• Tag results for Govt teacher

ಹಣೆಗೆ ಸಿಂಧೂರವಿಟ್ಟು ಶಾಲೆಗೆ ಬಂದಿದ್ದ ವಿದ್ಯಾರ್ಥಿನಿಯರಿಗೆ ಹೊಡೆದ ಶಿಕ್ಷಕನ ಅಮಾನತು!

ಹಣೆಯ ಮೇಲೆ ತಿಲಕವಿಟ್ಟು ಶಾಲೆಗೆ ಹೋದ ಕಾರಣಕ್ಕೆ ಶಾಲಾ ಶಿಕ್ಷಕರೊಬ್ಬರು ವಿದ್ಯಾರ್ಥಿನಿಯರಿಗೆ ಹೊಡೆದ ಘಟನೆ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ನಡೆದಿದೆ.

published on : 6th April 2022

ಹಾಸನ: ಯೂಟ್ಯೂಬ್‌ನಲ್ಲಿ ಇಂಗ್ಲಿಷ್ ತರಗತಿ ನಡೆಸಿ ಮೆಚ್ಚುಗೆ ಗಳಿಸಿದ ಸರ್ಕಾರಿ ಶಿಕ್ಷಕಿ

ವಿದ್ಯಾರ್ಥಿಗಳನ್ನು ಆಯಾ ಪಠ್ಯಕ್ರಮವನ್ನು ಮರೆಯದಂತಿಡಲು ನೆರವಾಗುವ ಪ್ರಯತ್ನದಲ್ಲಿ, ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ಆನ್‌ಲೈನ್ ಕಲಿಕೆಯನ್ನು ಹೆಚ್ಚಿಸಲು ಯೂಟ್ಯೂಬ್ ಬಳಸುತ್ತಿದ್ದಾರೆ ಮತ್ತು ವಿದ್ಯಾರ್ಥಿಗಳಿಗೆ ಸೆಷನ್‌ಗಳನ್ನು ಆಸಕ್ತಿದಾಯಕವಾಗಿಸುತ್ತಿದ್ದಾರೆ.

published on : 7th June 2021

ರಾಶಿ ಭವಿಷ್ಯ