- Tag results for Fence
![]() | 12 ರಾಜ್ಯಗಳ 75 ಗಡಿ ಪ್ರದೇಶಗಳಲ್ಲಿ ಮಾರ್ಗಬದಿ ಸೌಲಭ್ಯ: ರಕ್ಷಣಾ ಸಚಿವಾಲಯ ಅನುಮೋದನೆಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ನೊಂದಿಗೆ ವಿವಿಧ ವಿಭಾಗಗಳ ರಸ್ತೆಗಳಲ್ಲಿ 12 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 75 ಸ್ಥಳಗಳಲ್ಲಿ ಮಾರ್ಗಬದಿ ಸೌಲಭ್ಯಗಳನ್ನು ಸ್ಥಾಪಿಸಲು ರಕ್ಷಣಾ ಸಚಿವಾಲಯ (MoD) ಬುಧವಾರ ಅನುಮೋದನೆ ನೀಡಿದೆ. |
![]() | ಹೊಸ ಅಂತರಿಕ್ಷ ಮತ್ತು ರಕ್ಷಣಾ ನೀತಿಯಡಿ ರಕ್ಷಣಾ ಉತ್ಪಾದನೆಯಲ್ಲಿ ಕರ್ನಾಟಕ ಮುನ್ನಡೆ: ಸಚಿವ ನಿರಾಣಿನವೆಂಬರ್ 2, 3, 4 ರಂದು ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ (ಜಿಐಎಂ) ಕೇವಲ ನಾಲ್ಕು ತಿಂಗಳುಗಳು ಬಾಕಿ ಉಳಿದಿದ್ದು, ಕರ್ನಾಟಕ ಕೈಗಾರಿಕೆ ಇಲಾಖೆಯು ಅಂತರಿಕ್ಷ ಮತ್ತು ರಕ್ಷಣಾ ನೀತಿ(Aerospace and defence)(A and D) (2022-27) ನ್ನು ರಾಜ್ಯದಲ್ಲಿ ಸ್ಥಾಪಿಸುವ ಗುರಿಯನ್ನು ಹೊಂದಿದೆ. |
![]() | ಶಂಕಿತ ಐಎಸ್ಐ ಮಹಿಳೆ ಜೊತೆ ಗೌಪ್ಯ ಮಾಹಿತಿ ಹಂಚಿಕೊಂಡ ರಕ್ಷಣಾ ಪ್ರಯೋಗಾಲಯದ ಸಿಬ್ಬಂದಿ ಬಂಧನಶಂಕಿತ ಐಎಸ್ಐ ಮಹಿಳಾ ಹ್ಯಾಂಡ್ಲರ್ನೊಂದಿಗೆ ಗೌಪ್ಯ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ರಕ್ಷಣಾ ಪ್ರಯೋಗಾಲಯದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ... |
![]() | ರಕ್ಷಣಾ ಸಚಿವಾಲಯದಲ್ಲೂ ಅಗ್ನಿವೀರರಿಗೆ ಶೇ. 10ರಷ್ಟು ಮೀಸಲಾತಿ: ರಾಜನಾಥ್ ಸಿಂಗ್ ಅಸ್ತುಕೇಂದ್ರ ಗೃಹ ಸಚಿವಾಲಯದ ನಂತರ ರಕ್ಷಣಾ ಸಚಿವಾಲಯವು ಅಗ್ನಿಪಥ್ ಯೋಜನೆಯಡಿ 4 ವರ್ಷಗಳ ತರಬೇತಿಯನ್ನು ಪೂರ್ಣಗೊಳಿಸಿದ ಅಗ್ನಿವೀರರಿಗೆ ತನ್ನ ಇಲಾಖೆಗಳಲ್ಲಿ ಶೇಕಡಾ 10ರಷ್ಟು ಮೀಸಲಾತಿ ನೀಡುವುದಾಗಿ ಶನಿವಾರ ಘೋಷಿಸಿದೆ. |
![]() | ನೂತನ ಸಿಡಿಎಸ್ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್ನೂತನ ರಕ್ಷಣಾ ಸಿಬ್ಬಂದಿಗಳ ಮುಖ್ಯಸ್ಥ (ಸಿಡಿಎಸ್) ನೇಮಕವನ್ನು ಶೀಘ್ರದಲ್ಲೇ ಮಾಡಲಾಗುವುದು ಮತ್ತು ಅದರ ಪ್ರಕ್ರಿಯೆಯು ನಡೆಯುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಹೇಳಿದ್ದಾರೆ. |
![]() | ತೈವಾನ್ ಮೇಲೆ ಯುದ್ಧ ಪ್ರಾರಂಭಿಸುವುದಕ್ಕೆ ಹಿಂಜರಿಯುವುದಿಲ್ಲ: ಚೀನಾ ಎಚ್ಚರಿಕೆತೈವಾನ್ ಸ್ವಾತಂತ್ರ್ಯವನ್ನು ಘೋಷಿಸಿಕೊಂಡರೆ ಚೀನಾ ಯುದ್ಧ ಘೋಷಣೆ ಮಾಡುವುದಕ್ಕೆ ಹಿಂಜರಿಯುವುದಿಲ್ಲ ಎಂದು ಚೀನಾದ ರಕ್ಷಣಾ ಸಚಿವ ಅಮೆರಿಕದ ರಕ್ಷಣಾ ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ. |
![]() | ನಮ್ಮ ರಕ್ಷಣೆ ಮಾಡಿಕೊಳ್ಳಕ್ಕೆ ನಾವು ಟ್ರೈನಿಂಗ್ ಕೊಡಬಾರದಾ: ಈಶ್ವರಪ್ಪ ಪ್ರಶ್ನೆನಮ್ಮ ರಕ್ಷಣೆ ಮಾಡಿಕೊಳ್ಳಕ್ಕೆ ನಾವು ಟ್ರೈನಿಂಗ್ ಕೊಡಬಾರದಾ. ಶತಮಾನಗಳ ಹಿಂದೆ ನಮ್ಮ ದೇವಸ್ಥಾನ ಧ್ವಂಸ ಆಯ್ತು, ನಮ್ಮ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಆಯ್ತು. ಈಗಲೂ ಹಾಗೆ ಆಗಬೇಕಾ..? |
![]() | ಬೆಳಗಾವಿಯಲ್ಲಿರುವ 700 ಎಕರೆ ಜಮೀನು ಹಸ್ತಾಂತರಕ್ಕೆ ಕೇಂದ್ರ ರಕ್ಷಣಾ ಸಚಿವರ ಆಶ್ವಾಸನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಬೆಳಗಾವಿಯಲ್ಲಿ 700 ಎಕರೆ ಹುಲ್ಲುಗಾವಲಿನ ಪ್ರದೇಶ ರಕ್ಷಣಾ ಇಲಾಖೆಯ ಸುಪರ್ದಿಯಲ್ಲಿದೆ. ಅದು ರಾಜ್ಯ ಸರ್ಕಾರದ ಜಮೀನು. ರಾಜ್ಯಕ್ಕೆ ಹಸ್ತಾಂತರಿಸುವಂತೆ ಮನವಿ ಮಾಡಲಾಗಿದೆ. ಇದಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥಸಿಂಗ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ |
![]() | ಐಡಿ ಪುರಾವೆ ದೃಢೀಕರಿಸದ ಬ್ಯಾಂಕ್ ಗಳು: ರಕ್ಷಣಾ ಇಲಾಖೆಯ 58 ಸಾವಿರ ನಿವೃತ್ತರಿಗೆ ಪಿಂಚಣಿ ವಿಳಂಬರಕ್ಷಣಾ ಇಲಖೆಯ 58,275 ಪಿಂಚಣಿದಾರರ ಗುರುತನ್ನು ಬ್ಯಾಂಕ್ ಗಳು ದೃಢೀಕರಿಸದೇ ಇರುವ ಪರಿಣಾಮ ಪಿಂಚಣಿ ವಿಳಂಬವಾಗಿದೆ ಎಂದು ರಕ್ಷಣಾ ಸಚಿವಾಲಯ ಬುಧವಾರ (ಮೇ.04 ರಂದು) ತಿಳಿಸಿದೆ. |
![]() | ಯುದ್ಧಭೂಮಿಯಲ್ಲಿ ಕೃತಕ ಬುದ್ಧಿಮತ್ತೆ: ನಾಳಿನ ಸಮರಕ್ಕೆ ಇಂದೇ ಸಜ್ಜುಗೊಳ್ಳುತ್ತಿದೆ ನಮ್ಮ ಭಾರತಮಿಲಿಟರಿ ಕಾರ್ಯಾಚರಣೆಗಳಲ್ಲಿ ಬಳಸುವ ವಿಭಿನ್ನ ಹೋರಾಟದ ವ್ಯವಸ್ಥೆಗಳ ತರಬೇತಿಯಲ್ಲಿ ಸೈನಿಕರಿಗೆ ಸಹಾಯ ಮಾಡಲು ಶಕ್ತವಾದ ಮಾದರಿಗಳನ್ನು ರೂಪಿಸಲು ಸಿಸ್ಟಮ್ ಮತ್ತು ಸಾಫ್ಟ್ವೇರ್ ಎಂಜಿನಿಯರಿಂಗ್ ಕಲ್ಪನೆಗಳನ್ನು ಬಳಸಿಕೊಳ್ಳಲು ಎಐ ಸಹಾಯ ಮಾಡುತ್ತದೆ. |
![]() | ಸ್ವಯಂ ರಕ್ಷಣೆಗಾಗಿ ಮನೆಗಳಲ್ಲಿ ಗಾಜಿನ ಬಾಟಲುಗಳು, ಬಾಣಗಳನ್ನು ದಾಸ್ತಾನು ಮಾಡಿ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ಉದ್ರಿಕ್ತ ಗುಂಪು ದಾಳಿಯ ಸಂದರ್ಭದಲ್ಲಿ ಪೊಲೀಸರು ನಿಮ್ಮನ್ನು ರಕ್ಷಿಸುವುದಿಲ್ಲ. ಆದ್ದರಿಂದ ಗಾಜಿನ ಬಾಟಲುಗಳನ್ನು, ಬಾಣಗಳನ್ನು ನಿಮ್ಮ ಮನೆಯಲ್ಲಿ ಇರಿಸಿಕೊಳ್ಳಿ ಎಂದು ಉನ್ನಾವೋ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ. |
![]() | ಪ್ರಾಜೆಕ್ಟ್ 75: ಭಾರತೀಯ ನೌಕಾದಳಕ್ಕೆ ಮತ್ತಷ್ಟು ಶಕ್ತಿ, ಐಎನ್ಎಸ್ ವಾಗ್ಶೀರ್ ಲೋಕಾರ್ಪಣೆ!!ಭಾರತೀಯ ನೌಕಾದಳ ಸಾಮರ್ಥ್ಯ ಮತ್ತಷ್ಟು ಹೆಚ್ಚಳವಾಗಿದ್ದು, ಐಎನ್ಎಸ್ ವಾಗ್ಶೀರ್ ಜಲಾಂತರ್ಗಾಮಿ ನೌಕೆ ಬುಧವಾರ ಲೋಕಾರ್ಪಣೆಯಾಗಿದೆ. |
![]() | 'ಬ್ರಹ್ಮೋಸ್' ಮುಡಿಗೆ ಮತ್ತೊಂದು ಯಶಸ್ಸಿನ ಗರಿ: 'ಡಬಲ್ ಹಿಟ್'ಗೆ ಸಮುದ್ರದಲ್ಲಿ ಮುಳುಗಿದ ನೌಕೆ!!ಭಾರತದ ಅತ್ಯಂತ ಯಶಸ್ವೀ ಕ್ಷಿಪಣಿ ಎಂದೇ ಖ್ಯಾತಿ ಗಳಿಸಿರುವ ಬ್ರಹ್ಮೋಸ್ ಕ್ಷಿಪಣಿಯ 'ಡಬಲ್ ಹಿಟ್' ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದ್ದು, ನೌಕೆ ಮತ್ತು ಯುದ್ಧ ವಿಮಾನದ ಮೂಲಕ ಒಂದೇ ಗುರಿ ಧ್ವಂಸ ಮಾಡುವ ಪರೀಕ್ಷೆ ಯಶಸ್ವಿಯಾಗಿದೆ. |
![]() | ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ರಕ್ಷಣಾ ಸಲಹೆಗಾರರಾಗಿ ಭಾರತೀಯ ಸಂಜಾತೆ ಶಾಂತಿ ಸೇಥಿ ನೇಮಕ!ಭಾರತೀಯ-ಅಮೆರಿಕನ್ ಯುಎಸ್ ನೌಕಾಪಡೆಯ ಶಾಂತಿ ಸೇಥಿ ಅವರು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಕಚೇರಿಗೆ ಕಾರ್ಯಕಾರಿ ಕಾರ್ಯದರ್ಶಿ ಮತ್ತು ರಕ್ಷಣಾ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ. |
![]() | ದೇಶದ ರಕ್ಷಣಾ ಪಡೆಗಳಿಗೆ ತಮ್ಮ ಬಜೆಟ್ ಅಗತ್ಯಕ್ಕಿಂತ ಸಿಕ್ಕಿದ್ದು 63,000 ಕೋಟಿ ರೂ. ಕಡಿಮೆ: ಸಮಿತಿ ವರದಿನೆರೆ ದೇಶಗಳೊಂದಿಗೆ ಬಿಗುವಿನ ಆತಂಕ ವಾತಾವರಣ ಮಧ್ಯೆ ಕೇಂದ್ರ ಸರ್ಕಾರ ವಾರ್ಷಿಕ ಬಜೆಟ್ ನಲ್ಲಿ ದೇಶದ ಭದ್ರತೆಗೆ, ಮಿಲಿಟರಿಗೆ ಎಷ್ಟು ಹಣ ಬಿಡುಗಡೆ ಮಾಡುತ್ತದೆ ಎಂದು ರಕ್ಷಣಾ ಸಂಸದೀಯ ಸ್ಥಾಯಿ ಸಮಿತಿ ಹೇಳಿದೆ. |