- Tag results for Economic Crisis
![]() | ಲ್ಯಾಮಿನೇಷನ್ ಪೇಪರ್ ಕೊರತೆ, ಪಾಸ್ಪೋರ್ಟ್ ತಯಾರಿಸಲೂ ಪರದಾಡುತ್ತಿದೆ ಪಾಕಿಸ್ತಾನ!ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಈಗ ಕನಿಷ್ಠ ತನ್ನದೇ ದೇಶದ ನಾಗರಿಕರಿಗೆ ಪಾಸ್ಪೋರ್ಟ್ ತಯಾರಿಸಲು ಕೂಡ ಹಣವಿಲ್ಲದೇ ಪರದಾಡುತ್ತಿದೆ. |
![]() | ಬಿಕ್ಕಟ್ಟು: ತೈಲ ಬೆಲೆ ಹೆಚ್ಚಿಸಿದ ಸರ್ಕಾರ, ಪಾಕಿಸ್ತಾನಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ದಾಖಲೆ ಮಟ್ಟಕ್ಕೆ ಏರಿಕೆ!ಪಾಕಿಸ್ತಾನದ ಉಸ್ತುವಾರಿ ಸರ್ಕಾರ ಮತ್ತೊಮ್ಮೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಸಿದೆ. ಈ ಹೆಚ್ಚಳದೊಂದಿಗೆ ಬೆಲೆಗಳು ಹೊಸ ದಾಖಲೆಯ ಮಟ್ಟವನ್ನು ತಲುಪಿವೆ. |
![]() | ಪಾಕ್ ನಲ್ಲಿ ಆರ್ಥಿಕ ಬಿಕ್ಕಟ್ಟು: ತನ್ನ ಷೇರುಗಳನ್ನು ಮಾರಾಟ ಮಾಡಿ ದೇಶ ತೊರೆಯಲು ಶೆಲ್ ಪೆಟ್ರೋಲಿಯಂ ನಿರ್ಧಾರ!ಜಾಗತಿಕ ಇಂಧನ ದೈತ್ಯ ಶೆಲ್ ಪೆಟ್ರೋಲಿಯಂ ತನ್ನ ಷೇರುಗಳನ್ನು ಮಾರಾಟ ಮಾಡಲು ಮತ್ತು ಪಾಕಿಸ್ತಾನಿ ಮಾರುಕಟ್ಟೆಯಿಂದ ನಿರ್ಗಮಿಸಲು ನಿರ್ಧರಿಸಿದೆ. |
![]() | ಸಂಕಷ್ಟದಲ್ಲಿ ಜಾಗತಿಕ ಬ್ಯಾಂಕ್ ಗಳು: ಭಾರತೀಯ ಬ್ಯಾಂಕ್ ಗಳ ಪರಿಸ್ಥಿತಿ ಏನು?ಜಾಗತಿಕ ಬ್ಯಾಂಕ್‌ಗಳು ಸಂಕಷ್ಟದಲ್ಲಿದ್ದು, ಮಾರುಕಟ್ಟೆಗಳು ಮತ್ತು ವಿಶ್ಲೇಷಕರು ಭಯ, ಅಪಾಯಆತಂಕದಲ್ಲಿದ್ದಾರೆ. ಆದರೆ ಅನಿಯಂತ್ರಿತ ಬ್ಯಾಂಕ್ ವೈಫಲ್ಯಗಳು ಜಾಗತಿಕ ಹಣಕಾಸು ವ್ಯವಸ್ಥೆಯನ್ನು ನಾಶ ಮಾಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನೀತಿ ನಿರೂಪಕರು ಮತ್ತು ನಿಯಂತ್ರಕರು ತಮ್ಮ ಬುದ್ದಿವಂತಿಕೆಯ ಮೂಲಕ ಹರಸಾಹಸ ಪಡುತ್ತಿದ್ದಾರೆ. |
![]() | ಶೆಹಬಾಜ್-ಭುಟ್ಟೋ ಬೇಡ.. ಇಮ್ರಾನ್ ಖಾನ್ ಅಂತೂ ಬೇಡ್ವೇ ಬೇಡ: ಮೋದಿ ಭಾರತ ಬೇಕು: ಪಾಕ್ ಪ್ರಜೆಯ ಹೇಳಿಕೆ ವೈರಲ್ಆರ್ಥಿಕ ಸಂಕಷ್ಟದಿಂದ ನಲುಗುತ್ತಿರುವ ಪಾಕಿಸ್ತಾನದಲ್ಲಿ ಸರ್ಕಾರದ ವಿರುದ್ಧ ಅಲ್ಲಿನ ಪ್ರಜೆಗಳು ತಿರುಗಿ ಬೀಳುತ್ತಿದ್ದು, ನಮಗೆ ಭಾರತದಲ್ಲಿರುವಂತೆ ಉತ್ತಮ ಆಡಳಿತ ಬೇಕು ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ. |
![]() | ತೀವ್ರ ಆರ್ಥಿಕ ಬಿಕ್ಕಟ್ಟು: ಪಾಕಿಸ್ತಾನದ ಮಿಲಿಟರಿ ಪರೇಡ್ ರದ್ದು!ಪಾಕಿಸ್ತಾನದ ವಿದೇಶಿ ವಿನಿಮಯ ಸಂಗ್ರಹ ಇದುವರೆಗಿನ ಅತ್ಯಂತ ಕಡಿಮೆ ಮಟ್ಟದಲ್ಲಿದೆ. ಇಷ್ಟು ಹಣವು ಕೆಲವು ವಾರಗಳ ಮೌಲ್ಯದ ಆಮದುಗಳಿಗೆ ಸಾಕಾಗುವುದಿಲ್ಲ. ಇಂತಹ ಹೀನ ಸ್ಥಿತಿಯಲ್ಲಿರುವ ಪಾಕಿಸ್ತಾನ ಇದೀಗ ಮಿಲಿಟರಿ ಪರೇಡ್ ಅನ್ನು ರದ್ದುಗೊಳಿಸಿದೆ. |