸ್‌ ಟ್ರೋಫಿ ಜೊತೆಗೆ 36 ಲಕ್ಷ ರೂ. ಬಹುಮಾನ ಪಡೆದುಕೊಂಡಿದ್ದಾರೆ.

published on : 22nd February 2021

ಕೋವಿಡ್ ನಡುವೆ 'ಬಿಗ್ ಬಾಸ್' ಹೊಸ ಸೀಸನ್ ಶುರು, ಮನೆಯೊಳಗೆ ಪ್ರವೇಶಿಸಿದವರ ವಿವರ ಹೀಗಿದೆ

ಕೊರೋನಾವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಭಾರತೀಯ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ "ಬಿಗ್ ಬಾಸ್" ಹೊಸ ಸೀಸನ್ ಪ್ರಾರಂಭ ತುಸು ವಿಳಂಬವಾಗಿದೆ.

published on : 4th October 2020