- Tag results for Drawing
![]() | ಎಲೆಯ ಮೇಲೆ ಕಲೆ: ಉಡುಪಿಯ ಕಲಾವಿದ ಮಹೇಶ್ ಮರ್ನೆ ವಿಶಿಷ್ಟ ಪ್ರತಿಭೆಮರದಿಂದ ಬಿದ್ದ ಎಲೆ ನಮ್ಮ-ನಿಮ್ಮಂತ ಸಾಮಾನ್ಯ ಜನರಿಗೆ ನಿಷ್ಪ್ರಯೋಜಕ ವಸ್ತುವಾಗಬಹುದು, ಇಲ್ಲವೇ ಗಿಡಗಳಿಗೆ ಗೊಬ್ಬರವಾಗಬಹುದು. ಆದರೆ ಉಡುಪಿಯ ಈ 36 ವರ್ಷದ ಯುವಕನಿಗೆ ತಮ್ಮ ಅಪರೂಪದ ಚಿತ್ರಕಲೆಯನ್ನು ಪ್ರದರ್ಶಿಸಲು ಇರುವ ವಸ್ತು. ತಮ್ಮ ಕುಶಲತೆಯಿಂದ ಎಲೆಯಲ್ಲಿ ಸುಂದರ ಚಿತ್ರಗಳನ್ನು, ವಿನ್ಯಾಸಗಳನ್ನು ರೂಪಿಸುತ್ತಾರೆ. |
![]() | ಆಗಸ್ಟ್ 31 ರಂದು ಸೇನೆ ಹಿಂಪಡೆಯುವ ನಿರ್ಧಾರಕ್ಕೆ ಬದ್ಧ: ಜೋ ಬೈಡನ್ಅಫ್ಘಾನಿಸ್ತಾನದಿಂದ ಇದೇ 31 ರಂದು ಎಲ್ಲಾ ಅಮೆರಿಕನ್ ಸೈನಿಕರನ್ನು ಹಿಂತೆಗೆದುಕೊಳ್ಳುವ ನಿರ್ಧಾರಕ್ಕೆ ತಾನು ಬದ್ಧನಾಗಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಪುನರುಚ್ಚರಿಸಿದ್ದಾರೆ. |