- Tag results for Meghan
![]() | ಚಿರು ಪುತ್ರ, ಮೇಘನಾ ರಾಜ್ ಸುಂದರ್ ರಾಜ್ ಗೂ ಕೊರೋನಾ ಪಾಸಿಟಿವ್ಇತ್ತೀಚೆಗಷ್ಟೇ ತೊಟ್ಟಿಲ ಶಾಸ್ತ್ರ ಮುಗಿಸಿ ನಿರುಮ್ಮಳವಾಗಿದ್ದ ಮೇಘನಾ ಹಾಗೂ ಅವರ ಪೋಷಕರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. |
![]() | ಹಿರಿಯ ನಟಿ ಪ್ರಮೀಳಾ ಜೋಷಾಯ್ಗೆ ಕೊರೋನಾ ಸೋಂಕು, ಆಸ್ಪತ್ರೆಗೆ ದಾಖಲುಹಿರಿಯ ನಟಿ ಪ್ರಮೀಳಾ ಜೋಷಾಯ್ಗೆ ಕೊರೋನಾ ಸೋಂಕು ತಗುಲಿದ್ದು ಭಾನುವಾರ ತಡರಾತ್ರಿ ಬೆಂಗಳೂರಿನ ಜಯನಗರದಲ್ಲಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. |
![]() | ನನಗೆ ನನ್ನ ಮಗನೇ ಶಕ್ತಿ, ಸ್ಫೂರ್ತಿ... ಮಗನನ್ನು ನೋಡಿದರೆ ಚಿರು ಕಾಣಿಸ್ತಾರೆ: ನಟಿ ಮೇಘನಾ ರಾಜ್ನನಗೆ ನನ್ನ ಮಗನೇ ಶಕ್ತಿ, ಸ್ಪೂರ್ತಿ. ಚಿರು ಎಲ್ಲಾ ನನ್ನ ಕೈಯಿಂದ ಮಾಡಿಸಿದ್ದಾರೆ. ಚಿರು ಅಗಲಿಕೆಯ ನೋವು ಮರೆಯೋದು ಅಸಾಧ್ಯ. ಮಗನನ್ನು ನೋಡಿದರೆ ಚಿರು ಕಾಣಿಸುತ್ತಿದ್ದಾರೆಂದು ನಟಿ ಮೇಘನಾ ರಾಜ್ ಅವರು ಹೇಳಿದ್ದಾರೆ. |
![]() | 'ಜೂನಿಯರ್ ಚಿರು' ಆಗಮನ: ಸರ್ಜಾ ಕುಟುಂಬದಲ್ಲಿ ಇಮ್ಮಡಿಸಿದ ಸಂಭ್ರಮಸರ್ಜಾ ಮನೆಯಲ್ಲಿ ಸಂತಸ ಇಮ್ಮಡಿಸಿದೆ. ಕುಟುಂಬಕ್ಕೆ ಜೂನಿಯರ್ ಚಿರು ಸರ್ಜಾ ಎಂಟ್ರಿಯಾಗಿದೆ. ಮೇಘನಾ ರಾಜ್ ಸರ್ಜಾ ಇಂದು ಬೆಳಗ್ಗೆ ನಗರದ ಅಕ್ಷ ಆಸ್ಪತ್ರೆಯಲ್ಲಿ 11 ಗಂಟೆ 7 ನಿಮಿಷಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. |
![]() | ಅಣ್ಣ ಚಿರಂಜೀವಿ ಸರ್ಜಾ ಮಗುವಿಗಾಗಿ ಬೆಳ್ಳಿ ತೊಟ್ಟಿಲು ಖರೀದಿಸಿದ ನಟ ಧ್ರುವ ಸರ್ಜಾ!ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣ ಹೊಂದಿದ್ದರು. ಅಷ್ಟರಲ್ಲೇ ಚಿರು ಕುಡಿ ಮೇಘನಾ ರಾಜ್ ಅವರ ಹೊಟ್ಟೆಯಲ್ಲಿ ಬೆಳೆಯುತ್ತಿತ್ತು. ಇನ್ನು ಇತ್ತೀಚೆಗಷ್ಟೇ ಮೇಘನಾ ರಾಜ್ ಅವರು ಸೀಮಂತ ಶಾಸ್ತ್ರ ಕಾರ್ಯಕ್ರಮ ಸಹ ನಡೆದಿತ್ತು. |
![]() | ಚಿರು ಬರ್ತಡೇ ದಿನವೇ ಜ್ಯೂನಿಯರ್ ಚಿರು ಸ್ವಾಗತಕ್ಕೆ ಸರ್ಜಾ ಫ್ಯಾಮಿಲಿ ಸಜ್ಜು!ಅಕಾಲದಲ್ಲಿ ಕಣ್ಮರೆಯಾಗಿ ಕುಟುಂಬವರ್ಗ ಹಾಗೂ ಅಭಿಮಾನಿಗಳಿಗೆ ಆಘಾತ ನೀಡಿದ ಚಿರಂಜೀವಿ ಸರ್ಜಾರ ಮಗುವಿನ ಸ್ವಾಗತಕ್ಕೆ ಸರ್ಜಾ ಕುಟುಂಬ ಸಜ್ಜಾಗಿದೆ. |
![]() | ಸೀಮಂತದ ನಂತರ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿಕೊಟ್ಟ ಮೇಘನಾ ರಾಜ್ಮೊನ್ನೆ ಮೊನ್ನೆಯಷ್ಟೇ ಸೀಮಂತ ಆಚರಿಸಿಕೊಂಡಿದ್ದ ನಟ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. |
![]() | ಅಗಲಿದ ಪತಿಯ ನೆನಪಲ್ಲೇ ಸೀಮಂತ ಶಾಸ್ತ್ರ ಮಾಡಿಸಿಕೊಂಡ ಮೇಘನಾ ರಾಜ್ಸ್ಯಾಂಡಲ್ ವುಡ್ ಪ್ರತಿಭಾನ್ವಿತ ನಟ ದಿವಂಗತ ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ಪತಿಯ ಅಗಲಿಕೆ ನೋವಿನ ನಡುವೆಯೇ ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದಾರೆ. |
![]() | ಸುಳ್ಳು ಸುದ್ದಿ ಹಬ್ಬಿಸಬೇಡಿ: ಮೊದಲ ಬಾರಿಗೆ ಮೌನ ಮುರಿದ ಮೇಘನ ರಾಜ್ಎರಡು ಗಂಡು ಮಗು ಜೊತೆ ಮೇಘನಾ-ಧ್ರುವ ಸರ್ಜಾ, ಮಗು ಹಿಡಿದು ಕಣ್ಣೀರು ಹಾಕಿ ಧ್ರುವ,ಮೇಘನಾ ಪರಿಸ್ಥಿತಿ ಏನಾಗಿದೆ..? ಎಂದು ಇತ್ತೀಚೆಗೆ ಕೆಲ ಯೂಟ್ಯೂಬ್ ಚಾನಲ್ಗಳಲ್ಲಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿತ್ತು. |
![]() | ಮೇಘನಾ ರಾಜ್ ಕ್ಷಮೆ ಕೋರಿದ ಇಂದ್ರಜಿತ್ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದ ಚರ್ಚೆಯ ವೇಳೆ ದಿವಂಗತ ನಟ ಚಿರಂಜೀವಿ ಸರ್ಜಾ ಅವರ ಹೆಸರನ್ನು ಪ್ರಸ್ತಾಪಿಸಿದ್ದಕ್ಕೆ ಇಂದ್ರಜಿತ್ ಲಂಕೇಶ್ ವಿಷಾದ ವ್ಯಕ್ತಪಡಿಸಿ ಕ್ಷಮೆ ಕೋರಿದ್ದಾರೆ. |
![]() | ಚಿರು ನಿನ್ನ ನೆನಪಿನಲ್ಲೇ ನನ್ನ ಈ ನಗು ಶಾಶ್ವತ: ಮೇಘನಾರ ಭಾವನಾತ್ಮಕ ನುಡಿ!ಕನ್ನಡದ ನಟ ಚಿರಂಜೀವಿ ಸರ್ಜಾ ದಿವಂಗತರಾಗಿ ಒಂದು ತಿಂಗಳಾಗಿದ್ದು ಈ ಹಿನ್ನೆಲೆಯಲ್ಲಿ ಆಪ್ತ ಸ್ನೇಹಿತರು ಚಿರು ಮನೆಗೆ ಆಗಮಿಸಿ ವಿಶೇಷವಾಗಿ ಸ್ಮರಿಸುವ ಮೂಲಕ ವಂದನೆ ಸಲ್ಲಿಸಿದರು. |
![]() | ನಾನು ಅತ್ತಾಗ ನೀವೂ ಕಣ್ಣೀರು ಹಾಕಿದ್ದೀರಿ, ನಿಮ್ಮ ಪ್ರೀತಿಯೇ ನನಗೆ ಆಸರೆ : ಅಭಿಮಾನಿಗಳಿಗೆ ಮೇಘನಾ ರಾಜ್ ಪತ್ರಇತ್ತೀಚೆಗೆ ನಿಧನರಾದ ಪತಿ ಚಿರಂಜೀವಿ ಸರ್ಜಾರನ್ನು ನೆನೆದು ಭಾವನಾತ್ಮಕ ಪತ್ರ ಬರೆದಿದ್ದ ಮೇಘನಾ ರಾಜ್, ಇದೀಗ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿ ಬರೆದಿರುವ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. |
![]() | ಚಿರು, ನೀ ನನ್ನ ಆತ್ಮದ ಅರ್ಧ ಭಾಗ', ನೋವು ತೋಡಿಕೊಂಡ ಮೇಘನಾಪತಿಯನ್ನು ನೆನೆದು ಭಾರವಾದ ಮನದ ನೋವನ್ನೆಲ್ಲ ಸಾಮಾಜಿಕ ಜಾಲತಾಣದಲ್ಲಿ ತೋಡಿಕೊಂಡಿರುವ ಮೇಘನಾ, ‘ನೋವಿನ ಜತೆಗೆ ಹರುಷವನ್ನೂ ನೀಡಿ ಹೋಗಿದ್ದೀಯಾ, ನೀ ಮತ್ತೆ ಬರುವವರೆಗೂ ಕಾಯುವೆ” ಎಂದು ಬರೆದುಕೊಂಡಿದ್ದಾರೆ. |
![]() | ಸೆಟ್ಟೇರಲು ಸಿದ್ದವಾದ 'ಕರ್ವ 3': ಮೊದಲ ಬಾರಿಗೆ ಹಾರರ್ ಚಿತ್ರದಲ್ಲಿ ಮೇಘನಾ ಗಾಂವ್ಕರ್ಸ್ವರ್ಣಲತಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮುಂದಿನ ಚಿತ್ರ "ಕರ್ವ-3" ಆಗಿದ್ದು ಈ ಹಿಂದೆ 6-5 = 2 ಮತ್ತು ದಿಯಾ ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ನಿರ್ಮಾಪಕ ಕೃಷ್ಣ ಚೈತನ್ಯ ಈಗ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ. |
![]() | ಮೇಘನಾಳ ಉದರದಲ್ಲಿ ಎರಡು ಜೀವ: ಚಿರು ಎರಡು ಆತ್ಮವಾಗಿ ಮರುಹುಟ್ಟು- ಕುತೂಹಲಕ್ಕೆ ಕಾರಣವಾಯ್ತು ಜಗ್ಗೇಶ್ ಟ್ವೀಟ್!ತನ್ನ ಪ್ರೀತಿಯ ಗಂಡ ಚಿರಂಜೀವಿ ಸರ್ಜಾನನ್ನು ಕಳೆದುಕೊಂಡ ನೋವಿನಲ್ಲಿರುವ ಗರ್ಭಿಣಿ ಮೇಘನಾ ರಾಜ್ ಅವರಿಗೆ ಅವಳಿ ಮಕ್ಕಳಾಗಬಹುದು ಎಂದು ನವರಸ ನಾಯಕ ಜಗ್ಗೇಶ್ ಮಾಡಿರುವ ಟ್ವೀಟ್ ಇದೀಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ |